ಸಾಂಸ್ಕೃತಿಕ ಭವನ ಕಾಮಗಾರಿಗೆ ಚಾಲನೆ
ಲೋಕದರ್ಶನ ವರದಿತಾಳಿಕೋಟೆ 04: ಗ್ರಾಮಗಳ ಅಭಿವೃದ್ದಿ ಹೊಂದಬೇಕಾದರೆ ಜನಪ್ರತಿನಿಧಿಗೊಳೊಂದಿಗೆ ಪಕ್ಷ ಬೇಧ ಮರೆತು ಸಹಕರಿಸಿದಾಗ ಗ್ರಾಮಗಳು ಅಭಿವೃದ್ದಿಹೊಂದಲು ಸಾಧ್ಯವಾಗುತ್ತದೆ ಎಂದು ಮು...
March 04, 02:44 PM   |   By Admin
ವಿಕಾಸ್ ಪಬ್ಲಿಕ್ ಸ್ಕೂಲ್ನ 4 ನೇ ವರ್ಷದ ಸಂಭ್ರಮ
ಲೋಕದರ್ಶನ ವರದಿತಾಳಿಕೋಟೆ 04: ಮಕ್ಕಳಿಗೆ ಶಿಕ್ಷಣ ಒದಗಿಸುವಲ್ಲಿ ಶಿಕ್ಷಕರು ಎಷ್ಟು ಜವಾಬ್ದಾರರೋ ಅಷ್ಟೆ ಪಾಲಕರ ಹೊಣೆಗಾರಿಕೆಯು ಅಡಗಿರುತ್ತದೆ ಮಕ್ಕಳಿಗೆ ಕೇವಲ ಶಾಲೆ ಪಾಠ ಸಾಲದು ಶಾಲೆ...
March 04, 02:42 PM   |   By Admin
ಅಸ್ಪೃಶ್ಯತೆ ನಿವಾರಣೆ ಅರಿವು ಬೀದಿನಾಟಕ ಜಾತಿ ಪದ್ದತಿ ಅಸ್ಪೃಶ್ಯತೆ ಸಮಾಜದ ಬೆಳವಣಿಗೆಗೆ ಕಂಠಕ: ಉಂಡಿಗೇರಿ
ಲೋಕದರ್ಶನ ವರದಿತಾಳಿಕೋಟೆ 01: ಇಂದಿನ ಆಧುನಿಕ ಯುಗದಲ್ಲಿ ಕೆಲವು ಗ್ರಾಮಗಳಲ್ಲಿ ಜಾತಿ ಪದ್ದತಿ ಹಾಗೂ ಅಸ್ಪೃಶ್ಯತೆ ಎಂಬುದು ಇನ್ನೂ ಜೀವಂತವಾಗಿ ಉಳಿದುಕೊಂಡಿರುವದು ಸಮಾಜದ ಬೆಳವಣಿಗೆಗೆ ...
March 02, 07:58 AM   |   By Admin
ದೇಶದ ಸುರಕ್ಷತೆ ಸಮೃದ್ದಿಗಾಗಿ ಮತ್ತೋಮ್ಮೆ ಮೋದಿ ಅವಶ್ಯ: ನಡಹಳ್ಳಿ
ಲೋಕದರ್ಶನ ವರದಿತಾಳಿಕೋಟೆ 25: ಭಾರತ ದೇಶದ ಸುರಕ್ಷತೆಗಾಗಿ ಹಾಗೂ ಸಮೃದ್ದಿಗಾಗಿ ದೇಶದ ಹಿತದೃಷ್ಠಿ ಆಂತರಿಕ ಬದ್ರತೆಗಾಗಿ ಮತ್ತೋಮ್ಮೆ ನರೇಂದ್ರ ಮೋದಿಜಿ ಅವರನ್ನು ಪ್ರಧಾನ ಮಂತ್ರಿಯನ್ನಾ...
February 25, 02:47 PM   |   By Admin
ಸರ್ವಜ್ಞರ ತ್ರಿಪದಿ ಸಾಹಿತ್ಯ ಸರ್ವರಿಗೂ ಪ್ರೇರಣೆ: ಮಂಗಳೂರ
ಲೋಕದರ್ಶನ ವರದಿತಾಳಿಕೋಟೆ 22: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮಹಾಕವಿ ಸರ್ವಜ್ಞ ಜಯಂತಿಯನ್ನು ಆಚರಿಸಲಾಯಿತು. ...
February 23, 07:40 AM   |   By Admin
ತೊಗರಿ ಖರೀದಿ ಕೇಂದ್ರ ಪ್ರಾರಂಭ
ಲೋಕದರ್ಶನ ವರದಿತಾಳಿಕೋಟೆ 22:ತಾಲೂಕಿನ ಲಿಂಗದಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಗ್ರಾಮದಲ್ಲಿ ತೋಗರಿ ಖರೀದಿ ಕೇಂದ್ರಕ್ಕೆ ಟಿಎಪಿಸಿಎಂಎಸ್ ಮತ್ತು ಸಂಘದ ನ...
February 23, 07:38 AM   |   By Admin
ಉಗ್ರರಿಗೆ ತಕ್ಕ ಶಿಕ್ಷೆಯಾಗಲಿ: ಪಾಟೀಲ
ಲೋಕದರ್ಶನ ವರದಿತಾಳಿಕೋಟೆ 22: ಜಮ್ಮು ಕಾಸ್ಮೀರದ ಪುಲ್ವಾಮಾದದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧರಿಗೆ ತಾಳಿಕೋಟೆ ಪಟ್ಟಣದ ನಾಗರಿಕರ ವತಿಯಿಂದ ಜ್ಯೋತಿಯಾತ್ರೆಯ ಮೂಲಕ ಶ್ರದ್ದಾಂಜ...
February 23, 07:36 AM   |   By Admin
ಸಂಸ್ಕಾರ ಮಾರಾಟದ ವಸ್ತುವಲ್ಲ: ಪ್ರಭುಗೌಡ
ಲೋಕದರ್ಶನ ವರದಿತಾಳಿಕೋಟೆ :   ವಿದ್ಯಾಥರ್ಿಗಳಿಗೆ ದಿನನಿತ್ಯ ಕಲಿಯುವಂತಹ ವಿಷಯಗಳು ಬಹಳೇ ಇವೆ ಅವೇಲ್ಲವೂಗಳಲ್ಲಿ ಒಳ್ಳೆಯ ಸಂಸ್ಕಾರವಂತರಾಗಿ ನಡೆಯುವದು ಮುಖ್ಯವಾಗಿದೆ ಎಂದು...
February 10, 03:13 PM   |   By Admin
ಸ್ವಾತಿ ಬಿರಾದಾರಗೆ ನಾಲ್ಕು ಚಿನ್ನದ ಪದಕ
ಲೋಕದರ್ಶನ ವರದಿತಾಳಿಕೋಟೆ 09: ಕನರ್ಾಟಕ ವಿಶ್ವವಿದ್ಯಾಲಯದ ಎಂ.ಎ.ಅರ್ಥಶಾಸ್ತ್ರ ವಿಷಯದಲ್ಲಿ ಕೊಡಮಾಡುವ ನಾಲ್ಕು ದಿನದ ಪದಕಗಳನ್ನು ಪಟ್ಟಣದ ಸ್ವಾತಿ ಮಲ್ಲನಗೌಡ ಬಿರಾದಾರ ಪಡೆದುಕೊಂಡಿದ್...
February 09, 02:06 PM   |   By Admin
ಹಳ್ಳಿಯಿಂದ ದಿಲ್ಲಿಯವರೆಗೂ ಕ್ಷತ್ರೀಯರು ಒಂದಾಗಲಿದ್ದಾರೆ: ರಜಪೂತ
ಲೋಕದರ್ಶನ ವರದಿತಾಳಿಕೋಟೆ 09:   ಸಕರ್ಾರದಿಂದ ದೊರೆಯುವ ಸೌಲಭ್ಯಗಳು ದೊರೆಯದ ಕಾರಣ ಕ್ಷತ್ರೀಯರೆಲ್ಲರೂ ಒಂದಾಗಲು ತೀಮರ್ಾನಿಸಲಾಗಿದೆ ಕನರ್ಾಟಕ ಕ್ಷತ್ರೀಯ ಒಕ್ಕೂಟ, ಈ ಸಂಘಟ...
February 09, 02:02 PM   |   By Admin

ಇತ್ತೀಚಿನ ಸುದ್ದಿ