ಶಿಕ್ಷಕರಿಗೆ ಆತ್ಮಸ್ಥೈರ್ಯ ತುಂಬುತ್ತಿರುವ ಕ್ಷೇತ್ರ ಸಮನ್ವಯಾಧಿಕಾರಿ ಬಂಡಗರ
ಇಂಡಿ 20: ತಾಲೂಕಿನಲ್ಲಿ ಕೋವಿಡ್‌-19ನಿಂದ ಸಾಕಷ್ಟು ಶಿಕ್ಷಕರು ಸಾವನ್ನಪ್ಪಿದ್ದರಿಂದ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ. ಬಂಡಗರ ವೀಡಿಯೋ ಸಂದೇಶದ ಮೂಲಕ ಶಿಕ್ಷಕರಿಗೆ ಆತ್ಮಸ್ಥೈರ್ಯ ತು...
May 20, 03:06 PM   |   By Admin
ವಸತಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ
ಇಂಡಿ 20: ತಾಲೂಕಿನ ಹಿರೇಬೇವನೂರ ಗ್ರಾಮದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಯಿತು. ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ...
May 20, 03:03 PM   |   By Admin
ಬಸವಣ್ಣ ಸಮಪಾಲು-ಸಮಬಾಳು ತತ್ವದಡಿಯಲ್ಲಿ ಕಾರ್ಯ ಮಾಡಿದವರು: ಗುಬ್ಯಾಡ
ಇಂಡಿ 17: 12 ನೇ ಶತಮಾನದಲ್ಲಿ ಸಮಪಾಲು-ಸಮಬಾಳು ತತ್ವದಡಿಯಲ್ಲಿ ಕಾರ್ಯ ಮಾಡಿದವರು ಅಣ್ಣ ಬಸವಣ್ಣನವರು. ನಲುಗಿ ಹೋದ ಜನಾಂಗಕ್ಕೆ ಲಿಂಗ ಧೀಕ್ಷೆ ಕೊಟ್ಟು ಲಿಂಗಾಯತ ಧರ್ಮ ಸ್ಥಾಪಿಸಿದವರು ...
May 17, 08:42 PM   |   By Admin
ಪತ್ರಕರ್ತರಿಗೆ ತಾಂಬಾ ಗ್ರಾಪಂ ಅಧ್ಯಕ್ಷರಿಂದ ಜೀವಬೆದರಿಕೆ
ಇಂಡಿ 17: ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೊವಿಡ 19 ಬಗ್ಗೆ ಜಾಗೃತ ಮುಡಿಸಲ್ಲು ನಿರ್ಲಕ್ಷ್ಯ ಧೋರಣೆ ಮಾಡಿದ್ದಾರೆ ಎಂದು ಮೇ.13ರಂದು ಸುದ್ದಿಯನ್ನು ಪ್ರಕಟಣೆ ಮಾಡಲಾಗಿತ್ತು. &...
May 17, 08:19 PM   |   By Admin
ಕೊರೊನಾ ಭೀತಿ ಸರಕಾರದ ಮಾರ್ಗಸೂಚಿ ಪಾಲಿಸಿ : ಬಿರಾದಾರ
ಇಂಡಿ 17: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಜನರು ಜಾಗೃತರಾಗುವವರೆಗೂ ಕೊರೊನಾ ನಿಯಂತ್ರಣಕ್ಕೆ ಬರಲ್ಲ. ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಜನತೆ ಮನೆಯಿ...
May 17, 07:22 PM   |   By Admin
ಕೊರೋನಾ ವಿರುದ್ಧದ ಹೋರಾಟಕ್ಕೆ ವ್ಯಾಪಾರಸ್ಥರಿಂದ ಸಹಕಾರ
ಇಂಡಿ 28: ಸರಕಾರ 14 ದಿನಗಳ ಕಾಲ ಜನತಾ ಕರ​‍್್ಯೂ ಹೇರಿದ ಹಿನ್ನೆಲೆ ಇಂಡಿ ನಗರದಲ್ಲಿ ಬುಧವಾರ ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಕೊರೋನಾ ವಿರುದ್ಧದ ಹೋರಾಟಕ್ಕೆ ...
April 28, 08:40 PM   |   By Admin
ಇಂಡಿ: ವೀಕೆಂಡ್ ಲಾಕ್‌ಡೌನ್ ಯಶಸ್ವಿ
ಇಂಡಿ 25: ಸರಕಾರ ವಾರಾಂತ್ಯದ ಕರ​‍್್ಯೂ ರೂಪದಲ್ಲಿ ಲಾಕ್‌ಡೌನ್ ವಿಧಿಸಿದ್ದು ನಗರದಲ್ಲಿ 10 ಘಂಟೆಯಿಂದ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿಸಿ ಪೊಲೀಸರು ಹಾಗೂ ಪುರಸಭೆ ಸಿಬ್ಬಂದಿ ಲ...
April 25, 07:55 PM   |   By Admin
ಮಹಾ ಜನತೆ ಕಡ್ಡಾಯವಾಗಿ ಮಾಸ್ಕ ಧರಿಸಿ
ಇಂಡಿ 23: ಕೊರೋನಾ ವೈರಸನ್ ಎರಡನೇ ಅಲೆ ತೀವೃತೆಯಿಂದ ಕೂಡಿದ್ದು ತಾಲೂಕಿನ ಮಹಾ ಜನತೆ ಕಡ್ಡಾಯವಾಗಿ ಮಾಸ್ಕ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪ...
April 23, 06:40 PM   |   By Admin
ಪತ್ರಕರ್ತ ಧನ್ಯಕುಮಾರ ಧನಶೆಟ್ಟಿ ನಿಧನಕ್ಕೆ ಶ್ರದ್ಧಾಂಜಲಿ
ಇಂಡಿ 22: ಮಂಗಳವಾರ ತಡರಾತ್ರಿ ನಿಧನರಾದ ಪತ್ರಕರ್ತ ಧನ್ಯಕುಮಾರ ಧನಶೆಟ್ಟಿ ಅವರಿಗೆ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಪ...
April 22, 07:43 PM   |   By Admin
ಸೋಮಶೇಖರ ಲಚ್ಯಾಣ ನಿಧನ
ಇಂಡಿ21: ನಗರದ ವಿದ್ಯಾನಗರ ನಿವಾಸಿ ಸೋಮಶೇಖರ ಲಚ್ಯಾಣ (34) ಅನಾರೋಗ್ಯದಿಂದ ಮಂಗಳವಾರ ನಿಧನರಾದರು. ಮೃತರು ತಂದೆ, ತಾಯಿ, ಪತ್ನಿ ಮತ್ತು ಬಂಧುಬಳಗ ಬಿಟ್ಟು ಅಗಲಿದ್ದಾರೆ. ...
April 21, 05:17 PM   |   By Admin