ಮುದೇನೂರು ಗ್ರಾಮದಲ್ಲಿ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ರಸ್ತೆ ತಡೆದು ರೈತರ ಪ್ರತಿಭಟನೆ
ಲೋಕದರ್ಶನವರದಿರಾಣೆಬೆನ್ನೂರ: ತಾಲೂಕಿನ ಮುದೇನೂರು ತುಂಗಭದ್ರಾ ನದಿಯಿಂದ ರಾಣೇಬೆನ್ನೂರು ನಗರಕ್ಕೆ ಸರಬರಾಜು ಮಾಡುತ್ತಿರುವ ದಿನದ 24 ತಾಸುಗಳ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಹಾಕು...
July 28, 08:55 PM   |   By Admin
ಹೆಗ್ಗೇರಿ ಕೆರೆ ಅಪರೂಪದ ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಘೋಷಣೆಗೆ ಚಿಂತನೆ
ಹಾವೇರಿ: ರಾಜ್ಯ ಜೀವವೈವಿಧ್ಯ ಮಂಡಳಿಯಿಂದ ಹಾವೇರಿ ಹೆಗ್ಗೇರಿ ಕೆರೆಯನ್ನು ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಘೋಷಿಸಿ ಅಭಿವೃದ್ಧಿ ಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ನಗರಸಭೆಯಿಂದ ನಿರ...
July 28, 08:54 PM   |   By Admin
ಹಾವೇರಿಗೆ ಸರ್ಕಾರಿ ಬಿ.ಎಡ್ ಕಾಲೇಜು: ಶಾಸಕ ಓಲೇಕಾರ
ಹಾವೇರಿ: ಯಡಿಯೂರಪ್ಪ ಸಕರ್ಾರದ ಒಂದು ವರ್ಷ ಅವಧಿಯಲ್ಲಿ ಹಾವೇರಿಗೆ ಹಲವು ಯೋಜನೆಗಳು ಮಂಜೂರಾಗಿವೆ. ಈಗಾಗಲೇ ವೈದ್ಯಕೀಯ ಕಾಲೇಜು ಕಟ್ಟಡ ಶಂಕುಸ್ಥಾಪನೆಗೆ ಸಿದ್ಧತೆ ನಡೆಸಿದ್ದು,  ಸ...
July 27, 08:57 PM   |   By Admin
ವಿಜಯದ ಪತಾಕೆ ಹಾರಿಸಿದ ಜು.26 ಭಾರತೀಯರ ಪಾಲಿಗೆ ಅವಿಸ್ಮರಣೀಯ ದಿನ
ಲೋಕದರ್ಶನವರದಿಬ್ಯಾಡಗಿ: ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಭಾರತೀಯ ಸೈನಿಕರು ಕಾಗರ್ಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸುವ ಮೂಲಕ ವಿಶ್ವಕ್ಕೆ ತನ್ನ ತಾಕ...
July 27, 08:55 PM   |   By Admin
ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಯ ಕಿರುಹೊತ್ತಿಗೆ ಬಿಡುಗಡೆ
ಹಾವೇರಿ27: ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸಕರ್ಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮೊದಲ ವರ್ಷದ ಪ್ರಧಾನ ಸಮಾರಂಭ ನವತ...
July 27, 08:53 PM   |   By Admin
ರಾರಾ ಕಾಲೇಜು ಗಿರಿಜಾದೇವಿ ಭಾವಪೂರ್ಣ ಶ್ರದ್ಧಾಂಜಲಿ
ಲೋಕದರ್ಶನವರದಿರಾಣೆಬೆನ್ನೂರ. ಜು.23: ಕೆ.ಎಲ್. ಇ. ಸಂಸ್ಥೆಯ ರಾಜರಾಜೇಶ್ವರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಿರಿಜಾದ...
July 23, 08:47 PM   |   By Admin
ಸಾಹಿತಿ ಗಿರಿಜಾದೇವಿ ಸಾವು: ಗೋಮಾಳ ಭೂಮಿಯಲ್ಲಿ ಸಂಸ್ಕಾರ ಕ್ರೀಯೆಗೆ ತಡೆಹಿಡಿದ ತಾಂಡಾ ನಾಗರಿಕರು
ಲೋಕದರ್ಶನವರದಿರಾಣೆಬೆನ್ನೂರ. ಜು.23: ನಗರದ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜ-ರಾಜೇಶ್ವರಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿದರ್ೇಶಕಿ, ಸಾಹಿತಿ ಗಿರಿಜಾದೇವಿ ದುರ್ಗದಮಠ ಅವರು ಇತ್ತೀ...
July 23, 08:44 PM   |   By Admin
ಶಾಸಕರ ಆದೇಶದಂತೆ ಕೆಲಸ ಮಾಡಬೇಕು, ರಾಜಕೀಯ ಮಾಡಬಾರದು: ಶಾಸಕ ಅರುಣಕುಮಾರ
ಲೋಕದರ್ಶನವರದಿರಾಣೆಬೆನ್ನೂರ. ಜು.22: ಇಲ್ಲಿನ ತಾಲೂಕಾ ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ನಡೆಯಿತು.    ಸಭೆಯ ಅಧ್ಯಕ...
July 22, 09:02 PM   |   By Admin
ಬೆನಕನಕೊಂಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶಾಸಕ ಅರುಣಕುಮಾರ ಚಾಲನೆ
ಲೋಕದರ್ಶನವರದಿರಾಣೆಬೆನ್ನೂರ. ಜು.22: ತಾಲೂಕು ಅಭಿವೃದ್ಧಿ ಕಾಣಬೇಕಾದರೆ, ಯಾವುದೇ ಕ್ಷೇತ್ರದ ಜನಪ್ರತಿನಿಧಿಗಳು ಯಾವುದೇ ಬೇಧ-ಭಾವ ತೋರದೇ, ಆಯಾ ಕ್ಷೇತ್ರದ ಅಭಿವೃದ್ಧಿಗೆ ತಾಲೂಕಾಡಳಿತದ...
July 22, 09:00 PM   |   By Admin
ರಾಣೇಬೆನ್ನೂರು ತಾಲೂಕಾದಂಡಾಧಿಕಾರಿಗಳ ಕಛೇರಿ ಸೀಲ್ಡೌನ್
ಲೋಕದರ್ಶನವರದಿರಾಣೆಬೆನ್ನೂರ. ಜು.21:  ತಾಲೂಕಿನಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆದಿದ್ದು, ಇಂದು ತಾಲೂಕಿನಲ್ಲಿ 3 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈಗಾಗಲೇ ಸಾರ್ವಜನಿ...
July 21, 08:57 PM   |   By Admin

ಇತ್ತೀಚಿನ ಸುದ್ದಿ