ಸೌಹಾರ್ದ ಸಹಕಾರಿ ಬಡ ಜನರ ಜೀವನಾಡಿ; ನಾಯಿಕ್
ಇಂಡಿ 23:  ಸಹಕಾರ ಸಂಘಗಳಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತಿದ್ದು ಸೌಹಾರ್ದ ಸಹಕಾರಗಳು ಬಡ ಜನರ ಜೀವನಾಡಿಯಾಗಿವೆ ಎಂದು ಸಹಕಾರ ಸಂಘಗಳ ಉಪನಿಭಂಧಕರ ಕಾರ್ಯಾಲಯದ ಅಧಿಕಾರಿ ವಿಜ...
July 23, 07:31 PM   |   By Admin
ಗುರುನಮನ ಕಾರ್ಯಕ್ರಮ ಮುಂದೂಡಿಕೆ: ಕಾಮಗೊಂಡ
ಇಂಡಿ 22: ಜೂನ್ ತಿಂಗಳಲ್ಲಿ ಹಿರೇಬೇವನೂರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಗುರುನಮನ ಕಾರ್ಯಕ್ರಮ ಅನಿವಾರ್ಯವಾಗಿ ಮುಂದೂಡಿದ್ದು ಶೀಘ್ರವೇ ದಿನಾಂಕ ಪ್ರಕಟಿಸಲಾಗುವುದ...
July 22, 06:20 PM   |   By Admin
ಎಲ್ಲವೂ ಇದ್ದರೂ ಸಹಿತ ಏನು ಇಲ್ಲದಂತಾದ ಇಚಿಡಿ ಸಾರ್ವಜನಿಕ ಆಸ್ಪತ್ರೆ
ಇಂಡಿ 19:  ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲವೂ ಇದ್ದರೂ ಸಹಿತ ಏನು ಇಲ್ಲದಂತಾಗಿದೆ. ಆಸ್ಪತ್ರೆಗೆ ತೋರಿಸಿಕೊಳ್ಳಲು ಬಡ ರೋಗಿಗಳು ಹೋದರೆ ವೈದ್ಯರು ಬರೆದ ಓಷಧಿ ಆಸ್ಪತ್ರ...
July 19, 08:35 PM   |   By Admin
ನೈತಿಕ ಮನೋಭಾವ ಬೆಳೆಸಿ: ಸಿ ಎಂ ಬಂಡಗರ
ಇಂಡಿ 14: ಬೋಧನೆ ಎಂಬುದು ಮಕ್ಕಳಲ್ಲಿ ಜ್ಞಾನದ ಬೆಳವಣಿಗೆಯನ್ನು ,ನಿರ್ಣಾಯಕ ಚಿಂತನೆಯ ಕೌಶಲ್ಯಗಳು ಮತ್ತು ಸೂಕ್ತ ನೈತಿಕ ಮನೋಭಾವಗಳ ಬೆಳವಣಿಗೆಯನ್ನು  ಉಂಟುಮಾಡುವುದನ್ನು ಒಳಗೊಳ್...
July 14, 07:50 PM   |   By Admin
ಕುಡಿಯುವ ನೀರಿನ ದರ ಮರು ಪರಿಷ್ಕರಣೆ ಮಾಡುವಂತೆ ಮನವಿ
ಇಂಡಿ:09: ಪಟ್ಟಣದಲ್ಲಿ 24*7 ಕುಡಿಯುವ ನೀರಿನ ದರವನ್ನು ಸರಕಾರದ ಆದೇಶಕ್ಕಿಂತ ಹೆಚ್ಚಾಗಿ ಪಡೆಯುತ್ತಿದ್ದು ದರವನ್ನು ಮರು ಪರಿಷ್ಕರಣೆ ಮಾಡಬೇಕೆಂದು ಕರ್ನಾಟಕ ಪ್ರದೇಶ ಮಾದಿಗರ ಸಂಘ ತಾಲ...
July 09, 07:42 PM   |   By Admin
ಇಂಡಿ ತಾಲೂಕಿನ 23 ಕೆರೆ ಯೋಜನೆಗೆ ಅನುದಾನ ಒದಗಿಸಲು ಸಿಎಂಗೆ ಮನವಿ
ವಿಜಯಪುರ 09: ಜಿಲ್ಲೆಯ ಇಂಡಿ ತಾಲೂಕಿನ 23 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುದಾನ ಒದಗಿಸುವಂತೆ ಕೋರಿ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿಂದು ಮುಖ್ಯಮಂ...
July 09, 04:04 PM   |   By Admin
ಪಂಚಾಯತ್‌ನಲ್ಲಿ ಭ್ರಷ್ಟಾಚಾರ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ : ಮದ್ದಿನ್
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕೆಡಿಪಿ ಸಭೆಯಲ್ಲಿ ಶಾಸಕ ಯಶವಂತಗೌಡ ಪಾಟೀಲರು ಮಾತನಾಡಿದರು. ಇಂಡಿ 05: ಗ್ರಾಮ ಪಂಚಾಯತ್‌ಗಳಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ಪತ್ರಿಕೆಗಳಲ್ಲಿ ವರದ...
July 05, 08:17 PM   |   By Admin
ಮಕ್ಕಳ ದಾಖಲಾತಿ ಆಂದೋಲನ ಕಾರ್ಯಕ್ರಮ
ಇಂಡಿ 02: ನಿಮ್ಮೂರಿನ ಶಾಲೆಯಲ್ಲಿ 1 ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ತರಬೇತಿ ಆರಂಭಿಸಲು ಅನುಮತಿ ನೀಡಲಾಗಿದ್ದು ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡದೆ ಸರಕಾರಿ ಶಾಲೆಯಲ್ಲಿಯೇ ಮಕ್ಕಳ...
July 03, 07:44 PM   |   By Admin
ಶಿರಶ್ಯಾಡ ಗ್ರಾಮಸ್ಥರಿಂದ ಆತ್ಮ ಹಿರೇಮಠಗೆ ಅಭಿನಂದನೆ
ಇಂಡಿ 03: ತಾಲೂಕಿನ ಶಿರಶ್ಯಾಡ ಗ್ರಾಮದ ಆತ್ಮ. ವಿ. ಹಿರೇಮಠ ಅವರು ಕಳೆದ ಹತ್ತು ವರ್ಷಗಳಿಂದ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ನಿರಪರಾಧಿಗಳಿಗೆ ನ್ಯ...
July 03, 03:02 PM   |   By Admin
ಕರೋನಾ 3ನೇ ಅಲೆ ತಾಲೂಕಿನಲ್ಲಿ ಬರುವ ಸಾಧ್ಯತೆ ಕಡಿಮೆ: ಬಗಲಿ
ಇಂಡಿ02: ಈಗಾಗಲೇ ಅಂದಾಜು ಒಟ್ಟು 70ಅ ರಷ್ಟು ತಾಲೂಕಿನ ಜನರ ರಕ್ತಗಳಲ್ಲಿ ಪ್ರತಿಕಾಯಗಳು ಅಭಿವೃದ್ಧಿ ಹೊಂದಿರುವದರಿಂದ ಅವರು ಕೊರೊನಾ ರೋಗ ನಿರೋಧಕ ಶಕ್ತಿ ಪಡೆದಿದ್ದಾರೆ. ಹೀಗಾಗಿ 3 ನೇ...
July 02, 06:32 PM   |   By Admin