ಶಿವಮೊಗ್ಗದ ಶಂಕರ ಆಸ್ಪತ್ರೆಯ ಸೇವೆ ಸದಾ ಸ್ಮರಣೀಯ: ಗೊಂದಿ
ಹಾವೇರಿ :ಮನುಷ್ಯನಿಗೆ ಅತ್ಯಂತ ಶ್ರೇಷ್ಠವಾದ ಕಣ್ಣಿನ ಆರೋಗ್ಯ ಸೇವೆಯಲ್ಲಿ ಶಿವಮೊಗ್ಗದ ಶಂಕರ ಆಸ್ಪತ್ರೆಯ ಸೇವೆ ಸದಾ ಸ್ಮರಣೀಯವಾಗಿದೆ ಎಂದು ರಕ್ತದಾನಿ ಕರಬಸಪ್ಪ ಗೊಂದಿ ಹೇಳಿದರು. ...
December 24, 12:57 PM   |   By Admin
ಖತರ್ನಾಕ್ ಅಂತರ್ ರಾಜ್ಯ ದರೋಡೆ ಕೋರರ ಗ್ಯಾಂಗ್ ಬಂಧನ
ಹಾವೇರಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಡಾಡುವ ಕಾರುಗಳನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದ ಖತರ್ನಾಕ್  ಅಂತರ್ ರಾಜ್ಯ ದರೋಡೆಕೋರರ ಗ್ಯಾಂಗ್ ಹಾವೇರಿ ಜಿಲ್ಲಾ ಪೊಲೀಸರ ...
December 24, 12:56 PM   |   By Admin
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಬ್ಯಾಂಕ್ ಪ್ರಾರಂಭ
ಹಾವೇರಿ 21: ತಾಲೂಕಿನ ಬಮ್ಮನಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಬ್ಯಾಂಕನ್ನು ಆಗಷ್ಟ 26ರಂದು ಪ್ರಾರಂಭ ಮಾಡಲಾಗಿದ್ದು, ಬ್ಯಾಂಕಿನ ಎಲ್ಲ ನಿರ್ವಹಣೆಯನ್ನು ಮಕ್ಕಳೇ ಮ...
December 21, 04:59 PM   |   By Admin
25ರಂದು ಸಮಾಜದ ಪ್ರತಿಭಾವಂತರಿಗೆ ಗೌರವ ಸನ್ಮಾನ
ಹಾವೇರಿ 21:  ನಗರದ ಗುರುಭವನದಲ್ಲಿ ಡಿ,25 ರವಿವಾರ ಬೆಳಿಗ್ಗೆ 11 ಘಂಟೆಗೆ ಗಂಗಾಮತ ಸಮಾಜದ   ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಪ್ರತಿಭಾವಂತರಿಗೆ ಗೌರವ ...
December 21, 04:57 PM   |   By Admin
ಗ್ರಾಮ ಪಂಚಾಯತಿಯಲ್ಲಿ ಮಕ್ಕಳ ಗ್ರಾಮ ಸಭೆ
ಹಾವೇರಿ 21: ಮಕ್ಕಳ ಶೈಕ್ಷಣಿಕ ಹಾಗೂ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗುವ ವಾತಾವರಣ ನಿರ್ಮಾಣ ಮಾಡುವುದು ಸ್ಥಳೀಯ ಆಡಳಿತ ಗ್ರಾಮ ಪಂಚಾಯತಿಯ ಜವಾಬ್ದಾರಿಯಾಗಿದೆ ಎಂದು ಗ್ರಾಪಂ ಸದಸ್ಯ ನಿ...
December 21, 04:55 PM   |   By Admin
ಸವಣೂರ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿಗಳ ಭೇಟಿ
ಮಣ್ಣೂರ-ಸವಣೂರ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಪರಿಶೀಲನೆಹಾವೇರಿ 21: ಸವಣೂರ ಪಟ್ಟಣ ಹಾಗೂ ಮಣ್ಣೂರ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ  ಅ...
December 21, 03:03 PM   |   By Admin
ಶಾಲಾ ಬ್ಯಾಂಕ: ಖಾತೆ ಹೊಂದಿದ ಮಕ್ಕಳಿಗೆ ಪಾಸಬುಕ್ ವಿತರಣೆ
ಹಾವೇರಿ : ತಾಲೂಕಿನ ಬಮ್ಮನಕಟ್ಟಿ ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಬ್ಯಾಂಕನ್ನು ಆ. 26ರಂದು ಪ್ರಾರಂಭ ಮಾಡಲಾಗಿದ್ದು, ಬ್ಯಾಂಕಿನ ಎಲ್ಲ ನಿರ್ವಹಣೆಯನ್ನು ಮಕ್ಕಳೇ ಮಾಡುತ್...
December 21, 01:01 PM   |   By Admin
ಡಿ.25ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ಹಾವೇರಿ :ನಗರದ ಗುರುಭವನದಲ್ಲಿ ಡಿ.25 ರವಿವಾರ ಬೆಳಿಗ್ಗೆ 11 ಘಂಟೆಗೆ ಗಂಗಾಮತ ಸಮಾಜದ   ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಪ್ರತಿಭಾವಂತರಿಗೆ ಗೌರವ ಸನ್ಮಾನ ಕಾ...
December 21, 01:00 PM   |   By Admin
ಮಕ್ಕಳ ಹಕ್ಕು ರಕ್ಷಣೆಗೆ ಗ್ರಾಪಂ ಬದ್ಧವಾಗಿ ಕೆಲಸ ಮಾಡಿ: ಆರೇರ
ಹಾವೇರಿ  21: ಮಕ್ಕಳ ಶೈಕ್ಷಣಿಕ ಹಾಗೂ ಸವರ್ಾಂಗೀಣ ವಿಕಾಸಕ್ಕೆ ಪೂರಕವಾಗುವ ವಾತಾವರಣ ನಿರ್ಮಾಣ ಮಾಡುವುದು ಸ್ಥಳೀಯ ಆಡಳಿತ ಗ್ರಾಮ ಪಂಚಾಯತಿಯ ಜವಾಬ್ದಾರಿಯಾಗಿದೆ ಎಂದು ಗ್ರಾಪಂ ಸದ...
December 21, 12:15 PM   |   By Admin
ಕಂದಾಯ ಸಚಿವರಿಂದ ಗ್ರಾಮ ಸಭೆ : ಪೌತಿಖಾತೆ ಆಂದೋಲನ ಪ್ರವಾಸೋದ್ಯಮ ಐಕಾನ್‌ಆಗಿ ಬಾಡ ಗ್ರಾಮ ಅಭಿವೃದ್ಧಿಪಡಿಸಲು ಮನವಿ
ಹಾವೇರಿ 18: ಪೌತಿಖಾತೆ ವಿಳಂಬಕ್ಕೆ ಅವಕಾಶವಿಲ್ಲದೆ ಸಕಾಲದಲ್ಲಿ ದಾಖಲೆಗಳನ್ನು ನೀಡಲು ನಿಯಮಗಳನ್ನು ರೂಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಲು ರೈತರಿಗೆ ಕಂದಾಯ ಸಚಿವ ಆರ್‌. ಅಶೋಕ ...
December 18, 04:43 PM   |   By Admin

ಇತ್ತೀಚಿನ ಸುದ್ದಿ