ವಿದ್ಯಾರ್ಥಿಗಳಲ್ಲಿ ಸಂಗೀತಾಭಿರುಚಿ ಕಡಿಮೆಯಾಗುತ್ತಿದೆ: ಕಡ್ಡಿಪುಡಿ
ಹಾವೇರಿ : ವಿದ್ಯಾಥರ್ಿಗಳಲ್ಲಿ ಸಂಗೀತಾಭಿರುಚಿ ಕಡಿಮೆಯಾಗುತ್ತಿದೆ. ಕಾಲೇಜುಗಳ ಸಭೆ ಸಮಾರಂಭಗಳಿಗೆ ಪ್ರಾರ್ಥನೆ, ಸಮೂಹ ಗೀತೆ ಹಾಡುವ ಹುಡುಗರನ್ನು ಹುಡುಕಾಡುವ ಸ್ಥಿತಿ ಇದ್ದು, ಯುವ ಜನಾ...
October 25, 12:11 PM   |   By Admin
ತಾಲೂಕ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ
ಹಾವೇರಿ 24:  ಚುಟುಕು ಸಾಹಿತ್ಯ ಬದುಕಿಗೆ ಹತ್ತಿರವಾಗಿದೆ ಎಂದು ಸ್ಥಳೀಯ ಗಣ್ಯ ವರ್ತಕ ಮೃತ್ಯುಂಜಯ ಎನ್.ಕೆಂಬಿ ಅವರು ಪ್ರತಿಪಾದಿಸಿದರು. ಹಂಸಭಾವಿ ಪಟ್ಟಣದ ಹಾಲಿವಾಡಿಮಠದ ಆಣವರಣದ...
October 24, 02:45 PM   |   By Admin
ಅಧ್ಯಕ್ಷರಾಗಿ ಖರ್ಗೆ ಅವರು ಆಯ್ಕೆಯಾಗಿರುವುದು ರಾಜ್ಯಕ್ಕೆ ದೊಡ್ಡ ಗೌರವ: ಡಾಂಗೆ
ಹಾವೇರಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಹಿರಿಯ ರಾಜಕೀಯ ಮುತ್ಸದ್ದಿ ಮಲ್ಲಿಕಾರ್ಜುನ  ಖರ್ಗೆ ಅವರು ಆಯ್ಕೆಯಾಗಿರುವು ರಾಜ್ಯಕ್ಕೆ ದೊಡ್ಡ ಗೌರವವಾಗಿದೆ. ಎಐ...
October 24, 02:38 PM   |   By Admin
ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ
ಹಾವೇರಿ23:  ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ಸರಳವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ...
October 23, 01:38 PM   |   By Admin
ಜಿಲ್ಲಾ ಮಟ್ಟದ ಯುವ ಉತ್ಸವ
ಲೋಕದರ್ಶನ ವರದಿಹಾವೇರಿ 22:  ಭಾರತ ಸಕರ್ಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಬರುವ ಹಾವೇರಿ ನೆಹರು ಯುವ ಕೇಂದ್ರ ಮತ್ತು ಕೆ.ಎಲ್.ಇ. ಜಿ.ಹೆಚ್.ಕಾಲೇಜ್ ಹಾವೇರಿ...
October 22, 02:44 PM   |   By Admin
ನಾಗರಿಕ ಸುರಕ್ಷತೆ-ಸಮಾಜ ಶಾಂತಿಗೆ ಪೊಲೀಸ್ ಹುತಾತ್ಮರ ತ್ಯಾಗ ಅತ್ಯುನ್ನತವಾದದ್ದು: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
ಹಾವೇರಿ 21: ನಾಗರಿಕರ ಸುರಕ್ಷತೆ, ಸಂರಕ್ಷಣೆಯಲ್ಲಿ  ಹಾಗೂ ಸಮಾಜದ ಶಾಂತಿಗಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ಹುತಾತ್ಮ ಪೊಲೀಸ್‌ರ ಸೇವೆ, ತ್ಯಾಗ ಅತ್ಯುನ್ನತವಾದದ್ದು ಎಂದು&nbs...
October 21, 05:36 PM   |   By Admin
ನವೆಂಬರ್ 1 ರಂದು ಜಿಲ್ಲಾಡಳಿತದಿಂದ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ
ಹಾವೇರಿ 19: ನವೆಂಬರ್ 1 ರಂದು ಅದ್ಧೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿ...
October 19, 05:53 PM   |   By Admin
ಕೇಂದ್ರ ಜಲ ಶಕ್ತಿ ತಂಡ ಜಿಲ್ಲೆಗೆ ಭೇಟಿ
ಹಾವೇರಿ 19: ಮಹಾತ್ಮಗಾಂಧಿ ನರೇಗಾ ಯೋಜನಯಡಿ ??ಜಲಶಕ್ತಿ'' ಕಾರ್ಯಕ್ರಮದಡಿ, ನೈಸರ್ಗಿ ಸಂಪನ್ಮೂಲ ರಕ್ಷಣಾ ಕಾಮಗಾರಿ ಕೈಗೊಳ್ಳುವ ಕುರಿತು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ...
October 19, 05:52 PM   |   By Admin
22ರಿಂದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಾವೇರಿ 19:  ನಗರದ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಅ. 22ರಿಂದ ಪ್ರಾರಂಭವಾಗಿ ಅ.24 ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಅ.22ರ ಮುಂಜಾನೆ 9-30 ರಿಂದ 10...
October 19, 03:15 PM   |   By Admin
ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ
ಹಾವೇರಿ 19: ಜಿಲ್ಲೆಯ ಹಿರೇಮುಗದೂರ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಅಡಿವೆಪ್ಪ ಕೊರಡೂರ ಹಾಗೂ ಉಪಾಧ್ಯಕ್ಷರಾಗಿ ಕೊಟ್ರಯ್ಯ ಮೇವುಂಡಿ ಅವಿರೋಧವಾಗಿ ಆಯ್ಕೆಯಾದರು. ಚು...
October 19, 03:10 PM   |   By Admin

ಇತ್ತೀಚಿನ ಸುದ್ದಿ