ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಹಾವೇರಿ 10:  ಕನ್ನಡ ತಾಯಿ ಭುವನೇಶ್ವರಿ ಆಶೀರ್ವಾದದಿಂದ ಯಾವುದೇ  ಅಡೆತಡೆಗಳಿಲ್ಲದೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಗಳಕಾಲ ಅದ್ಧೂರಿಯಾಗಿ ನಡೆಯಿತು...
January 10, 08:24 PM   |   By Admin
ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಮಾತೆ ಕೋಡಿ ದುರ್ಗಾದೇವಿ: ಗುರುಶಾಂತಸ್ವಾಮಿ
ಹಾವೇರಿ 09: ಶಕ್ತಿದೇವತೆಗಳು ತಮ್ಮ ಮಹಾ ಮಹಿಮೆಯಿಂದ ಜನರ ಮನದಲ್ಲಿ ನೆಲೊರಿದ ಶಕ್ತಿ ದೇವತೆಗಳಲ್ಲಿ ತಾಲೂಕಿನ ನೆಗಳೂರ ಗ್ರಾಮದ ಕೋಡಿ ದುಗರ್ಾದೇವಿ ಶಕ್ತಿ ದೇವತೆಯೊಬ್ಬಳು.  ನಾಡಿ...
January 09, 03:24 PM   |   By Admin
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ
ಲೋಕದರ್ಶನ ವರದಿಹಾವೇರಿ 09: ಗಡಿನಾಡಿನ ಶಿಕ್ಷಣ, ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ 100 ಕೋಟಿ ರೂ. ಒದಗಿಸಲಿದೆ.  ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸಂಶೋಧನಾ ಕ...
January 09, 03:01 PM   |   By Admin
ಅವಕಾಶ ವಂಚಿತ ಮಹಿಳಾ ಲೋಕವನ್ನೇ ಪ್ರಶ್ನಿಸುವಂತಿದೆ: ಡಾ. ಕವಿತಾ ಕುಸುಗಲ್ಲ
ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿದ್ದೇಕೆ ?  ಹಾವೇರಿ 08:  ಲೇಖನಿ, ಕಾಗದ ಇಲ್ಲದಿರುವ ಕಾಲಘಟ್ಟದಲ್ಲಿ ರಚಿತವಾದ ಜನಪದ ಸಾಹಿತ್ಯದಲ್ಲಿ ಶೇ. 90 ಕ್ಕೂ ಹೆಚ್ಚು ಸಾ...
January 08, 05:09 PM   |   By Admin
ವಿದೇಶದಲ್ಲಿ ಅರಳಿದ ಕನ್ನಡ ಕುಡಿಗಳಿಗೆ ಕನ್ನಡ ಕಲಿಕೆ
190 ದೇಶಗಳಲ್ಲಿ ಕನ್ನಡ ಡಿಂಡಿಮ ಹಾವೇರಿ 08:  ಪ್ರಪಂಚದ 190 ದೇಶದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಕನ್ನಡ ನಾಡಿನಿಂದ ದೂರವಾಗಿ, ವಿದೇಶದಲ್ಲಿ ನೆಲೆಕಂಡು ಬುದ...
January 08, 03:57 PM   |   By Admin
ಕೃಷಿ ಕೃಶವಾಗಿದೆ, ಜೋಶ್ ಉಳಿದಿಲ್ಲ, ಹೆಚ್ಚು ಹೆಚ್ಚು ಮಹಿಳೆಯರು ಕೃಷಿಗೆ ಬರಲಿ: ಪಾಟೀಲ
ಹಾವೇರಿ 08:  ಇಂದಿನ ಯುವಪೀಳಿಗೆಗೆ ಇಂಜಿನಿಯರ್, ಡಾಕ್ಟರ್, ಸಾಫ್ಟ್ವೇರ್ ಇಂಜಿನಿಯರ್ ಮುಂತಾದವು ಆಕರ್ಷಕವಾಗಿ ಕಾಣುತ್ತಿವೆ, ಕೃಷಿ ಕೃಶವಾಗುತ್ತಿದೆ,  ಮೊದಲಿನ ಜೋಶ್ ಉಳಿದ...
January 08, 02:47 PM   |   By Admin
ಅರಿಯದ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರೆ ಅದೇ ಅನುಭಾವ
ಹಾವೇರಿ 07:  ಕಣ್ಣಿಗೆ ಕಾಣದ, ಅರಿಯದ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರೆ ಅದೇ ಅನುಭಾವ. ಬಸವಣ್ಣ, ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಸೇರಿದಂತೆ ಹಲವು ಶರಣರು ಇಂತಹ ...
January 07, 05:25 PM   |   By Admin
‘ಭಾರತ ಜನನಿಯ ತನುಜಾತೆ’ ಅಜರಾಮರ ಗೀತೆಯಾಗಿದೆ: ಡಾ. ಪ್ರಧಾನ ಗುರುದತ್ತ
ಹಾವೇರಿ 07:  ಕುವೆಂಪು ಅವರು ರಚಿಸಿರುವ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಕಾವ್ಯ ಭಾರತದ ಸಾಹಿತ್ಯ ಲೋಕದಲ್ಲಿಯೇ ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದು, ಇದು ಅಜರಾಮರ ಗೀ...
January 07, 05:22 PM   |   By Admin
ನ್ಯಾಯಾಲಯ ನೀಡುವ ತೀರ್ಪುಗಳು ಸಾಮಾನ್ಯರಿಗೆ ಅರ್ಥವಾಗುವಂತಿರಬೇಕು: ಅರಳಿ ನಾಗರಾಜ
ಹಾವೇರಿ 07:  ಕಾನೂನಿನ ಮೇಲೆ ಜನರಿಗೆ ನಂಬಿಕೆ ಉಳಿಯಲು ನ್ಯಾಯಾಲಯ ನೀಡುವ ತೀರ್ಪುಗಳು  ಜನ ಸಾಮಾನ್ಯರಿಗೆ ಅರ್ಥವಾಗುವಂತಿರಬೇಕು, ಈ ದಿಸೆಯಲ್ಲಿ ಕನ್ನಡ ಭಾಷೆಯಲ್ಲಿ ನ...
January 07, 02:38 PM   |   By Admin
ಹಾವೇರಿ ಪುಣ್ಯಭೂಮಿ, ತಫೋಭೂಮಿ: ಸಾಹಿತಿ ಪ್ರೊ.ದೊಡ್ಡರಂಗೇಗೌಡ ಬಣ್ಣನೆ
ಹಾವೇರಿ 06:  ಹಾವೇರಿ ನೆಲವು ಪುಣ್ಯಭೂಮಿ, ತಪೋಭೂಮಿಯಾಗಿದೆ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ.ದೊಡ್ಡರಂಗೇಗೌಡ ಅವರು ಬಣ್ಣಿಸಿದರು. ಜನವರಿ 5...
January 06, 03:40 PM   |   By Admin

ಇತ್ತೀಚಿನ ಸುದ್ದಿ