ಬಕ್ರೀದ್ ಹಬ್ಬ: ಶಾಂತಿ ಪಾಲನೆಗೆ ಕ್ರಮವಹಿಸಲು ಸೂಚನೆ
ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ಸೂಚನೆಕೊಪ್ಪಳ : ಜುಲೈ 29ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ವೇಳೆಯಲ್ಲಿ ಪ್ರಾಣಿವಧೆ, ಜಾನುವಾರು ಸಾಗಣೆ ತಡೆಗಟ್ಟಲು ಸಂಬಂಧಪಟ್ಟ ಅಧಿಕಾ...
June 27, 02:49 PM   |   By Admin
ಸಕಾಲ ಅರ್ಜಿಗಳ ವಿಲೇಗೆ ವಿಳಂಬವಾಗದಿರಲಿ: ಎಂ.ಸುಂದರೇಶ ಬಾಬು
ಕೊಪ್ಪಳ 26: ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011ರ ಸಮರ​‍್ಕ ಅನುಷ್ಠಾನ ಮತ್ತು ಐಪಿಜಿಆರ್‌ಎಸ್ ಪ್ರಗತಿ ಕುರಿತಂತೆ ಪರೀಶೀಲನಾ ಸಭೆಯು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರ ಅಧ...
June 27, 10:22 AM   |   By Admin
ಬಂಕಾಪುರ ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ
ಕೊಪ್ಪಳ 26: ಬಂಕಾಪುರ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೌಕರ್ಯ ಒದಗಿಸಲು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ಗಂಗಾವತಿಯ ಕೃಷ್ಣದೇವರಾಯ ವೃತದ ಬಳಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ...
June 26, 05:02 PM   |   By Admin
ವಿಪತ್ತು ಪರಿಸ್ಥಿತಿ ಎದುರಿಸಲು ಮುಂಜಾಗ್ರತೆ ವಹಿಸಿ
ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ  ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ನಿರ್ದೇಶನ ಕೊಪ್ಪಳ 24:ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...
June 25, 12:08 PM   |   By Admin
ಕುಮ್ಮಟದುರ್ಗ ಅಭಿವೃದ್ಧಿಗೆ ಸಚಿವ ತಂಗಡಗಿಗೆ ಮನವಿ ಸಲ್ಲಿಕೆ
ಕೊಪ್ಪಳ,: ವಿಜಯನಗರ ಸಾಮ್ರಾಜ್ಯ ಮೂಲಪುರುಷ, ಐತಿಹಾಸಿಕ ಚರಿತ್ರೆಯಲ್ಲಿ ದೈವವಾಗಿ ಪೂಜೆಗೊಳ್ಳುತ್ತಿರುವ ಏಕೈಕ ಅರಸ ಗಂಡುಗಲಿ ಕುಮಾರರಾಮನ ರಾಜಧಾನಿಯಾಗಿ ಕುಮ್ಮಟದುರ್ಗ ಪ್ರದೇಶವು ಮೆರೆದ...
June 24, 03:40 PM   |   By Admin
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡುವಂತೆ ಮನವಿ
ಕೊಪ್ಪಳ22: ಎಐಯುಟಿಯುಸಿಗೆ ಸಂಯೋಜಿತಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದ ಕೊಪ್ಪಳ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸುಧಾ ಗದಗ ಅವರಿಗೆ ಮನವಿ ಸಲ್ಲಿಸಲಾಯಿತ...
June 22, 04:21 PM   |   By Admin
ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ
ಕೊಪ್ಪಳ : ಪ್ರತಿಯೊಬ್ಬ ವ್ಯಕ್ತಿಗೆ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಯೋಗ ಸಹಾಯಕಾರಿಯಾಗಿದೆ ಎಂದು ಕೊಪ್ಪಳದ ಶ್ರೀ.ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷ ಕೋಮಲಾ ಕುದರ...
June 22, 02:37 PM   |   By Admin
ಅಂತರಾಷ್ಟ್ರೀಯ ಯೋಗ ದಿನಾಚರಣೆ
ಕೊಪ್ಪಳ22: ತಾಲ್ಲೂಕಿನ ಹೊಸೂರು ಕ್ರಾಸ್ ಬಳಿ ಇರುವ ಸಾಮಥ್ರ್ಯ ಬೆನ್ನುಹುರಿ ಅಪಘಾತವುಳ್ಳವರ ಸಾಮಾಜಿಕ ಪುನಃಶ್ಚೇತನ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು....
June 22, 02:35 PM   |   By Admin
ದೇಹ ಸದೃಢವಾಗಿರಲು ಯೋಗ ಅಗತ್ಯ: ಲಕ್ಷ್ಮಣ ಕುಣಿಕೇರಿ
ಕೊಪ್ಪಳ: ಮನುಷ್ಯನ ಆಯಸ್ಸು ಮೊದಲು ನೂರು ವರ್ಷ ಎನ್ನಲಾಗುತ್ತಿತ್ತು. ಈಗ 50 ವರ್ಷ ಎನ್ನುವ ಕಾಲಘಟ್ಟದಲ್ಲಿ ಇದ್ದೇವೆ. ಇದಕ್ಕೆಲ್ಲ ಕಾರಣ ಜಂಕ್ ಫುಡ್ ಮತ್ತು ನಿಯಮಿತ ದೇಹದಂಡನೆ ಇಲ್ಲದಿ...
June 22, 01:13 PM   |   By Admin
ಜಿಲ್ಲಾ ಕಾರಾಗೃಹದಲ್ಲಿ ಯೋಗ ದಿನಾಚರಣೆ
ಕೊಪ್ಪಳ : ಕಾರಾಗೃಹ ಮತ್ತು ಸುಧಾರಣಾ ಸೇವೆಯ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ  9ನೇ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಜೂ. 21ರಂದು ಆಚರಿಸಲಾಯಿತು.ಗೌರವಾನ್ವಿತ ಪ್ರಧಾನ ...
June 22, 01:12 PM   |   By Admin

ಇತ್ತೀಚಿನ ಸುದ್ದಿ