ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಅರಿವು ಕಾರ್ಯಕ್ರಮ
ಹಾವೇರಿ 11: ರೋಗಗಳ ತಡೆಗಟ್ಟಲು  ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸುವಲ್ಲಿ  ವಸತಿ ನಿಲಯಗಳ ಪಾಲಕರ ಮತ್ತು ಸಿಬ್ಬಂದಿಗಳ ಪಾತ್ರ  ಮುಖ್ಯವಾಗಿದೆ ಎಂದು ತಾಲೂ...
September 11, 06:30 PM   |   By Admin
ದಿ.ಬಸಯ್ಯಾ ಕಾಡಸಿದ್ದೇಶ್ವರಮಠಗೆ ನುಡಿನಮನ
ಹಾವೇರಿ :  ನಗರದ ಖಾಸಗಿ ಹೊಟೆಲ್ ನಲ್ಲಿ ಅಖಿಲ ಕನರ್ಾಟಕ 108 ಅಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘದ ವತಿಯಿಂದ ಅಕಾಲಿಕ ಸಾವಿಗೀಡಾದ ಸವಣೂರು 108 ಅಂಬ್ಯುಲೆನ್ಸ್ ಪೈಲೆಟ್ (ಚಾಲ...
September 11, 12:15 PM   |   By Admin
ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜೊತೆ ಪಾಲಕರ ಪಾತ್ರವು ಬಹುಮುಖ್ಯ: ಹೆಗ್ಗೆರಿ
 ಹಾವೇರಿ :ಪಾಲಕರು ಮಕ್ಕಳನ್ನು  ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತಗೊಳಿಸಿ ಒತ್ತಡ ಹೆರದೆ ಸ್ನೇಹಿತರಂತೆ ಪ್ರೀತಿಸಿ ಪ್ರಬುದ್ಧರಾಗಿ ಬೆಳೆದು ಉಜ್ವಲ ಭವಿಷ್ಯ ರೂಪಿಸುವಲ್ಲಿ ಶ...
September 11, 12:11 PM   |   By Admin
ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು: ಶಿಕ್ಷಕಿ ಶೋಭಾ ವಾಘ
ಹಾವೇರಿ : ಶಿಕ್ಷಕ ವೃತ್ತಿ ಬಹಳ ಪವಿತ್ರವಾಗಿದ್ದು, ಮಕ್ಕಳ ಭವಿಷ್ಯ ರೂಪಿಸುವ ಕಾಯಕ ನಾವು ಮಾಡುತ್ತಿದ್ದೇವೆ ಎಂಬ ಹೆಮ್ಮೆ ಇದೆ. ಈ ದಿನ ಶ್ರೀ ಛತ್ರಪತಿ ಶಿವಾಜಿ ಮಹಿಳಾ ಸ್ವಸಹಾಯ ಸಂಘದವ...
September 11, 11:56 AM   |   By Admin
ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರತರುವ ಕಾರ್ಯ ಈ ಪ್ರತಿಭಾ ಕಾರಂಜಿ
ಹಾವೇರಿ :  ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರತರುವ ಕಾರ್ಯ ಈ ಪ್ರತಿಭಾ ಕಾರಂಜಿ ಮಾಡಲಿದ್ದು, ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಶಿಕ್ಷಕರು ಅವರನ್ನು  ಗುರುತ...
September 11, 11:34 AM   |   By Admin
ಜಿಲ್ಲಾ ಕಲಾವಿದರ ಸಂಘಕ್ಕೆ ನೂತನ ಪದಾಧಿಕಾರಿ ಆಯ್ಕೆ
ಹಾವೇರಿ: ನಗರದ ಪ್ರಾವಾಸಿ ಮಂದಿರದಲ್ಲಿ ನಡೆದ ಜಿಲ್ಲಾ ಕಲಾವಿದರ ಸಂಘದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಕಲಾವಿದರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಸದಸ್ಯರ ಅಭಿಪ್ರಾಯದ ಒಪ್ಪಿಗೆಯ ಮೇರಿಗ...
September 10, 04:00 PM   |   By Admin
ರಕ್ತದಾನ ಶಿಬಿರ ಹಾಗೂ ಸಸಿನೆಡುವ ಕಾರ್ಯಕ್ರಮ
ಹಾವೇರಿ 10 : ಡಾ. ಬಿ.ಆರ್‌. ಅಂಬೇಡ್ಕರ್ ಸಮಾಜ ಸೇವಕರ ಸಂಘದ ವತಿಯಿಂದ ರಕ್ತದಾನ ಶಿಬಿರ ಮತ್ತು ಶಾಲಾ ನಂ-10 ರ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಪೆನ್ ವಿತರಣೆ ಹಾಗೂ ಸಸಿನೆಡುವ ಕಾರ್ಯ...
September 10, 12:26 PM   |   By Admin
ರೈತರ ಪಂಪಸೆಟ್ಗಳಿಗೆ ವಿದ್ಯುತ್ ಪೂರೈಕೆ ಮಾಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಒತ್ತಾಯ
 ಹಾವೇರಿ : ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲದ ಸಮಸ್ಯೆ ಉಂಟಾಗಿದೆ.ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ಪ್ರತಿ ವರ್ಷ ಸಂಗ್ರಹವಾಗಬೇಕಿದ್ದ ನೀರಿನ ಪ್ರಮಾಣವು ಕುಸಿತ ಕಂಡಿದ್ದು,ಇದರಿ...
September 09, 02:38 PM   |   By Admin
ರೈತರ ಸಾಲಮನ್ನಾ ಮಾಡಲಿ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಒತ್ತಾಯ
ಹಾವೇರಿ : ಭಾರತದ ದೇಶದ ಆಧಾರ ಸ್ತಂಭವಾಗಿರುವ ರೈತರು ಸಂಕಷ್ಟದಲ್ಲಿದ್ದು, ಬಿಜೆಪಿ ನೇತೃತ್ವದ ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ 9 ವರ್ಷಗಳಿಂದ ಆಡಳಿತ ನಡೆಸುತ್ತಿದ್...
September 09, 02:17 PM   |   By Admin
ಸಾಹಿತಿ ಕಲಾವಿದರ ಬಳಗದಿಂದ ಮಹಾಂತೇಶಗೆ ಸನ್ಮಾನ
ಹಾವೇರಿ: ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಭಾಜನರಾಗಿರುವ ಮಹಾಂತೇಶ ಮರಿಗೂಳಪ್ಪನವರ ಅವರನ್ನು ಸಾಹಿತಿ ಕಲಾವಿದರ ಬಳಗದ ವತಿಯಿಂದ ಸನ್ಮಾನಿಸಿ, ಗೌರವಿಸಲಾ...
September 09, 02:09 PM   |   By Admin

ಇತ್ತೀಚಿನ ಸುದ್ದಿ