ಮೃತರ ಕುಟುಂಬಕ್ಕೆ ಡಾ.ಪ್ರಭುಗೌಡ ಲಿಂಗದಳ್ಳಿ ಸಾಂತ್ವನ
ತಾಳಿಕೋಟಿ: ಇತ್ತೀಚೆಗೆ ಅಸ್ಕಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ  ಶಾಂತಯ್ಯ ಹಿರೇಮಠ (51) ಇವರ ಮನೆಗೆ ಭೇಟಿ ನೀಡಿದ ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಡಾ. ಪ್ರಭುಗೌಡ ಲಿಂಗದಳ್ಳಿ...
December 28, 04:21 PM   |   By Admin
ಸಮ್ಮೇದ ಶಿಖರ ರಕ್ಷಣೆಗೆ ಜೈನರಿಂದ ಮೌನ ಪ್ರತಿಭಟನೆ
ತಾಳಿಕೋಟೆ27: ಜಾರ್ಖಂಡ್ ರಾಜ್ಯದ ಗಿರಡಿ ಜಿಲ್ಲೆಯಲ್ಲಿರುವ ಜೈನರ ಪವಿತ್ರ ಕ್ಷೇತ್ರ ಸಮ್ಮೇದ ಶಿಖರಜಿಯನ್ನು ತೀರ್ಥ ಸ್ಥಳವಾಗಿ ಉಳಿಸಲು ಆಗ್ರಹಿಸಿ ತಾಲೂಕು ಜೈನ ಸಮಾಜದ ವತಿಯಿಂದ ಸೋಮವಾರ...
December 27, 03:06 PM   |   By Admin
ಪಿಡಿಓ ವರ್ಗಾವಣೆಯನ್ನು ರದ್ದುಗೊಳಿಸಿವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಮನವಿ
ತಾಳಿಕೋಟೆ27: ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಎಸ್.ವಾಯ್. ತಳವಾರ ಅವರನ್ನು ಮೂಕಿಹಾಳ ಗ್ರಾಮ ಪಂಚಾಯತದಿಂದ ವರ್ಗಾವಣೆ ಮಾಡದೇ ಅಲ್ಲಿಯೇ ಮುಂದುವರೆಸಬೇಕು ಎ...
December 27, 03:02 PM   |   By Admin
ಕರ ವಸೂಲಾತಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಕೊಳ್ಳುವಂತೆ ಆಗ್ರಹಿಸಿ ಡಿಸಿಗೆ ಮನವಿ
ತಾಳಿಕೋಟೆ27: ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ಎಪ್ರಿಲ್ 2017 ರಿಂದ ಇಲ್ಲಿಯ ವರೆಗೆ ನಿಯಮಾನುಸಾರವಾಗಿ ವಸೂಲಿ ಮಾಡದಿರುವದರಿಂದ ಪುರಸಭೆಗೆ ಆದಾಯಕ್ಕೆ ಧಕ್ಕೆಯಾಗಿದ್ದು, ಕರ ...
December 27, 02:34 PM   |   By Admin
ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ: ನಡಹಳ್ಳಿ
ತಾಳಿಕೋಟಿ: ಮತಕ್ಷೇತ್ರವನ್ನು ಜಿಲ್ಲೆಯ ಒಂದು ಮಾದರಿ ಮತಕ್ಷೇತ್ರವನ್ನಾಗಿ ಮಾಡಲು ಸಾಕಷ್ಟು ಅನುದಾನವನ್ನು ತಂದು ಗ್ರಾಮೀಣ ಭಾಗದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಈಗಾಗಲೇ...
December 26, 04:18 PM   |   By Admin
ತಾಲೂಕು ಕಚೇರಿಗಳನ್ನು ಕೂಡಲೇ ಆರಂಭಿಸಿ: ಅಸ್ಕಿ
ತಾಳಿಕೋಟೆ25: ತಾಳಿಕೋಟೆ ನೂತನ ತಾಲೂಕು ಕೇಂದ್ರವಾಗಿ 5 ವರ್ಷ ಗತಿಸಿದರೂ ಸಹಿತ ಯಾವುದೇ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ನಿತ್ಯ ಸಾರ್ವಜನಿಕರು ಅಲೆ...
December 25, 01:05 PM   |   By Admin
ಹಮಾಲರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ : ಧರಣಿ ಸತ್ಯಾಗ್ರಹ
ತಾಳಿಕೋಟೆ25: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರಿಗೆ ನಿವೇಶನ ಹಾಗೂ ಮನೆಗಳ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿ  ಬಸವೇಶ್ವರ ಹಮಾಲ...
December 25, 01:01 PM   |   By Admin
4ನೇ ದಿನಕ್ಕೆ ಕಾಲಿಟ್ಟ ಹಮಾಲರ ಧರಣಿ ಸತ್ಯಾಗ್ರಹ
ತಾಳಿಕೋಟಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರವಾನಿಗೆ ಆಧಾರಿತ ಹಮಾಲರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಶ್ರೀ ಬಸವೇಶ್ವರ ಮಾರ್ಕೆಟ್ ಯಾರ್ಡ ಹಮಾಲರ ಸಂಘದ ...
December 23, 05:28 PM   |   By Admin
ಕಾಂಗ್ರೆಸ್ ಪಕ್ಷದಿಂದಲೇ ಜನರ ಉದ್ಧಾರ ಸಾಧ್ಯ: ಕಳ್ಳಿಮನಿ
ತಾಳಿಕೋಟಿ: ರಾಜ್ಯದಲ್ಲಿರುವ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಜನಸಾಮಾನ್ಯರ ಹಿತವನ್ನು ಮರೆತಿದೆ. ಆಡಳಿತಯಂತ್ರ ಇಂದು ಸಂಪೂರ್ಣವಾಗಿ ಕುಸಿದು ಹೋಗಿದೆ ರಾಜ್ಯದ ಜನರ ಉದ್ಧಾರವಾ...
December 23, 01:54 PM   |   By Admin
ಜೆಡಿಎಸ್ ಪದಾಧಿಕಾರಿಗಳನ್ನು ನಿರ್ಲಕ್ಷಿಸಲಾಗುತ್ತದೆ: ಲಾಹೋರಿ
ತಾಳಿಕೋಟಿ: ವಿಜಯಪುರ ಜಿಲ್ಲೆಯ ಜಾತ್ಯಾತೀತ ಜನತಾ ದಳ (ಜೆಡಿಎಸ್) ಪಕ್ಷದಲ್ಲಿರುವ ನಿಷ್ಠಾವಂತ ಕಾರ್ಯಕರ್ತ ಹಾಗೂ ಪಕ್ಷದ ಪದಾಧಿಕಾರಿಗಳನ್ನು ನಿರ್ಲಕ್ಷಿಸಲಾಗುತ್ತದೆ ಎಂದು ಜೆಡಿಎಸ್ ಜಿಲ...
December 22, 04:46 PM   |   By Admin

ಇತ್ತೀಚಿನ ಸುದ್ದಿ