“ಮನದೆರೆದು ಮಾತನಾಡಿದರೆ..” “ಶರಣರ ನುಡಿಮುತ್ತುಗಳು” ಗ್ರಂಥಗಳ ಬಿಡುಗಡೆ
book release Programm- Dharwad
ಧಾರವಾಡ 21: ಕರ್ನಾಟಕ ವಿದ್ಯಾವರ್ಧಕ ಸಂಘವು “ಡಾ. ವೀರಣ್ಣರಾಜೂರದತ್ತಿ”ಕಾರ್ಯಕ್ರಮ ಅಂಗವಾಗಿ ದಿ. 22ರಂದು ಸಾಯಂಕಾಲ 6 ಗಂಟೆಗೆ ಸಂಘದರಾ.ಹ. ದೇಶಪಾಂಡೆ ಸಭಾಭವನದಲ್ಲಿ ರಾಜಮಾರ್ಗ ಪ್ರಶಸ್ತಿ’ ಪ್ರದಾನ ಮತ್ತು“ಮನದೆರೆದು ಮಾತನಾಡಿದರೆ...”“ಶರಣರ ನುಡಿಮುತ್ತುಗಳು” ಗ್ರಂಥಗಳ ಬಿಡುಗಡೆ ಸಮಾರಂಭವನ್ನು ಏರಿ್ಡಸಿದೆ.
ಪ್ರಶಸ್ತಿ ಪುರಸ್ಕೃತಗಜೇಂದ್ರಗಡದರಾಜೂರಿನ ಹಿರಿಯ ಸಂಶೋಧಕಡಾ.ಮಲ್ಲಿಕಾರ್ಜುನಕುಂಬಾರಅವರನ್ನು ‘ರಾಜಮಾರ್ಗ ಪ್ರಶಸ್ತಿ’ ನೀಡಿಗೌರವಿಸಲಾಗುವುದು.
ಧಾರವಾಡದ ಹಿರಿಯ ಸಂಶೋಧಕಿಶ್ರೀಮತಿ ಹನುಮಾಕ್ಷಿ ಗೋಗಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಗುಳೇದಗುಡ್ಡದ ಎಸ್. ಎಂ.ಭಂಡಾರಿ ಮತ್ತುರಾಠಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕಡಾ.ಸಣ್ಣ ವೀರಣ್ಣದೊಡ್ಡಮನಿ ಪ್ರಶಸ್ತಿ ಪುರಸ್ಕೃತರಕುರಿತು ಮಾತನಾಡುವರು.
ಕರ್ನಾಟಕ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸುವರು.
ಧಾರವಾಡಡಾ. ಎಂ.ಎಂ. ಕಲಬುರ್ಗಿರಾಷ್ಟ್ರೀಯ ಪ್ರತಿಷ್ಠಾನದಅಧ್ಯಕ್ಷಡಾ.ವೀರಣ್ಣರಾಜೂರಗೌರವ ಉಪಸ್ಥಿತರಿರುವರು.
ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮತ್ತುಕಡ್ಡಾಯವಾಗಿಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 