ಪ್ರತಿಯೊಬ್ಬರ ಸದೃಢ ಆರೋಗ್ಯಕ್ಕೆ ಕ್ರೀಡಾಚಟುವಟಿಕೆ ಸಹಕಾರಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
ಹಾವೇರಿ 03: ಪೊಲೀಸರು ಸೇರಿದಂತೆ ಪ್ರತಿಯೊಬ್ಬರ ಸದೃಢ ಆರೋಗ್ಯಕ್ಕೆ  ಕ್ರೀಡಾ ಚಟುವಟಿಕೆ ಸಹಕಾರಿ ಎಂದು  ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಹೇಳಿದರು. ನಗರದ ...
January 03, 08:07 PM   |   By Admin
ಎಸ್‌ಎಫ್‌ಐ 52ನೇ ವರ್ಷದ ಸಂಸ್ಥಾಪನಾ ದಿನಾಚರಣೆ
ಹಾವೇರಿ: ಬಸವೇಶ್ವರ ನಗರ ಸಿ ಬ್ಲಾಕ್ ನಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‌ಎಫ್‌ಐ 52ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ "ವಿದ್ಯಾರ್ಥಿ ಚಳುವಳಿ ನಡೆದುಬಂದ ಹಾದ...
December 31, 08:56 PM   |   By Admin
ವಿವಿಧ ಗ್ರಾಮಸ್ಥರ ಬೇಡಿಕೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿರಾಣೇಬೆನ್ನೂರ 29: ತಾಲೂಕಿನ ಮೆಡ್ಲೇರಿ ಗ್ರಾಪಂ ಪಿಡಿಓ  ಪ್ರಕಾಶ ಎಂಕೆ ಅವರ ಕಾರ್ಯ ವೈಖರಿ ಖಂಡಿಸಿ ಅವರನ್ನು ಅಮಾನತ್ತಗೊಳಿಸಬೇಕು ಹಾಗೂ ವಿವಿಧ ಗ್ರಾಮಸ್ಥರ ಬೇಡಿ...
December 29, 06:42 PM   |   By Admin
ಗೋಪುರದ ಮರು ನಿರ್ಮಾಣ ಕಾರ್ಯಕ್ಕೆ ಚಾಲನೆ
ಹಾವೇರಿ 29: ತಾಲೂಕಿನ ನೆಗಳೂರ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿ ದೇವಸ್ಥಾನದ ಗೋಪುರ ಸಿಡಿಲು ಬಡಿದು ಹಾನಿಗೊಳಾಗಿದ್ದ ಹಿನ್ನಲೆಯಲ್ಲಿ ಗೋಪುರ  ಮರು ನಿಮರ್ಾಣ ಕಾರ್ಯಕ್ಕೆ ಮಂಗ...
December 29, 05:08 PM   |   By Admin
ಹಾವೇರಿಯ ಇಬ್ಬರು ಹಿರಿಯ ಪತ್ರಕರ್ತರಿಗೆ "ರಾಜ್ಯ ಮಾಧ್ಯಮ ಸೇವಾರತ್ನ ಪ್ರಶಸ್ತಿ ಪ್ರದಾನ"
ಲೋಕದರ್ಶನ ವರದಿಹಾವೇರಿ29:   ಇಲ್ಲಿನ ಹಿರಿಯ ಪತ್ರಕರ್ತರಾಗಿರುವ  ವಾಸುದೇವ ಜೋಶಿ  ಹಾಗೂ ಮಾಲತೇಶ ಅಂಗೂರ ಅವರುಗಳ ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ  ಗುರ...
December 29, 03:38 PM   |   By Admin
ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಪರಿಶಿಷ್ಟರ ಸೌಲಭ್ಯ ಪಡೆದವರ ಮೇಲೆ ಮೊಕದ್ದಮೆಗೆ ಸೂಚನೆ
ಹಾವೇರಿ: ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಪರಿಶಿಷ್ಟ ಜಾತಿ ಹಾಗೂ ಪ.ವರ್ಗದವರ ಸೌಲಭ್ಯಗಳನ್ನು ಪಡೆದಿರುವವರ ಮೇಲೆ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನ...
December 27, 07:59 PM   |   By Admin
ಬೇಡುವ ಭಕ್ತನ ಭಕ್ತಿಗೆ ಪರಶಿವ ಪ್ರತ್ಯಕ್ಷನಾಗಬಲ್ಲ: ಡಾ.ಚಂದ್ರಶೇಖರ ಶ್ರೀ
ಬಂಕಾಪುರ 24: ಅನನ್ಯವಾದ ಭಕ್ತಿಯಿಂದ ಭಜಿಸಿದ ಭಕ್ತನ ಯೋಗಕ್ಷೇಮವನ್ನು ಸ್ವತಃ ಪರಶಿವನು ನೋಡಿಕೋಳ್ಳುತ್ತಾನೆ. ಅಪೇಕ್ಷೇ ಇಲ್ಲದೇ ಬೇಡುವ ಭಕ್ತನ ಭಕ್ತಿಗೆ ಪರಶಿವ ಪ್ರತ್ಯಕ್ಷನಾಗಬಲ್ಲ ಎಂ...
December 24, 05:58 PM   |   By Admin
ಖರೀದಿಸಿದ ಪ್ರತಿ ವಸ್ತುಗಳಿಗೆ ರಶೀದಿ ಪಡೆಯಬೇಕು: ಜಿಲ್ಲಾಧಿಕಾರಿ
ಹಾವೇರಿ 24: ಗ್ರಾಹಕರು ಖರೀದಿಸಿದ ಪ್ರತಿ ವಸ್ತುಗಳಿಗೆ ಕಡ್ಡಾಯವಾಗಿ ರಶೀದಿ ಪಡೆಯಬೇಕು. ಒಂದು ವೇಳೆ ಖರೀದಿಸಿದ ವಸ್ತು ಕಳಪೆಯಾಗಿದ್ದರೆ ಪರಿಹಾರ ಪಡೆಯಲು ಅನುಕೂಲವಾಗುತ್ತೆ. ಈ ಕುರಿತು...
December 24, 05:50 PM   |   By Admin
25 ರಾಣೇಬೆನ್ನೂರ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ
ಹಾವೇರಿ 24: ಮಾನ್ಯ ಮುಖ್ಯಮಂತ್ರಿಗಳಾದ  ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್ 25 ರಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗ...
December 24, 04:06 PM   |   By Admin
ರೈತರ ಕೆಲಸ ಗೌರವಿಸಲು ರಾಷ್ಟ್ರೀಯ ರೈತರ ದಿನಾಚರಣೆಯನ್ನಾಗಿ ಆಚರಣೆ
ಹಾವೇರಿ 24: ದೇಶದ ರೈತರು ಮಾಡುತ್ತಿರುವ ಮಹತ್ತರ ಕೆಲಸವನ್ನು ಗೌರವಿಸಲು ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ  ಎಂದು ಹಾವೇರಿ ತಾಲೂಕ ಸಹಾ...
December 24, 02:57 PM   |   By Admin

ಇತ್ತೀಚಿನ ಸುದ್ದಿ