ಇಂದಿರಾ ಕ್ಯಾಂಟಿನ್‌ನಲ್ಲಿ ಹೊಸ ಮೆನು ಜಾರಿ ಽ ದರದಲ್ಲಿ ಬದಲಾವಣೆ ಇಲ್ಲ ಉಪಹಾರ, ಊಟದಲ್ಲಿ ಬಗೆ ಬಗೆಯ ಆಹಾರ : ಡಿಸಿ ಜಾನಕಿ
ಬಾಗಲಕೋಟೆ 19:  ಸರಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟಿನ್‌ನಲ್ಲಿ ಜೂನ್ 19 ರಿಂದ ಹೊಸ ಮೆನು ಜಾರಿಗೆ ತಂದಿದ್ದು, ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ಸ...
June 19, 08:12 PM   |   By Admin
ಯೋಗವನ್ನು ರೂಢಿಸಿಕೊಂಡರೆ ಉತ್ತಮ ಶೈಕ್ಷಣಿಕ ಸಾಧನೆ ಸಾಧ್ಯ: ಡಾ. ಜಹಗೀರದಾರ
ರನ್ನ ಬೆಳಗಲಿ ಜೂ.15:  ಮುಧೋಳ ತಾಲೂಕಿನ ಮೆಳ್ಳಿಗೇರಿ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಬಾಗಲಕೋಟೆ. ತ...
June 15, 08:18 PM   |   By Admin
ಸ್ವಯಂ ಪ್ರೇರಿತ ರಕ್ತ ದಾನಿಗಳಿಗೆ ಸನ್ಮಾನ
ಬಾಗಲಕೋಟೆ 14:  ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜಿಲ್ಲೆಯ 5 ಜನರ ಸ್ವಯಂ ಪ್ರೇರಿತ ರಕ್ತದಾನಿಗಳನ್ನು ಜಿಲ್ಲಾ ಏಡ್ಸ್‌ ಪ್ರತಿಬಂಧಕ ಹಾಗೂ ನಿಯಂತ್ರಣ ಘಟ...
June 14, 07:43 PM   |   By Admin
ಪ್ರವಾಹ ಬಗ್ಗೆ ನಿರಂತರ ನಿಗಾ, ಮುನ್ನಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ
ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಡಿಸಿ ಸೂಚನೆ:  ಗೈರಾದ ಅಧಿಕಾರಿಗಳಿಗೆ ನೋಟಿಸ್ ಬಾಗಲಕೋಟೆ 14:  ಜಿಲ್ಲೆಯಲ್ಲಿ ಮುಂಗಾರು ಬಳೆ ಪ್ರಾರಂಭಗೊಂಡಿದ್ದು, ಪ್ರವ...
June 14, 05:29 PM   |   By Admin
ರನ್ನ ಬೆಳಗಲಿಯಲ್ಲಿ ವಿಶ್ವ ಪರಿಸರ ದಿನಾಚರಣೆ
ರನ್ನ ಬೆಳಗಲಿ 08: ರನ್ನ ಬೆಳಗಲಿಯ ಢಪಳಾಪುರ ವಿದ್ಯಾ ವಿಹಾರ ಸಿಬಿಎಸ್‌ಸಿ  ಶಾಲೆಯಲ್ಲಿ  ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪರಿಸರ ಜಾಗೃತಿಯನ್ನು ಮೂಡಿಸುವುದಕ್ಕಾಗಿ ವಿಶ್ವ...
June 08, 04:15 PM   |   By Admin
ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರ ನಿರ್ಮಿಸಲು ಕೈ ಜೋಡಿಸಿ : ನಾಮದೇವ ಲಮಾಣಿ
ರನ್ನ ಬೆಳಗಲಿ 04: ಬೆಳಗಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಋಅ ಕಾರ್ಯಕ್ರಮದಡಿ ಜಯ ಭಾರತ ಮಾತೆ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಮಖಂಡಿ ಇವರ ಸಹಯೋಗದೊಂದ...
June 04, 05:18 PM   |   By Admin
ಚಿಕಿತ್ಸೆಯಿಂದ ಸ್ಕಿಜೋಫ್ರೀನಿಯಾ ಗುಣಮುಖ: ಡಾ.ರವಿ
ಜಿಲ್ಲಾ ಕಾರಾಗೃಹದಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ ಬಾಗಲಕೋಟೆ 27:  ರೋಗಿಯನ್ನು ಆಸ್ಪತ್ರೆಗೆ ಸೇರಿಸದೇ ಮನೆಯಲ್ಲಿಯೇ ಪರಿಣಾಮಕಾರಿ ಹಾಗೂ ಸರಳ ಓಷಧಿಗಳ ಆವಿಷ್ಕಾರದ...
May 27, 07:44 PM   |   By Admin
26 ರಂದು ವಿವಿದೆಡೆ ವಿದ್ಯುತ್ ವ್ಯತ್ಯಯ
ಬಾಗಲಕೋಟೆ 24:  ಶೀಗಿಕೇರಿ 110 ಉಪ ಕೇಂದ್ರದ ಎಫ್‌-09 ಬಿವಿವಿಎಸ್ ಮತ್ತು ಎಫ್‌-11 ಕೆವಿಕೆ ಫೀಡರಗಳಲ್ಲಿ ವಿವಿಧ ಕಾಮಗಾರಿಗಳ ನಿರ್ವಹಣೆ ಕಾರ್ಯ ಕೈಗೊಳ್ಳುವ ಪ್ರಯುಕ್ತ ಮೇ 26 ರ...
May 24, 05:17 PM   |   By Admin
ಮಳೆ, ಗಾಳಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರಕ್ಕೆ ಕ್ರಮ : ಡಿಸಿ
ಬಾಗಲಕೋಟೆ 24:  ಜಿಲ್ಲೆಯಲ್ಲಿ ಗುರುವಾರ ಸುರಿದ ಬಾರಿ ಮಳೆ ಹಾಗೂ ಗಾಳಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ...
May 24, 05:16 PM   |   By Admin
ಜಿಲ್ಲೆಗೆ ಅಂಟಿದ ಕಳಂಕ ಅಳಿಸಿದ ಅಂಕಿತಾ : ಡಿಸಿ ಜಾನಕಿ
ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ರಾಜ್ಯಕ್ಕೆ ಪ್ರಥಮ ರಾ​‍್ಯಂಕ್ ಪಡೆದ ಅಂಕಿತಾಗೆ ಸನ್ಮಾನ ಬಾಗಲಕೋಟೆ 18:  ರಾಜ್ಯದಲ್ಲಿ ಬಾಗಲಕೋಟೆ ಬಾಲ್ಯವಿವಾಹ ಜಿಲ್ಲೆಯೆಂಬ ಕಳಂಕವನ್ನು ಅ...
May 18, 05:30 PM   |   By Admin

ಇತ್ತೀಚಿನ ಸುದ್ದಿ