ಜೂನ್ 23ರಂದು ಕಾರಟಗಿ ತಾಪಂ ಸಾಮಾನ್ಯ ಸಭೆ
ಕೊಪ್ಪಳ ಜೂನ್ 21 : ಕಾರಟಗಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯನ್ನು ಜೂನ್ 23ರಂದು ಬೆಳಿಗ್ಗೆ 11 ಗಂಟೆಗೆ ಕಾರಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ....
June 21, 06:25 PM   |   By Admin
ನಿತ್ಯ ಯೋಗಾಭ್ಯಾಸ ಉತ್ತಮ ಆರೋಗ್ಯಕ್ಕೆ ಸಹಕಾರಿ: ಕರಡಿ ಸಂಗಣ್ಣ
ಕೊಪ್ಪಳ 21 :  ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲಾ ಸರ್ವ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಜೂನ್ 21ರಂದ...
June 21, 03:32 PM   |   By Admin
ಯೋಗವನ್ನು ಮನೆಮನೆಗೂ ಮುಟ್ಟಿಸುವ ಕಾರ್ಯವಾಗಬೇಕು: ಬನ್ನಿಕಟ್ಟಿ ಹನುಮಂತಪ್ಪ
ಕೊಪ್ಪಳ:  ಪುರಾತನ ಪವಿತ್ರ ಹಾಗೂ ಆರೋಗ್ಯ ರಕ್ಷಕ ಯೋಗವು ಭಾರತವು ವಿಶ್ವಕ್ಕೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಇಂದು ಇಡೀ ವಿಶ್ವವೇ ಯೋಗಾಚರಣೆ ಮಾಡುತ್ತಿರುವುದು ಅದರ ಮಹತ್ವವನ್ನ...
June 21, 03:30 PM   |   By Admin
ಬಸರಿಹಾಳಗೆ ಸಂಸದರಾದ ಸಂಗಣ್ಣ ಕರಡಿ ಭೇಟಿ; ಪರೀಶೀಲನೆ
ಕೊಪ್ಪಳ 20: ವಾಂತಿ-ಬೇಧಿ ಪ್ರಕರಣದ ಹಿನ್ನೆಲೆಯಲ್ಲಿ ಕನಕಗಿರಿ  ತಾಲೂಕಿನ ಬಸರಿಹಾಳ ಗ್ರಾಮಕ್ಕೆ ಸಂಸದರಾದ ಸಂಗಣ್ಣ ಕರಡಿ ಅವರು ಜೂನ್ 20ರಂದು ಭೇಟಿ ನೀಡಿ ಪರೀಶೀಲಿಸಿದರು. ...
June 20, 08:57 PM   |   By Admin
ಕಿಸಾನ್ ಸಮ್ಮಾನ್ ನಿಧಿ: ಜೂನ್ 30ರೊಳಗೆ ಇ-ಕೆವೈಸಿ ಮಾಡಿಸಲು ಸೂಚನೆ
ಕೊಪ್ಪಳ 20 : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇ-ಕೆವೈಸಿ ಮಾಡಿಸದ ಕೊಪ್ಪಳ ತಾಲೂಕಿನ ರೈತರು ಜೂನ್ 30ರೊಳಗೆ ಇ-ಕೆವೈಸಿ ಮಾಡಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ತಿಳಿ...
June 20, 05:27 PM   |   By Admin
ಜಿಲ್ಲಾಧಿಕಾರಿಗಳಿಂದ ಮುಂದುವರೆದ ಗ್ರಾಮೀಣ ಪ್ರವಾಸ: ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಸಭೆ
ಕೊಪ್ಪಳ 20:ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸ ಮುಂದುವರೆಸಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಜೂನ್ 20ರಂದು ಸಹ ಯಲಬುಗರ್ಾ ಮತ್ತು ಕುಕನೂರು ತಾಲೂಕುಗಳ...
June 20, 03:14 PM   |   By Admin
ಡಿಎಚ್ಓ, ಡಿಎಸ್ಓ ಅವರಿಂದ ಮುಂದುವರೆದ ಕ್ಷೇತ್ರ ಭೇಟಿ
ಕೊಪ್ಪಳ 20:ಯಲಬುರ್ಗಾ  ತಾಲೂಕಿನ ವಜ್ರಬಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸಾಲಬಾವಿ ಗ್ರಾಮದಲ್ಲಿ ಸಂಶಯಾಸ್ಪದ ವಾಂತಿ-ಭೇದಿ ಪ್ರಕರಣ ಕಂಡು ಬಂದ ಪ್ರಯುಕ್ತ ಜಿಲ್ಲಾ ಆರೋ...
June 20, 12:38 PM   |   By Admin
ಬಾಲಕಾರ್ಮಿಕ-ಕಿಶೋರ ಕಾರ್ಮಿಕ ಕಾಯ್ದೆ ಅಡಿ ವಿಶೇಷ ದಾಳಿ, ತಪಾಸಣೆ: ಟಾಸ್ಕ್ ಫೋರ್ಸ್ ಸಮಿತಿ ಸಭೆ
ಕೊಪ್ಪಳ 20:ಜಿಲ್ಲೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ ಅಡಿ ವಿಶೇಷ ದಾಳಿ, ತಪಾಸಣೆ ಮತ್ತು ತಾಲೂಕ ಮಟ್ಟದ ಟಾಸ್ಕ್ ಫೋರ್ಸ್  ಸಮಿತಿ ಸಭೆಯು ಜೂನ್ 19ರಂದು ನಡೆಯಿತ...
June 20, 12:36 PM   |   By Admin
ಅಳವಂಡಿ ಕಾಲೇಜಿಗೆ ಸ್ಥಳೀಯ ತನಿಖಾ ಸಮಿತಿ ಭೇಟಿ
ಕೊಪ್ಪಳ: ತಾಲೂಕಿನ ಅಳವಂಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೋಮವಾರ ಸ್ಥಳೀಯ ತನಿಖಾ ಸಮಿತಿ ಸದಸ್ಯರು ಭೇಟಿ ನೀಡಿ ಪರೀಶೀಲನೆ ನಡೆಸಿದರು.ಕಾಲೇಜಿನ ಸೌಕರ್ಯಗಳ, ಕಡತಗಳ ಶಿಸ್ತಿನ ಕುರ...
June 19, 08:49 PM   |   By Admin
ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳ ಪ್ರವಾಸ: ಕುಡಿಯುವ ನೀರು, ಮೂಲಸೌಲಭ್ಯ ಪರಿಶೀಲನೆ
ಕೊಪ್ಪಳ 18:  ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಜೂನ್ 17ರಂದು ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡರು. ಕನಕಗಿರಿ ಮತ್ತು ಕಾರಟಗಿ ತಾಲೂಕುಗಳಲ್ಲಿ ಸಂಚರಿಸಿ ಕುಡಿಯುವ ...
June 18, 02:47 PM   |   By Admin

ಇತ್ತೀಚಿನ ಸುದ್ದಿ