ನಂದಿನಿ ಪುಟ್ಟಾ ಸಿದ್ದಿ ಕಾಣೆ
ಕಾರವಾರ, ಶೇ.17 :- ನಂದಿನಿ ಪುಟ್ಟಾ ಸಿದ್ದಿ (16ವರ್ಷ), ಸಾ:ಕೆರೆಹೊಸಳ್ಳಿ, ಪೊ: ಮಂಚಿಕೇರಿ ತಾ: ಯಲ್ಲಾಪುರ ಇವಳು ದಿನಾಂಕ:7-8-2025 ರಂದು ಬೆಳಗ್ಗೆ 11 ಗಂಟೆಗೆ ಕೆರೆಹೊಸಳ್ಳಿಯಿಂದ ...
September 17, 01:39 PM   |   By Admin
ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ರಕ್ತದಾನ ಶಿಬಿರ
ಕಾರವಾರ 17: ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ಇತ್ತೀಚೆಗೆ ಸಿವಿಲ್ ಆಸ್ಪತ್ರೆಯ ರಕ್ತ ನಿಧಿಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು.  ಈ ಶಿಬಿರದಲ್ಲಿ ರೋಟರಿ ಸಂ...
September 17, 11:33 AM   |   By Admin
ಜಲವಿಮಾನ ನಿಲ್ದಾಣಕ್ಕೆ ಕಾಳಿ, ಕಬಿನಿ ನದಿ ಜಲಾಶಯ ಪ್ರದೇಶ ಆಯ್ಕೆ
ಜಲವಿಮಾನ ನಿಲ್ದಾಣಕ್ಕೆ ಕಾಳಿ, ಕಬಿನಿ ನದಿ ಜಲಾಶಯ ಪ್ರದೇಶ ಆಯ್ಕೆ  ಕಾರವಾರ 16: ಕೇಂದ್ರ ಸರ್ಕಾರ ಉಡಾಣ್ 5.5 ಯೋಜನೆಯಡಿ ಜಲವಿಮಾನ ನಿಲ್ದಾಣಕ್ಕಾಗಿ ಗುರುತಿಸಿರುವ 7 ಪ್ರದ...
September 16, 02:59 PM   |   By Admin
ಮಹಿಳೆ ನಾಪತ್ತೆ
ಮಹಿಳೆ ನಾಪತ್ತೆ ಕಾರವಾರ 16: ಶಿರಸಿ ಸಾ.ಮರಾಠಿಕೊಪ್ಪಗೆ ತೆರಳುವುದಾಗಿ ಹೇಳಿ ಹೋದಐಶ್ವರ್ಯ ಸನ್ನಿಕುಮಾರ ನಾಯ್ಕ (27 ವರ್ಷ) ಎಂಬಾಕೆ ಕಾಣೆಯಾಗಿದ್ದಾಳೆ. ತನ್ನ ಅಣ್ಣ, ತಂದೆ ತಾಯಿ...
September 16, 11:49 AM   |   By Admin
ಕಾರವಾರ ನಗರಸಭೆಯ ವಿಶೇಷ ಸಾಮಾನ್ಯ ಸಭೆ
ಕಾರವಾರ ನಗರಸಭೆಯ ವಿಶೇಷ ಸಾಮಾನ್ಯ ಸಭೆ  ಕಾರವಾರ, 15 : ನಗರಸಭೆಯ ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಗಿಯುತ್ತಾ ಬಂದಿದ್ದು, ಕೊನೆಯ ದಿನಗಳಲ್ಲಿ ಕೈಗೊಂಡ ಇಂಧೂರ್ ನಗರದ ಶೈಕ...
September 15, 12:48 PM   |   By Admin
ಲೋಕ್ ಅದಾಲತನಲ್ಲಿ : ಒಟ್ಟು 190 ಪ್ರಕರಣ ಇತ್ಯರ್ಥ
ಲೋಕ್ ಅದಾಲತನಲ್ಲಿ : ಒಟ್ಟು 190 ಪ್ರಕರಣ ಇತ್ಯರ್ಥ  ಮುಂಡಗೋಡ, 14 ; ಮುಂಡಗೋಡ  ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರ, ಹಾಗೂ ಜಿಲ...
September 14, 01:11 PM   |   By Admin
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಬೈಕ್ ರಾ​‍್ಯಲಿಗೆ ಚಾಲನೆ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಬೈಕ್ ರಾ​‍್ಯಲಿಗೆ ಚಾಲನೆ ಕಾರವಾರ 14: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ, ಕಾರವಾರದ ಜಿಲ್ಲಾಧಿಕಾರಿ ಕಚೇರಿ ಆ...
September 14, 11:50 AM   |   By Admin
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಬೈಕ್ ರ್ಯಾಲಿಗೆ ಚಾಲನೆ.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಬೈಕ್ ರ್ಯಾಲಿಗೆ ಚಾಲನೆ. ಕಾರವಾರ 14 :- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ, ಕಾರವಾರದ ಜಿಲ್ಲಾಧಿಕಾರಿ ಕಚೇರಿ ...
September 14, 09:39 AM   |   By Admin
ವಿದ್ಯಾರ್ಥಿ ಕು. ಸಾಯಿಗಣೇಶ ಮಡಿವಾಳಗೆ ರಾಷ್ಟ್ರಮಟ್ಟದ ಪ್ರಶಸ್ತಿ
ವಿದ್ಯಾರ್ಥಿ ಕು. ಸಾಯಿಗಣೇಶ ಮಡಿವಾಳಗೆ ರಾಷ್ಟ್ರಮಟ್ಟದ ಪ್ರಶಸ್ತಿ ಕಾರವಾರ 13: “ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ” “ಋಖಕಋಇ-ಒಂಓಂಏ” ಇವರು ಆಯೋಜಿಸಿದ ವಿಜ...
September 13, 11:33 AM   |   By Admin
ಕೊಂಕಣ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸಭೆ: ರೈಲು ಸೇವೆಗಳ ವಿಸ್ತರಣೆಗೆ ನಿರ್ಣಯ
ಕೊಂಕಣ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸಭೆ: ರೈಲು ಸೇವೆಗಳ ವಿಸ್ತರಣೆಗೆ ನಿರ್ಣಯ  ಕಾರವಾರ 11: ಕೊಂಕಣ ರೈಲ್ವೆಯ ಬಳಕೆದಾರರ ಸಮಾಲೋಚನಾ ಸಮಿತಿ (ಏಖಗಅಅ) ಸಭೆಯು ಗೋವಾ...
September 11, 02:33 PM   |   By Admin

ಇತ್ತೀಚಿನ ಸುದ್ದಿ