ಬಳ್ಳಾರಿ: ರಾಷ್ಟ್ರೀಯ ಹೆದ್ದಾರಿ 150-ಎ ರಸ್ತೆಯ ಸೇತುವೆ ಮರು ನಿರ್ಮಾಣ; 60 ದಿನಗಳ ಕಾಲ ವಾಹನ ಸಂಚಾರ ಮಾರ್ಗ ಬದಲಾವಣೆ
ಲೋಕದರ್ಶನ ವರದಿ ಬಳ್ಳಾರಿ,ಮೇ 25: ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 150-ಎ ರಸ್ತೆಯ ತುಂಗಭದ್ರ ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆ (ಸಂ-14, ಕಿ.ಮೀ 4.40) ಮೇಲ...
May 25, 01:10 PM   |   By Admin
ಸರ್ಕಾರಿ ಜಾಗ ಒತ್ತುವರಿ ಆರೋಪಕ್ಕೆ ಸ್ಪಷ್ಟನೆ ನೀಡಿದ ಹೊನ್ನೂರ​‍್ಪ. ಪಾಲಿಕೆ ಸದಸ್ಯೆಯ ಪತಿ ವಿರುದ್ಧದ ವಂಚನೆ ಆರೋಪ ಸುಳ್ಳು ಎಂದ ಹೊನ್ನೂರ​‍್ಪ
ಬಳ್ಳಾರಿ 24: ನಗರದ ಹೊರವಲಯದ ಬೂದಿಹಾಳ್ ಗ್ರಾಮದ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಬಡ ಜನರಿಗೆ ಸೈಟ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿರುವ ಆ...
May 24, 05:06 PM   |   By Admin
ಗುಣಮಟ್ಟದ ಬೀಜ-ವೈಜ್ಞಾನಿಕ ಬಿತ್ತನೆ ಕುರಿತು ಮೇ 26ರಂದು ಕೃಷಿ ಮೇಳ
ಬಳ್ಳಾರಿ 23:  ರೈತರಿಗೆ ಗುಣಮಟ್ಟದ ಬೀಜಗಳ ಆಯ್ಕೆ, ವೈಜ್ಞಾನಿಕ ಬಿತ್ತನೆ ವಿಧಾನಗಳು ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಬಳ್ಳಾರಿ ಜಿಲ್ಲ...
May 23, 06:04 PM   |   By Admin
ಆರಿ​‍್ಬ.ವೈ.ಎಂ.ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ 101 ವಿದ್ಯಾರ್ಥಿಗಳಿಂದ ರಕ್ತದಾನ; ಸಮಾಜ ಸೇವೆಗೆ ಯುವಜನರ ಕೈಜೋಡಣಿ
ಬಳ್ಳಾರಿ 23:  ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯ (ಆರಿ​‍್ಬ.ವೈ.ಎಂ.ಇ.ಸಿ) ನಲ್ಲಿ ಸ್ವಯಂ ಪ್ರೇರಿತ ರಕ್ತ...
May 23, 06:00 PM   |   By Admin
ಬಳ್ಳಾರಿ ರಾಮಕೃಷ್ಣ ಮಿಷನ್ನಿಗೆ ಶಾಸಕ ಭರತ್ ರೆಡ್ಡಿ ಭೇಟಿ
ಲೋಕದರ್ಶನ ವರದಿ ಬಳ್ಳಾರಿ 22: ದಿ. ಮೇ 22 ರಂದು ಬಳ್ಳಾರಿ ಶಾಸಕರಾದ ಭರತ್ ರೆಡ್ಡಿ ಅವರು ರಾಮಕೃಷ್ಣ ಮಿಷನ್ ಬಳ್ಳಾರಿಗೆ ಭೇಟಿ ನೀಡಿ ತಮ್ಮ ಟಚ್ ಫಾರ್ ಲೈಫ್ ಫೌಂಡೇಶನ್ ವತಿಯಿಂದ ...
May 22, 05:22 PM   |   By Admin
ಎಂ.ರಾಜಶೇಖರ ಪುಣ್ಯಸ್ಮರಣೆಯಲ್ಲಿ ರಕ್ತದಾನ ಶಿಬಿರ50ಕ್ಕೂ ಹೆಚ್ಚು ದಾನಿಗಳಿಂದ ಸ್ವಯಂಪ್ರೇರಿತ ರಕ್ತದಾನ; ರಕ್ತದಾನವೇ ಶ್ರೇಷ್ಠ ದಾನ ಎಂದು ಎಂ.ಶ್ರೀದೇವಿ ಕರೆ
ಬಳ್ಳಾರಿ 22: ನಗರದಲ್ಲಿ ಸಮಾಜ ಸೇವೆಯ ಅತ್ಯುತ್ತಮ ರೂಪಗಳಲ್ಲಿ ಒಂದಾದ ರಕ್ತದಾನ ಮಾನವ ಜೀವ ಉಳಿಸುವ ಮಹತ್ತರ ಕಾರ್ಯವಾಗಿದ್ದು, ಸೃಷ್ಟಿಸಲು ಅಸಾಧ್ಯವಾದ ರಕ್ತವನ್ನು ದಾನ ಮಾಡುವುದು ಎಲ್...
May 22, 03:22 PM   |   By Admin
ಜಿಲ್ಲಾ ಆರೋಗ್ಯ ಸಂಘದ ಸಭೆಯಲ್ಲಿ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ನಿರ್ದೇಶನ
ಲೋಕದರ್ಶನ ವರದಿ                                     ...
May 22, 03:08 PM   |   By Admin
24ನೇ ಆಲ್ ಇಂಡಿಯಾ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡಕ್ಕೆ ಹಲವು ಪ್ರಶಸ್ತಿಗಳು
ಬಳ್ಳಾರಿ  22: ಅಸ್ಸಾಂ ರಾಜ್ಯದ ಗುವಾಹಟಿಯ ಬೋಗೆಶ್ವರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 24ನೇ ಆಲ್ ಇಂಡಿಯಾ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡದ ಕರಾಟೆ ಪಟುಗಳು ಅತ್ಯು...
May 22, 03:02 PM   |   By Admin
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಸಿ. ನಿಂಗಪ್ಪ ಮೂರನೇ ಬಾರಿಗೆ ಆಯ್ಕೆ
ಬಳ್ಳಾರಿ 21:  ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ 2026-31ನೇ ಸಾಲಿನ ಚುನಾವಣೆಯಲ್ಲಿ ಸಿ. ನಿಂಗಪ್ಪ ಅವರು ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಮೂರನೇ...
May 21, 06:05 PM   |   By Admin
ಡಿ.ಎಸ್‌.ಎಸ್‌. ವತಿಯಿಂದ ಪೂರ್ವಭಾವಿ ಸಭೆ; ಪ್ರೊ. ಕೃಷ್ಣಪ್ಪ ಜಯಂತಿ ಆಚರಣೆಗೆ ತೀರ್ಮಾನ
ಬಳ್ಳಾರಿ 21:  ನಗರದ ಸ್ನೇಹ ಸಂಪುಟ ಹಾಲ್ನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.ಸಭೆಗೆ ಸಂಘಟನಾ ಸಂಸ್ಥಾಪಕರಾದ ಪರುಶುರಾಮ ...
May 21, 06:03 PM   |   By Admin

ಇತ್ತೀಚಿನ ಸುದ್ದಿ