ಪ್ರತಿಭಾ ಕಾರಂಜಿ ಅದ್ಭುತ ವೇದಿಕೆ: ಡಾ. ಪ್ರಭುಗೌಡ
ಲೋಕದರ್ಶನ ವರದಿ ತಾಳಿಕೋಟಿ 22: ಮಕ್ಕಳಲ್ಲಿರುವ ಅಗಾಧವಾದ ಜ್ಞಾನ ಹಾಗೂ ಅದ್ಭುತವಾದ ಪ್ರತಿಭೆಯನ್ನು ಅನಾವರಣಗೊಳಿಸಿ ಅವರು ಸಮಾಜಕ್ಕೆ ಒಂದು ಅಮೂಲ್ಯವಾದ ಆಸ್ತಿ ಆಗುವ ನಿಟ್ಟಿನಲ್ಲ...
September 22, 05:57 PM   |   By Admin
ವಿವಿಧ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ತಾಳಿಕೋಟೆ21: ತಾಲೂಕಿನ ಬೆಕಿನಾಳ ಗ್ರಾಮದಲ್ಲಿ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾ ದಳದ ಕಾರ್ಯಕಾರಣಿ ಸಭೆ ಹಾಗೂ ವಿವಿಧ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸರ್ಪಡೆ ...
September 21, 04:09 PM   |   By Admin
ಶಾಸಕ ಸೋಮನಗೌಡ ಪಾಟೀಲರಿಗೆ ಸನ್ಮಾನ
ತಾಳಿಕೋಟಿ: ತಾಲೂಕಿನ ಭಂಟನೂರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳ ವತಿಯಿಂದ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು....
September 21, 03:19 PM   |   By Admin
ಪಿಕೆಪಿಎಸ್ ವಾರ್ಷಿಕ ಸಾಧಾರಣ ಸಭೆ
ತಾಳಿಕೋಟಿ೨೧:  ಸಮೀಪದ ಯಾಳವಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2021-22ನೇ ಸಾಲಿನ ವಾರ್ಷಿಕ  ಸರ್ವಸಾಧಾರಣ ಸಭೆ ಸೆ. 22ರಂದು ಬೆಳಿಗ್ಗೆ 11:00 ಗಂಟೆಗೆ ಸ...
September 21, 03:16 PM   |   By Admin
ಸೆ.24ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ತಾಳಿಕೋಟಿ೨೧: ದೇವಿಕಾ ಸುಬ್ಬರಾವ್ ಫೌಂಡೇಶನ್ ಬೆಂಗಳೂರ(ಮುದ್ದೇಬಿಹಾಳ) ಹಾಗೂ ವೀರಶೈವ ವಿದ್ಯಾವರ್ಧಕ ಸಂಘ ತಾಳಿಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ರೋಗಗಳ ಉಚಿತ ಆರೋಗ್ಯ ತಪಾಸಣಾ ...
September 21, 03:08 PM   |   By Admin
ಶಾಸಕ ಸೋಮನಗೌಡ ಪಾಟೀಲರಿಗೆ ಸನ್ಮಾನ
ತಾಳಿಕೋಟಿ: ತಾಲೂಕಿನ ಭಂಟನೂರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳ ವತಿಯಿಂದ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು....
September 20, 03:50 PM   |   By Admin
ಮಹಾತ್ಮರು ಭಕ್ತರ ಹೃದಯದಲ್ಲಿ ಶಾಶ್ವತ: ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಶ್ರೀ
ತಾಳಿಕೋಟೆ 18: ದೇಹದಿಂದ ದೂರವಾದರೂ ಅವರ ಚೈತನ್ಯಶಕ್ತಿಯಿಂದ ಪುಣ್ಯದ ಫಲದಿಂದ ಮಹಾತ್ಮರು ಭಕ್ತರ ಹೃದಯದಲ್ಲಿ ಶಾಸ್ವತವಾಗಿರುತ್ತಾರೆ. ಅಂತಹ ಪುಣ್ಯಪುರುಷರಲ್ಲಿ ನೆನೆದವರ ಮನದಲ್ಲಿ ಚಿರಸ...
September 18, 04:37 PM   |   By Admin
ಮಳೆಯಿಂದ ಹಾಳಾದ ಬೆಳೆಗಳ ವೀಕ್ಷಣೆ
ತಾಳಿಕೋಟೆ 18: ಮಳೆಯಿಂದ ಹಾಳಾದ ಬೆಳೆಗಳಿಗೆ ರಾಜ್ಯ ಸರಕಾರದಿಂದ ಶೀಘ್ರದಲ್ಲಿಯೇ ಪರಿಹಾರ ಧನವನ್ನು ನೀಡಲಾಗುವದು ಎಂದು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಹೇಳಿದರು. ಅವರು ತ...
September 18, 04:33 PM   |   By Admin
ಮೋದಿಯವರ ಹುಟ್ಟು ಹಬ್ಬ: ರಕ್ತದಾನ ಶಿಬಿರ
ತಾಳಿಕೋಟೆ: ರಾಷ್ಟ್ರವನ್ನು ಸುರಕ್ಷಿತ, ಸಮೃದ್ಧ ಮತ್ತು ಘನತೆಯ ರಾಷ್ಟ್ರವನ್ನಾಗಿ ಮಾರಿ​‍್ಡಸುವಲ್ಲಿ ಶ್ರಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವದಲ್ಲಿಯೇ ಭಾರತಕ್ಕೆ...
September 17, 06:57 PM   |   By Admin
ಗ್ರಾಮೀಣ ಭಾಗಕ್ಕು ಅತ್ಯುತ್ತಮ ರಸ್ತೆ: ಶಾಸಕ ಪಾಟೀಲ
ತಾಳಿಕೋಟೆ17: ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ ಕನಸಿನಂತೆ ದೇವರ ಹಿಪ್ಪರಗಿ ಮತಕ್ಷೇತ್ರದ ಗ್ರಾಮೀಣ ಭಾಗಕ್ಕೂ ಸಹ ಅತ್ಯುತ್ತಮ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ. ಅತ್ಯತ್ತಮ...
September 17, 06:54 PM   |   By Admin

ಇತ್ತೀಚಿನ ಸುದ್ದಿ