ಸವದತ್ತಿ ಮತಕ್ಷೇತ್ರ ಶಾಸಕ ಮಾಮನಿಗೆ ಸಚಿವ ಸ್ಥಾನ ನೀಡಲು ಆಗ್ರಹ
ಯರಗಟ್ಟಿ 02 : ರಾಜ್ಯದಲ್ಲಿ ಎಷ್ಟೋ ಸರ್ಕಾರಗಳು ಬಂದವು ಹೋದವು ಕಾಂಗ್ರೇಸ್, ಬಿಜೆಪಿ, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳಾಗಿ ಸವದತ್ತಿ ಮತಕ್ಷೇತ್ರಕ್ಕೆ ಸಾಕಷ್ಟು ಜನ ಶಾಸಕರಾದರೂ ಸಚಿವ ...
August 02, 04:43 PM   |   By Admin
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಯರಗಟ್ಟಿ 14: ಕೇಂದ್ರ ಸರ್ಕಾರ ಪೇಟ್ರೋಲ್ ಬೆಲೆ ಏರಿಕೆ ಖಂಡಿಸಿ ಹಂಡ್ರೇಡ್ ನಾಟೌಟ್ ಎಂದು ಘೋಷಣೆ ಕೂಗುತ್ತಾ ಪಟ್ಟಣದ ಪೆಟ್ರೋಲ್ ಬಂಕ್‌ಗಳ ಮುಂದೆ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆ...
June 14, 09:03 PM   |   By Admin
ಸತ್ತಿಗೇರಿಯಲ್ಲಿ ವಿವಿಪ್ಯಾಟ ಪ್ರಾತ್ಯಕ್ಷಿಕೆ
ಯರಗಟ್ಟಿ 30 : ಸಮೀಪದ ಸತ್ತಿಗೇರಿ ಮತ್ತು ಗುಡಮಕೇರಿ ಗ್ರಾಮದಲ್ಲಿ ಲೋಕಸಭಾ ಉಪಚುನಾವಣೆ ಹಿನ್ನಲೆಯಲ್ಲಿ ತಾಲೂಕಾ ಆಡಳಿತದಿಂದ ಇವಿಎಮ್ ಮತ್ತು ವಿವಿಪ್ಯಾಟ ಪ್ರಾತ್ಯಕ್ಷಿಕ ಕಾರ್ಯಕ್ರಮ ಹಮ...
March 31, 05:31 PM   |   By Admin
ರಾಜರಾಜೇಶ್ವರಿ ದೇವಿ ಜಾತ್ರೆ: ಪೂರ್ವಬಾವಿ ಸಭೆ
ಯರಗಟ್ಟಿ 19 : ಇಲ್ಲಿನ ರಾಜರಾಜೇಶ್ವರಿ ಆಶ್ರಮದ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯನ್ನು ಮಾ.21 ರಂದು ರವಿವಾರ ಮುಂಜಾನೆ 10ಕ್ಕೆ ಆಶ್ರಮದ ಸಭಾ ಬವನದಲ್ಲಿ ಕರೆಯಲಾಗಿದೆ. ಸಕಲ ಸದ್ಭಕ್ತ...
March 19, 08:50 PM   |   By Admin
ಮಹಿಳಾ ಸಬಲೀಕರಣವೇ ದೇಶದ ಅಭಿವೃದ್ಧಿಗೆ ಪೂರಕ
ಯರಗಟ್ಟಿ: ಮಹಿಳೆ ಅಬಲೆಯಲ್ಲ ಸಭಲೆ ಎಂಬಂತೆ ರಾಜಕೀಯ, ಸಾಮಾಜಿಕ, ಕಾನೂನು, ವೈಧ್ಯಕೀಯ, ಕ್ರೀಡೆ, ಶಿಕ್ಷಣ, ವಿಜ್ಞಾನ, ಸಹಕಾರ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಮುನ್...
March 08, 05:30 PM   |   By Admin
ಠಾಕ್ರೆ ಬೆಳಗಾವಿಗೆ ಬಂದರೆ ಮುಖಕ್ಕೆ ಮಸಿ
ಯರಗಟ್ಟಿ  23: ಬೆಳಗಾವಿ ಗಡಿಯ ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಷ್ಟ್ರಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಮಹಾರಾಷ್ಟ್ರ ಸರಕಾರ ಬದ್ಧವಾಗಿದೆ ಎಂದು ಉದ್ದಟತನದ ಹೇಳಿಕೆ ನೀಡಿರು...
January 23, 08:53 PM   |   By Admin
ಎಲ್ಲ ಸಿಬ್ಬಂದಿಗೂ ಕೊವಿಡ್ ಲಸಿಕೆ ಕಡ್ಡಾಯ: ಬಳ್ಳೂರ
ಯರಗಟ್ಟಿ 21: ಸರ್ಕಾರದ ಆದೇಶದಂತೆ ಸಮುದಾಯ ಆರೋಗ್ಯ ಕೇಂದ್ರದ ಎಲ್ಲ ಸಿಬ್ಬಂದಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಸೇರಿ ಒಟ್ಟು 82 ಸಿಬ್ಬಂದಿಗಳಿಗೆ ಕೊರ...
January 21, 03:22 PM   |   By Admin
ಯರಗಟ್ಟಿಯಲ್ಲಿ ನೂತನ ಸಚಿವ ಮುರಗೇಶ ನಿರಾಣಿಗೆ ಅದ್ಧೂರಿ ಸ್ವಾಗತ
ಯರಗಟ್ಟಿ ಜನೇವರಿ 16: ರಾಜ್ಯದ ಸಿಎಂ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಮುರಗೇಶ ನಿರಾಣಿ ಅವರನ್ನು ಇಲ್ಲಿನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವ...
January 16, 08:48 PM   |   By Admin
ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ
ರೈನಾಪೂರ ಗ್ರಾಮದಲ್ಲಿ ವಿಧಾನ ಸಭೆ ಉಪಸಭಾಪತಿ ಮಾಮನಿ ಬರವಸೆಯರಗಟ್ಟಿ 16: ಯಲ್ಲಮ್ಮ ಮತಕ್ಷೇತ್ರದ ಪ್ರತಿಯೊಂದು ಹಳ್ಳಿಗಳನ್ನು ಸಾಕಷ್ಟು ಅಭಿವೃದ್ಧಿ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿನ...
January 16, 08:27 PM   |   By Admin
ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ
ಯರಗಟ್ಟಿ 15: ಇಲ್ಲಿನ ತುಂಬಿದ ಕೆರೆ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಅಯೋಧ್ಯೆಯಲ್ಲಿ ನಿಮರ್ಾಣವಾಗುತ್ತಿರುವ ಶ್ರೀ ರಾಮ ಮಂದಿರ ನಿಮರ್ಾಣಕ್ಕೆ ನಿಧಿ ಸಮರ್ಪಣಾ ಅಭಿಯಾನಕ್ಕೆ ಜಿ.ಪ...
January 15, 06:49 PM   |   By Admin

ಇತ್ತೀಚಿನ ಸುದ್ದಿ