ಸದಸ್ಯ ದೀಪಕ ಮಾನೆಗೆ ಸನ್ಮಾನ
ಇಂಡಿ: ಅಲೆಮಾರಿ ಮತ್ತು ಅರೆ ಅಲೆಮಾರಿ  ಜನಾಂಗದ ಸಲಹಾ ಸಮಿತಿ ನಾಮ ನಿರ್ದೇಶಕ ಸದಸ್ಯ ಇಂಡಿಯ  ದೀಪಕ ರಮೇಶ ಮಾನೆ ಇವರನ್ನು  ವಿಜಯಪುರದ ಕಂದಗಲ್ಲ ಹಣಮಂತರಾಯ ರಂಗಮಂದಿರ...
August 21, 08:16 PM   |   By Admin
ಮಕ್ಕಳನ್ನು ಓದಿನೊಂದಿಗೆ ಸಾಹಿತ್ಯ, ಸಂಗೀತ, ಕಲೆಗಳಲ್ಲಿ ತೊಡಗಿಕೊಳ್ಳಿ: ಅಕ್ಕಿ
ಇಂಡಿ: ಮಕ್ಕಳನ್ನು ಓದಿನೊಂದಿಗೆ ಸಾಹಿತ್ಯ, ಸಂಗೀತ, ಕಲೆ ಮತ್ತಿತರ ವಿಷಯಗಳಲ್ಲಿ ತೊಡಗಿಸುವದರಿಂದ ಅವರ ಮನಸ್ಸು ಅರಳುವ ಜೊತೆಗೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿ...
August 21, 08:07 PM   |   By Admin
ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಕೃಷ್ಣನ ವೇಶ
ಲೋಕದರ್ಶನ ವರದಿ ಇಂಡಿ: ಪಟ್ಟಣದ ಅಂಬಾಭವಾನಿ ಓಣಿಯ ಶಿವಸಾಮ್ರಾಟ ಪ್ರಶಾಂತ ಪೂಜಾರಿ ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಕೃಷ್ಣನ ವೇಶದಲ್ಲಿ ಕಂಡಿದ್ದು ಹೀಗೆ. ...
August 18, 07:42 PM   |   By Admin
ನಾಂದನಿ ಟೋಲ್‌ನಲ್ಲಿ ಸಿಬ್ಬಂದಿಗಳ ಕರ್ತವ್ಯದತ್ತ ನಿರ್ಲಕ್ಷ್ಯ : ವಾಹನ ಸವಾರರಿಗೆ ಘಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ
ಲೋಕದರ್ಶನ ವರದಿ ಇಂಡಿ 18: ವಿಜಯಪುರ ಸೋಲಾಪುರ ಚತುಷ್ಪಥ ರಸ್ತೆಯಲ್ಲಿರುವ ನಾಂದನಿ ಹತ್ತಿರದ ಟೋಲ್‌ನಲ್ಲಿ ಸಿಬ್ಬಂದಿಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವ ಕಾರಣ ವಾಹನ ಸವಾರರು...
August 18, 07:36 PM   |   By Admin
ಬಂಜಾರಾ ಸಮುದಾಯ ಶ್ರಮಿಕ ಸಮುದಾಯವಾಗಿದೆ: ಬಿರಾದಾರ
ಇಂಡಿ: ಬಂಜಾರಾ ಸಮಾಜ ಬಾಂಧವರು ಶೈಕ್ಷಣಿಕವಾಗಿ ಮುಂದೆ ಬರಬೇಕು. ಬಂಜಾರಾ ಸಮುದಾಯ ಶ್ರಮಿಕ ಸಮುದಾಯವಾಗಿದೆ. ಕಾಯಕದಲ್ಲೇ ದೇವರನ್ನು ಕಂಡ ಸಮಾಜ ಬಂಜಾರ ಸಮಾಜವಾಗಿದೆ ಎಂದು ಕಾಸುಗೌಡ ಬಿರಾ...
August 16, 07:57 PM   |   By Admin
ಕೃಷಿ ಭೂಮಿ ಈಗಾಗಲೇ ನಶಿಸಿದ್ದು ಮಣ್ಣು ಸಂರಕ್ಷಣೆ ಅಗತ್ಯ: ಪಾಟೀಲ
ಇಂಡಿ: ನಾಗರಿಕತೆಯನ್ನು ನಿರ್ಮಿಸಿದ ಪವಿತ್ರ ಮಣ್ಣು ಈಗ ನಾಶವಾಗುತ್ತಿದ್ದು ಶೇ.  62 ಕೃಷಿ ಭೂಮಿ ಈಗಾಗಲೇ ನಶಿಸಿದ್ದು ಮಣ್ಣು ಸಂರಕ್ಷಣೆ ಅಗತ್ಯವಾಗಿದೆ  ಎಂದು ಪ್ರಗತಿಪರ ರ...
August 16, 07:28 PM   |   By Admin
ಕಾರ್ ರ್ಯಾಲಿಗೆ ಶಾಸಕ ಯಶವಂತ್ರಾಯಗೌಡ ಪಾಟೀಲ ಚಾಲನೆ
ಇಂಡಿ: ಪಟ್ಟಣದಲ್ಲಿ ಭಾನುವಾರ ಅಮೃತ ಮಹೋತ್ಸವದ ಅಂಗವಾಗಿ ದಲಿತ ಸಮನ್ವಯ ಸಮಿತಿ ವತಿಯಿಂದ ಕಾರ್ ರಾ​‍್ಯಲಿ ಹಮ್ಮಿಕೊಳ್ಳಲಾಗಿತ್ತು. ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ರಾ​‍್ಯಲ...
August 14, 06:48 PM   |   By Admin
ಹರ್ ಘರ್ ತಿರಂಗಾ: ಸಂಭ್ರಮದಿಂದ ಬೈಕ್ ರ್ಯಾಲಿ
ಇಂಡಿ: ಇಂಡಿ ತಾಲೂಕಾ ಛಾಯಾಗ್ರಾಹಕರು ಹಾಗೂ ವೀಡಿಯೋಗ್ರಾಫರ್‌ಗಳ ಸಂಘದ ಸದಸ್ಯರು ರವಿವಾರ ಸ್ವಾತಂತ್ರ್ಯ ಮಹೋತ್ಸವದ ಅಮೃತಮಹೋತ್ಸವದ ಹರ್ ಘರ್ ತಿರಂಗಾ ಕಾರ್ಯಕ್ರಮದ ಅಂಗವಾಗಿ ಬೈಕ್‌ಗಳಿಗ...
August 14, 06:46 PM   |   By Admin
ಭೀಮಾ ನದಿಗೆ ಒಂದು ಲಕ್ಷ ಕ್ಯೂಸೆಕ್ಸ ನೀರು
ಇಂಡಿ 14: ಮಹಾರಾಷ್ಟ್ರದ ಪುಣೆ ಪರಿಸರದ ಭೀಮಾ ಶಂಕರಿ ಮತ್ತು ಮಹಾಬಳೇಶ್ವರ ಪರಿಸರದಲ್ಲಿ ಮಳೆ ಹೆಚ್ಚಾದ ನಿಮಿತ್ಯ ಭೀಮಾ ನದಿಗೆ ಉಜನಿ ಜಲಾಶಯದಿಂದ 60 ಸಾವಿರ ಕ್ಯೂಸೆಕ್ಷ ನೀರು ಮತ್ತು ಸಾ...
August 14, 04:39 PM   |   By Admin
ಸ್ವಾತಂತ್ರ್ಯ ಅಮೃತ ಮಹೋತ್ಸವ: ತಿರಂಗಾ ಬೈಕ್ ರ್ಯಾಲಿ
ಇಂಡಿ12:  ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಇಂಡಿ ಮಂಡಲ ವತಿಯಿಂದ  75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ತಿರಂಗಾ ಬೈಕ್ ರಾ​‍್ಯಲಿ ಶುಕ್ರವಾರ ಹ...
August 12, 07:16 PM   |   By Admin

ಇತ್ತೀಚಿನ ಸುದ್ದಿ