ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಲ್ಲಿ ಪ್ರತಿಭಟನೆ
ತಾಳಿಕೋಟೆ,ಪಟ್ಟಣದ ಹಡಗಿನಾಳ ರಸ್ತೆಯಲ್ಲಿರುವ ನೂತನ ಡೋಣಿ ಸೇತುವೆ ರಸ್ತೆಯನ್ನು ನೇರವಾಗಿ ಮಾಡಬೇಕು, ಪುರಸಭೆಯಲ್ಲಿ ನಡೆದ ಭ್ರಷ್ಟಾಚಾರ, ಅವ್ಯವಹಾರ ಮತ್ತು ಮಳಿಗೆಗಳ ಹಗರಣಗಳ ತನಿಖೆ ಕೈ...
December 17, 12:29 PM   |   By Admin
ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿ
ತಾಳಿಕೋಟೆ17:ವಿಜಯಪುರ ಜಿಲ್ಲೆಗೆ ಪ್ರತ್ಯೇಕ ನೂತನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸರಕಾರದ ಮೇಲೆ ಒತ್ತಡ ಹಾಕಬೇಕು ಹಾಗೂ ಸದ್ಯ ವಿಜಯಪುರ ಜಿಲ್ಲೆಯನ್ನು ಬೆಳಗಾವಿಯ ರಾಣಿ ಚನ್ನಮ್ಮ ವಿ...
December 17, 12:20 PM   |   By Admin
ಬಿಜೆಪಿ ದುರಾಡಳಿತ ಕೊನೆಗೊಳ್ಳಲಿದೆ: ಸುಣಗಾರ
ತಾಳಿಕೋಟಿ: ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ರಾಜ್ಯದಲ್ಲಿರುವ ಬಿಜೆಪಿ ಸರಕಾರ ಜನಸಾಮಾನ್ಯರ ಹಿತವನ್ನು ಮರೆತಿದೆ. ಅಗತ್ಯ ವಸ್ತುಗಳ ಬೆಲೆಗಳು ವಿಪರೀತವಾಗಿ ಏರಿರುವದರಿಂದ ಬಡವರು ಬದ...
December 16, 01:00 PM   |   By Admin
ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ
ತಾಳಿಕೋಟಿ: ತಾಲೂಕಿನ ಹಿರೂರ ಗ್ರಾಮ ಪಂಚಾಯತಿಯಲ್ಲಿ ಬುಧವಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಲಭ್ಯವಿರುವ ಕಾಮಗಾರಿಗಳನ್ನು ಜನಸಾಮನ್ಯರ ಸ್ವ-ಸಹಾಯ ಸಂಘದ ಮಹಿಳೆಯರು ಲಿಂಗತ್ವ...
December 15, 12:33 PM   |   By Admin
ಒಗ್ಗಟ್ಟಿನಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯ: ರಾಮಲಿಂಗಯ್ಯ ಶ್ರೀ
ತಾಳಿಕೋಟಿ: ಜಂಗಮ ಸಮಾಜವು ಅಭಿವೃದ್ಧಿಯನ್ನು ಕಾಣಬೇಕಾದರೆ ಎಲ್ಲರೂ ಒಂದಾಗಿ ಸಮಾಜದ ಏಳಿಗೆಗಾಗಿ ದುಡಿಯಬೇಕಾಗಿದೆ. ಇದು ಸ್ವಾರ್ಥವನ್ನು ಬದಿಗೊತ್ತಿ ನಿಸ್ವಾರ್ಥ ಭಾವನೆಯಿಂದ ಕೆಲಸಮಾಡಿದಾ...
December 15, 12:28 PM   |   By Admin
ಕಾಂಗ್ರೆಸ್ ಮುಳುಗುತ್ತಿರುವ ಹಡಗು: ನಡಹಳ್ಳಿ
ತಾಳಿಕೋಟಿ : ದೇಶದ ಜನರಿಂದ ತಿರಸ್ಕರಿಸಲ್ಪಟ್ಟಿರುವ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ಅಧಿಕಾರವನ್ನು ಕಳೆದುಕೊಳ್ಳುತ್ತಾ ಬರುತ್ತಿದೆ. ಅದಕ್ಕೆ ಮುಂದೆಯೂ ಭವಿಷ್ಯವಿಲ್ಲ, ಅದು ಮುಳುಗುತ್...
December 15, 12:18 PM   |   By Admin
ಭ್ರಷ್ಟ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕಾಗಿದೆ: ನಾಯಕಿ ಕಳ್ಳಿಮನಿ
ತಾಳಿಕೋಟಿ: ಭ್ರಷ್ಟಾಚಾರದಲ್ಲಿ ಮುಳುಗಿಹೋಗಿ ಆಡಳತದಲ್ಲಿ ಎಲ್ಲಾ ರೀತಿಯಿಂದಲೂ ವಿಫಲವಾಗಿರುವ ಬಿಜೆಪಿಯ ಕೆಟ್ಟ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ನಾವೆಲ್ಲರೂ ಸಂಕಲ್ಪ ಮಾಡಬೇಕಾಗಿ...
December 14, 03:24 PM   |   By Admin
ನಿಮ್ಮ ಜೀತದಾಳು ಚೆನ್ನಾಗಿ ದುಡಿಸಿಕೊಳ್ಳಿ: ಶಾಸಕ ಸೋಮನಗೌಡ
ತಾಳಿಕೋಟಿ: ಐದು ವರ್ಷಗಳ ಅವಧಿಗಾಗಿ ನೀವು ನನಗೆ ಮತ ಕೊಟ್ಟು ಆಯ್ಕೆ ಮಾಡಿ ನನಗೆ ಸೇವೆ ಮಾಡುವ ಅವಕಾಶ ಮಾಡಿಕೊಟ್ಟಿದ್ದೀರಿ, ನಾನು ನಿಮ್ಮ ಜೀತದಾಳದಂತೆ ಕೆಲಸ ಮಾಡಲು ಶಕ್ತಿ ಮೀರಿ ಪ್ರಯತ...
December 14, 12:31 PM   |   By Admin
ಬಿಜೆಪಿ ದುರಾಡಳಿತ ಕುರಿತು ಮತದಾರರಿಗೆ ಮನವರಿಕೆ : ಕೈ ಟಿಕೆಟ್ ಆಕಾಂಕ್ಷಿಗಳ ಒಗ್ಗಟ್ಟಿನ ಮಂತ್ರ ; ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ: ಸುಣಗಾರ
ತಾಳಿಕೋಟಿ: ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಇದೊಂದು ಭ್ರಷ್ಟ ಸರಕಾರ ಸದಾ ಕಾರ​‍್ೋರೇಟರ​‍್ಸ‌ಗಳ ಹಿತ ಕಾಯುವ ಇವರಿಗೆ ರಾಜ್ಯದ ...
December 13, 05:21 PM   |   By Admin
ರಾಮಲಿಂಗಯ್ಯ ಶ್ರೀಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ತಾಳಿಕೋಟಿ: ನಾಡಿನ ಖ್ಯಾತ ಜ್ಯೋತಿಷ್ಯರತ್ನ ಭಾವೈಕ್ಯತೆಯ ಪ್ರತೀಕವಾಗಿರುವ ಚಬನೂರ ಹಿರೇಮಠದ ಪರಮ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳಿಗೆ ಬೆಂಗಳೂರಿನ ಆತ್ಮಶ್ರೀ ಕನ್ನಡ ಪ್ರತಿಷ್ಠಾನ ಸಂಸ...
December 10, 04:57 PM   |   By Admin

ಇತ್ತೀಚಿನ ಸುದ್ದಿ