ಆಯುಷ್ಮಾನ್ ಭಾರತ್ ಯೋಜನೆಯ ಸದುಪಯೋಗ ಸಾರ್ವಜನಿಕರು ಪಡಿಸಿಕೊಳ್ಳಬೇಕು: ರಾಠೋಡ
ಇಂಡಿ: ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿ ಕಾರ್ಡು ನೀಡಲು ಪುನರ್ ಪ್ರಾರಂಭ ಮಾಡಲಾಗಿದ್ದು ಸಾರ್ವಜನಿಕರು ಕಾರ್ಡಗಳನ್ನು ಪಡೆದು ಸದುಪಯೋಗ ಪಡಿಸಿ...
February 14, 04:38 PM   |   By Admin
ನೌಕರರ ನೂತನ ಸಭಾಭವನ ಉದ್ಘಾಟನೆ
ಇಂಡಿ 12: ಇಂಡಿ ಪಟ್ಟಣದ ಕರ್ನಾಟಕ ರಾಜ್ಯ ಸರಕಾರಿ ನೌಕರರ ನೂತನ ಸಭಾಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಸರೋಜಿನಿ. ಕಾ. ಮಾವಿನಮರ ಇವರಿಗೆ ಅನುಪಮ ಸೇವಾರತ್ನ ಪ್ರಶಸಿ ಪ್ರದಾನ ಮಾಡಿ ಸನ್ಮ...
February 12, 08:38 PM   |   By Admin
ಸರಕಾರಿ ನೌಕರರು ಸರ್ಕಾರ ಯೋಜನೆಗಳನ ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯ ಮಾಡಿ: ಪಾಟೀಲ
ಇಂಡಿ: ಸರಕಾರದಲ್ಲಿ ತೀರ್ಮಾನಾಗೊಂಡ ಯೋಜನೆಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯ ಸರಕಾರಿ ನೌಕರದ್ದಾಗಿದ್ದು ನೌಕರರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಸರಕಾರದ ಯೋಜನೆಗಳನ್ನು ...
February 12, 05:40 PM   |   By Admin
ಸಾಧಕರಿಗೆ ಸನ್ಮಾನ ಸಮಾರಂಭ
ಇಂಡಿ: ನಾಡಿನಲ್ಲಿ ಅಂದು ಬಂಥನಾಳದ ಲಿಂಗೈಕ್ಯ ಸಂಗನಬಸವ ಮಹಾಶಿವಯೋಗಿಗಳು ಮಾಡಿದ ಶೈಕ್ಷಣಿಕ ಕ್ರಾಂತಿಯ ಫಲವಾಗಿ ಇಂದು ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಆಗಿ ನೇಮಕ ಆಗಲು ಸಾಧ್ಯವಾಯಿತು ಎಂ...
February 08, 08:49 PM   |   By Admin
ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಆರೋಪ- ಪ್ರತ್ಯಾರೋಪ
ಇಂಡಿ: ಪುರಸಭೆ ಸಾಮಾನ್ಯ ಸಭೆಯಲ್ಲಿ ಅಭಿವೃಧ್ಧಿ ಕಾಮಗಾರಿಗಳ ಚರ್ಚೆಯಾಗದೆ ಅಧಿಕಾರಿಗಳ ಪರಸ್ಪರ ಆರೋಪ- ಪ್ರತ್ಯಾರೋಪ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಸಭೆಗೆ ಊಟದ ವಿರಾಮ ನೀಡಿ ಸದಸ್ಯರಿಗ...
February 07, 08:00 PM   |   By Admin
ವಿಸ್ತಾರಕರ ಕಾರ್ಯಗಾರ ಸಭೆ
ಇಂಡಿ: ಜಗತ್ತಿನ ಅತಿ ದೊಡ್ಡ ಪಾರ್ಟಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ತಾವು ದೇಶದ ಸರ್ವತೋಮುಖಿ ಅಭಿವೃದ್ಧಿ ಕಡೆ ಚಿಂತನೆಯನ್ನು ಮಾಡುವ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿ...
February 07, 05:01 PM   |   By Admin
ಬಾಲ್ಯ ವಿವಾಹ ಕುರಿತು ಜಾಗೃತಿ ಕಾರ್ಯಕ್ರಮ
ಇಂಡಿ: ಬೆಳವಣಿಗೆ ಹಂತದಲ್ಲಿರುವ ಮಕ್ಕಳಿಗೆ ಮದುವೆ ಮಾಡಿದರೆ ಪರಿಣಾಮ ಬೀರುವದು, ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಅನುಭವಿಸಬೇಕಾಗುತ್ತದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಗೀ...
February 05, 08:55 PM   |   By Admin
ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಮನವಿ
ಇಂಡಿ05: ತಾಲೂಕಿನ ಕೃಷ್ಣಾ ಕಾಲುವೆಯ ಕೆಳಗಡೆಯ ಹಾಗೂ ನೀರಾವರಿ ಇರುವ ಗ್ರಾಮೀಣ ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸಲು ಹಗಲು ಸತತ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರ...
February 05, 08:53 PM   |   By Admin
ಇಬ್ರಾಹಿಂ ಸುತಾರ ನಿಧನಕ್ಕೆ ಶಾಸಕ ಯಶವಂತ್ರಾಯಗೌಡ ಸಂತಾಪ
ಇಂಡಿ05: ಸರ್ವಧರ್ಮ ಸಮನ್ವಯತೆ ಹಾಗೂ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಸಂತ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಇಬ್ರಾಹಿಂ ಸುತಾರ ಇವರ ನಿಧನದ ಸುದ್ಧಿ ದಿಗ್ಭ್ರಮೆ ಮೂಡಿಸಿದೆ ...
February 05, 05:24 PM   |   By Admin
ಭಾವೈಕ್ಯತೆಯ ಸಮನ್ವಯಕಾರ ಇಬ್ರಾಹಿಂ ಸುತಾರ
ಇಂಡಿ05: ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡಿದ ತತ್ವಪದಕಾರ ಮತ್ತು ಪ್ರವಚನಕಾರಾಗಿದ್ದ ಇಬ್ರಾಹಿಂ ಸುತಾರ ಅ...
February 05, 03:28 PM   |   By Admin

ಇತ್ತೀಚಿನ ಸುದ್ದಿ