ಖಾಸಗಿ ಭೂಮಿ ನೆಪ: ಪರ್ಯಾಯ ಜಾಗ ನೀಡದೆ ಸ್ಮಶಾನ ತೆರವು
ಕಾರವಾರ 04: ತಾಲೂಕಿನ ದಾಂಡೇಬಾಗದ ಅಂಬಿಗ ಮೀನುಗಾರ ಸಮುದಾಯದವರು ಬಳಸುತ್ತಿದ್ದಸ್ಮಶಾನ ಭೂಮಿಯನ್ನು ಖಾಸಗಿಯವರಿಗೆ ಸೇರಿದ ಭೂಮಿ ಎಂಬ ಕಾರಣ ನೀಡಿ ತೆರವು ಕಾರ್ಯಾರಚಣೆ ಮಾಡಲಾಗಿದೆ. ಸ್ಮ...
October 04, 06:29 PM   |   By Admin
ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಿ ಆಚರಿಸಿ: ಅಪರ ಜಿಲ್ಲಾಧಿಕಾರಿ
ಕಾರವಾರ 03:  ಜಿಲ್ಲೆಯಲ್ಲಿ ಅಕ್ಟೋಬರ್ 17 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಅತ್ಯಂತ ಅರ್ಥಪೂರ್ಣವಾಗಿ, ವ್ಯವಸ್ಥಿತವಾಗಿ ಮತ್ತು  ವಿಜೃಂಭಣೆಯಿಂದ ಆಯೋಜನೆ ಮಾಡುವಂತೆ ವಿವಿಧ...
October 03, 07:20 PM   |   By Admin
ಹದಿನೈದು ದಿನಗಳ ನಂತರ ನದಿಯ ಮಣ್ಣು ದಿಬ್ಬ ತೆರವಿನ ನಿರ್ಧಾರಕ್ಕೆ ಬರಲಾಗುವುದು: ಜಿಲ್ಲಾಧಿಕಾರಿ
ಕಾರವಾರ 03 : ರಾಷ್ಟ್ರೀಯ ಹೆದ್ದಾರಿ 66 ಶಿರೂರು ಸನಿಹ ನದಿಯಲ್ಲಿನ ಮಣ್ಣು ದಿಬ್ಬ ತೆರವಿನ ಕಾರ್ಯಾಚರಣೆಯ ಬಗ್ಗೆ ಮತ್ತೊಮ್ಮೆ ಪರ್ಯಾಲೋಚನೆ ಮಾಡಲಾಗುವುದು ಎಂದುಜಿಲ್ಲಾಧಿಕಾರಿ ಲಕ್ಷ್ಮೀ...
October 03, 06:23 PM   |   By Admin
ಬೆಳಂಬಾರ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಚತಾ ಅಭಿಯಾನ
ಕಾರವಾರ 01: ಗ್ರಾಮೀಣ ಭಾಗದ ಪ್ರತೀ ಮನೆಯಲ್ಲಿ ಉತ್ಪತ್ತಿಯಾಗುವ ಬೂದು ನೀರಿನ್ನು ಗ್ರಾಮದಲ್ಲಿ ಎಲ್ಲೆಂದರಲ್ಲಿ ಬಿಡದೇ ಸಮರ​‍್ಕ ನಿರ್ವಹಿಸಲು ಮಹಾತ್ಮ ಗಾಂಧಿ ನರೇಗಾದಡಿ ಅರ್ಹ ಕುಟುಂಬಕ...
October 01, 07:26 PM   |   By Admin
ಅಪರಿಚಿತ ವ್ಯಕ್ತಿ ಸಾವು: ಪತ್ತೆಗೆ ಮನವಿ
ಕಾರವಾರ 01: ಅಂಕೋಲಾ ತಾಲೂಕಿನ ಹೊನ್ನೆಬೈಲ್ ಎತ್ತುಗಲ್ಲು ಸಮುದ್ರದ ಡಂಡೆಯ ಮೇಲೆ ಅಪರಿಚಿತ ಗಂಡಸಿನ ಅಂದಾಜು 30 ರಿಂದ 40 ವರ್ಷ ವಯಸ್ಸಿನ ಶವ ಪತ್ತೆಯಾಗಿದ್ದು, ಚಹರೆ: 5.2 ಅಡಿ ಎತ್ತರ...
October 01, 07:23 PM   |   By Admin
ರಾಮಾ ಯುವಕ ಕಾಣೆ
ಕಾರವಾರ 01: ರಾಮಾ(37ವರ್ಷ), ಸಾ: ವಂದಿಗೆ ತಾ: ಅಂಕೋಲಾ ಇವರು ದಿನಾಂಕ:13-09-2024 ರಂದು ಮಧ್ಯಾಹ್ನ 12.45 ಗಂಟೆಗೆ ಎಲ್ಲಿಗೆ ಹೋದವನು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಎಲ್ಲಿ...
October 01, 07:07 PM   |   By Admin
ಸಿ.ಅರ್‌. ಝಡ್ ಹಾಗೂ ಅರಣ್ಯ ಕಾನೂನು ಅಡಿಯಲ್ಲೇ ಪ್ರವಾಸೋದ್ಯಮ ಅಭಿವೃದ್ಧಿ : ಸಚಿವ ಮಂಕಾಳ ವೈದ್ಯ
ಕಾರವಾರ 01 : ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಗೆ ವಿಪುಲವಾಗಿ ಅವಕಾಶಗಳಿದ್ದು, ಪಶ್ಚಿಮ ಘಟ್ಟ, ಅರಣ್ಯ ಹಾಗೂ ನದಿ ಸಮುದ್ರಗಳ ಸಮ್ಮಿಲನವಾಗಿರುವ ಜಿಲ್ಲೆಯಲ್ಲಿ ಸ...
October 01, 05:26 PM   |   By Admin
ಮತಗಟ್ಟೆ ಪರಿಷ್ಕರಣೆ ಕುರಿತ ಸಭೆ
ಕಾರವಾರ 01:ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕ್ಕರಣೆ 2025 ರಂತೆ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆಗಳ ಕಟ್ಟಡ ಬದಲಾವಣೆ, ಮತಗಟ್ಟೆಗಳು ವೀಲೀನಗೊಳಿಸುವುದು/ ಬೇರಿ​‍್ಡಸುವುದು ...
October 01, 05:05 PM   |   By Admin
ರಾಜ್ಯಮಟ್ಟದ ಚೆಸ್ ಪಂದ್ಯಾವಳಿಗೆ ಲಿಖಿತ ನಾಯ್ಕ ಆಯ್ಕೆ
ಕಾರವಾರ 01: ಕಾರವಾರ ಎಜ್ಯುಕೇಶನ್ ಸೊಸೈಟಿಯ ಬಾಲಮಂದಿರ ಪ್ರೌಢಶಾಲೆಯಲ್ಲಿ ಓದುತ್ತಿರುವ ಲಿಖಿತ ವಿನಾಯಕ ನಾಯ್ಕ ಇವನು ಕುಮಟಾದ ನೆಲ್ಲಿಕೇರಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್...
October 01, 04:21 PM   |   By Admin
ದ್ರಾಕ್ಷಿ ಬೆಳೆ ಹಾನಿ ರೈತರ ಖಾತೆಗೆ ಪರಿಹಾರ ಹಣ ಶಾಸಕರ ಕರ್ಯಕ್ಕೆ ರೈತರು ಖುಷ್
ಕಾಗವಾಡ, 01: ಕಳೆದ ರ್ಷದ ಮಳೆಗಾಲದಲ್ಲಿ ಸಂಭವಿಸಿದ ಧಾರಾಕಾರ ಮಳೆಯ ಪರಿಣಾಮ ದ್ರಾಕ್ಷೆ ಬೆಳೆಗಳಿಗೆ ಸಂಭವಿಸಿದ ಹಾನಿ ಹಿನ್ನೆಲೆಯಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಅವರ ವಿಶೇಷ ಪ್ರಯತ್ನದ...
October 01, 11:18 AM   |   By Admin

ಇತ್ತೀಚಿನ ಸುದ್ದಿ