ಭೂಮಿ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಮಧುಮತಿ
ಹಾವೇರಿ 13:   ನಮಗೆ ಇರುವುದೊಂದೇ ಭೂಮಿ, ಅದರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು  ನಿವೃತ್ತ ಶಿಕ್ಷಕಿ   ಮಧುಮತಿ ಚಿಕ್ಕೆಗೌಡರು ಹೇಳಿದರು.ಇಲ್...
June 13, 02:55 PM   |   By Admin
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೆಂಗಳೂರಿಗೆ ಆಗಮನ
ಹಾವೇರಿ13: ಎರಡು ದಿನಗಳ ಭೇಟಿಗಾಗಿ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರು ಇಂದು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ವಿಮಾನನಿಲ್ದಾಣದಲ್ಲಿ ರಾಜ್ಯಪಾಲರಾದ ಥಾ...
June 13, 02:49 PM   |   By Admin
ಸುಹಾನ್‌ಗೆ ನಾಲ್ಕು ಚಿನ್ನದಪದಕ
ಹಾವೇರಿ 04: ದೇವಿಹೊಸೂರು ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕು. ಸುಹಾನ್ ಭೀಮಯ್ಯ ಅವರು ಬಿ.ಟೆಕ್‌. (ಆಹಾರ ತಂತ್ರಜ್ಞಾನ) ಪದವಿಯಲ್...
June 04, 06:12 PM   |   By Admin
ಯೋಗ ಸಾಧನೆಯಿಂದ ಆರೋಗ್ಯ ಆಯುಷ್ಯವೃದ್ಧಿ: ಗುರುಶಾಂತೇಶ್ವರ ಶ್ರೀ
ಲೋಕದರ್ಶನ ವರದಿಗುತ್ತಲ 01:  ಪ್ರಸ್ತುತ ದಿನಗಳಲ್ಲಿ ಮಾನವನ ಜೀವನ ಯಾಂತ್ರಿಕವಾಗಿದ್ದು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಕ್ರಮವರಿತು ಪ್ರತಿನಿತ್ಯ ಯೋಗ ಸಾಧನೆ ಮಾಡಿದರ...
June 01, 02:38 PM   |   By Admin
ವಿಕಲಚೇತನ ವ್ಯಕ್ತಿಯಾಗಿ ಗುರುತಿಸಿಕೊಂಡ ಅಲ್ಲಿಗೌಡ್ರ
ಹಾವೇರಿ 30: ವಲಸೆ ಬಂದ ನಿರಾಶ್ರಿತರಿಗೆ ಜಿಲ್ಲೆಯ ವಿಶೇಷಚೇತನ ಸಮಾಜ ಚಿಂತಕ ಖಲಂದರ ಅಲ್ಲಿಗೌಡ್ರ ಅವರು ತಮಗೆ ಬರುತ್ತಿರುವ ವಿಶೇಷಚೇತನರ ಮಾಶಾಸನವನ್ನು ಕೂಡಿಟ್ಟು ಪ್ರತಿವರ್ಷದಂತೆ ಈ ವ...
May 30, 03:50 PM   |   By Admin
ಅಸ್ಪೃಶ್ಯತೆ ನಿವಾರಣೆಗೆ ಮಾನವೀಯತೆ ಮೌಲ್ಯಗಳನ್ನು ಬೆಳೆಸುವುದು ಅಗತ್ಯ
ಹಾವೇರಿ30 : ಅಸ್ಪೃಶ್ಯತೆ ನಿವಾರಣೆಗೆ ಮಾನವೀಯತೆ ಮೌಲ್ಯಗಳನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ಗ್ರಾಪಂ ಪಿಡಿಓ ಎ ಎನ್ ಯಲವಿಗಿ ಹೇಳಿದರು.  ಜಿಲ್ಲೆಯ  ಹಾನಗಲ್ ತಾಲೂಕಿನ...
May 30, 03:24 PM   |   By Admin
ಧರ್ಮ ಸಭೆ: ಭಾವೈಕ್ಯತಾ ಸಮಾವೇಶ
ಹಾವೇರಿ : ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ 28 ವರ್ಷಗಳ ಕಾಲ ಸಕರ್ಾರಿ ಅಭಿಯೋಜಕರಾಗಿ (ಪಬ್ಲಿಕ್ ಪ್ರಾಸಿಕ್ಯೂಟರ್ ) ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಚಿಂತಕರು, ಸಾಹಿತಿಗಳು, ಕ...
May 30, 03:12 PM   |   By Admin
ತಾಲೂಕಾ ಕಚೇರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ ಮುಂದುವರಿಕೆ
ಹಾವೇರಿ 29: ಸಮಸ್ಯೆಗಳು, ಕುಂದುಕೊರತೆಗಳ ನಿವಾರಣೆಗಾಗಿ ಸರ್ಕಾರಿ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರ ಬಗ್ಗೆ ಚಿಂತನೆ ಇರಲಿ. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದಿದ್ದರೆ ಸರ್ಕಾರಕ್ಕ...
May 29, 05:22 PM   |   By Admin
ಕಡತಗಳ ತ್ವರಿತ ವಿಲೆಮಾಡಿ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಲು ಸಲಹೆ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ತಾಲೂಕಾ ಕಚೇರಿಗೆ ಭೇಟಿ ಹಾವೇರಿ:28: ಸರ್ಕಾರಿ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಪ್ರತಿ ಕಚೇರಿಗಳಲ್ಲೂ ಕುಡಿಯುವ ನೀರ...
May 28, 05:39 PM   |   By Admin
ಜಿಲ್ಲೆಯಲ್ಲಿ ಡೆಂಗಿ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಹಾವೇರಿ 27: ಜಿಲ್ಲೆಯಲ್ಲಿ ಡೆಂಗಿ ವೈರಸ್ ಹರಡದಂತೆ ನಿಯಂತ್ರಣಕ್ಕೆ  ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಹಾಗೂ ಆರೋಗ್ಯ ಇಲಾಖೆ ಜೊತೆಗೆ  ಶಿಕ್ಷಣ ಇಲಾಖೆ,  ನಗರ ...
May 27, 05:58 PM   |   By Admin

ಇತ್ತೀಚಿನ ಸುದ್ದಿ