ಜನರಿಲ್ಲದೇ ಬಿಕೋ ಎನ್ನುತ್ತಿರುವ ರಸ್ತೆಗಳು : ಅಂಗಡಿ-ಮುಗ್ಗಟ್ಟುಗಳು ಬಂದ್
ತೇರದಾಳ 08: ಕೊರೊನಾ ಸೋಂಕಿಗೆ ಕಡಿವಾನ ಹಾಕಲು ರಾಜ್ಯ ಸರಕಾರ ಘೋಷಣೆ ಮಾಡಿದ ವಿಕೆಂಡ್ ಕರ​‍್್ಯೂ ಹಿನ್ನಲೆ ಪಟ್ಟಣದ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದು ಜನರು ರಸ್ತೆಗೆ ಬರದೆ ಮನೆಯಲ...
January 08, 07:14 PM   |   By Admin
ವಿಕೆಂಡ್, ನೈಟ್‌ಕರ್ಫ್ಯೂ ಪಾಲನೆಗೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ
ನಿಯಮ ಉಲ್ಲಂಘನೆ : ಕೇಸ್ ದಾಖಲಿಸಲು ಡಿಸಿ ಸೂಚನೆ ಬಾಗಲಕೋಟೆ: ಜಿಲ್ಲೆಯಾದ್ಯಂತ ನೈಟ್ ಕರ್ಫ್ಯೂ ಹಾಗೂ ಶನಿವಾರ ಮತ್ತು ಭಾನುವಾರ ವಾರ‌್ಯಂತ ಕರ್ಫ್ಯೂ ಜಾರಿ ಮಾಡಲಾಗಿದ್ದು, ನ...
January 07, 07:52 PM   |   By Admin
ನಿರ್ಭಯವಾಗಿ ಮಕ್ಕಳು ಕೋವಿಡ್ ಲಸಿಕೆ ಪಡೆಯಿರಿ: ಬೋರಗಾಂವಿ
ವಿದ್ಯಾಕಾಶಿ ಶರಣಬಸವೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಮಕ್ಕಳಿಗೆ ಕೋವಿಡ್ ಲಸಿಕೆ  ತೇರದಾಳ06: ಕರೋನಾ ಮಹಾಮಾರಿಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವಿರುವ ಕೋವಿಡ್ ಲಸಿಕೆಯನ್ನ...
January 07, 07:31 PM   |   By Admin
ಟ್ರ್ಯಾಕ್ಟರ್ ಹಾಯ್ದು ಓರ್ವ ಯುವಕ ಸಾವು : ಪ್ರಕರಣ ದಾಖಲು
ತೇರದಾಳ 07: ಕಬ್ಬು ತುಂಬಿದ ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋಗಿ ಆಯ ತಪ್ಪಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಓರ್ವ ಯುವಕ ಸಾವೀಗೀಡಾದ ಘಟನೆ ಗುರುವಾರ ಪಟ್ಟಣದ ಹೊರವಲಯದಲ್ಲಿ ನಡೆದ...
January 07, 07:29 PM   |   By Admin
ಜಿಲ್ಲೆಯಾದ್ಯಂತ ವಿಕೆಂಡ್, ನೈಟ್ ಕರ್ಫ್ಯೂ ಜಾರಿ : ಡಿಸಿ ರಾಜೇಂದ್ರ
ಸರಕಾರದಿಂದ ಹೊಸ ಮಾರ್ಗಸೂಚಿ ಪಾಲನೆಗೆ ಕ್ರಮ ಬಾಗಲಕೋಟೆ 07: ಕೋವಿಡ್ ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯಾದ್ಯಂತ...
January 06, 02:45 PM   |   By Admin
ವಸತಿ, ವಾಣಿಜ್ಯ ಮೂಲೆ ನಿವೇಶನಗಳ ಬಹಿರಂಗ ಹರಾಜು
ಬಾಗಲಕೋಟೆ04:   ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಯುನಿಟ್‌-1ರಲ್ಲಿ ಬರುವ ವಸತಿ, ವಾಣಿಜ್ಯ ಮೂಲೆ ನಿವೇಶನಗಳ ಬಹಿರಂಗ ಹರಾಜು ಪ್ರಕ್ರಿಯೆ ಜನವರಿ 27 ರಿಂದ ಫೆಬ್ರವರಿ 19 ವರ...
January 04, 07:26 PM   |   By Admin
ನೈಟ್ ಕರ್ಫ್ಯೂ ಜಾರಿಗೆ ಕ್ರಮವಹಿಸಿ : ಶಿವಯೋಗಿ ಕಳಸದ
ಬಾಗಲಕೋಟೆ04:  ಕೋವಿಡ್‌-19 ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಸೇರಿದಂತೆ ಸರಕಾರದ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆಗೆ ಕ್ರಮವಹಿಸ...
January 04, 07:20 PM   |   By Admin
ಜಿಲ್ಲೆಯಲ್ಲಿ ಒಟ್ಟು 15.50 ಲಕ್ಷ ಮತದಾರರು : ಶಿವಯೋಗಿ ಕಳಸದ
ಜನವರಿ 13 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ  ಬಾಗಲಕೋಟೆ04:  ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯಾದ್ಯಂತ ಮತದಾರರ ಪರಿಷ್ಕರಣೆ ಕಾರ್ಯ ಪೂರ್ಣಗೊಂಡ...
January 04, 07:12 PM   |   By Admin
ಕಲಿಕಾ ಬೋಧನೆಗೆ ಶಿವಯೋಗಿ ಕಳಸದ ಚಾಲನೆ
ಅನಕ್ಷರಸ್ತ ಗ್ರಾ.ಪಂ ಸದಸ್ಯರುಗಳಿಗೆ ಅಕ್ಷರ ಜ್ಯೋತಿ ಕಾರ್ಯಕ್ರಮ ಬಾಗಲಕೋಟೆ 04:  ಜಿಲ್ಲೆಯಲ್ಲಿರುವ ಅನಕ್ಷರಸ್ತ ಗ್ರಾ.ಪಂ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಅಂಗನವಾಡಿ ಹ...
January 04, 07:04 PM   |   By Admin
ಪಪಂ ಚುನಾವಣೆಯಲ್ಲಿ ಗೆಲವು ಸಾಧಿಸಿದ ಅಭ್ಯಥಿಗಳಿಗೆ ಸನ್ಮಾನ
ರನ್ನಬೆಳಗಲಿ 04:  ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ದ್ರಾಕ್ಷಾಯಿಣಿ ಮಹಾದೇವ ಮೂರನಾಳ್,  ಗೌರವ್ವಾ ಸಂಗಪ್ಪ ಅಮಾತಿ,&...
January 04, 07:04 PM   |   By Admin

ಇತ್ತೀಚಿನ ಸುದ್ದಿ