ಅಫ್ಜಲ್ ಪಟೇಲ್ ಸುಪುತ್ರಿಯ ಮದುವೆಗೆ ಜಮೀರ್‌ಖಾನರಿಗೆ ಆಮಂತ್ರಣ
Zameer Khan invited to Afzal Patel's daughter's wedding
ಅಫ್ಜಲ್ ಪಟೇಲ್ ಸುಪುತ್ರಿಯ ಮದುವೆಗೆ ಜಮೀರ್‌ಖಾನರಿಗೆ ಆಮಂತ್ರಣ
ಕೊಪ್ಪಳ 30: ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್‌ರವರು ಕರ್ನಾಟಕ ಸರ್ಕಾರದಅಲ್ಪಸಂಖ್ಯಾತರಕಲ್ಯಾಣ ಹಾಗೂ ವಕ್ಫ್ ಹಜ್ ಸಚಿವರಾದ ಬಿ ಝೆಡ್ ಜಮೀರ್‌ಅಹಮದ್‌ಖಾನ್‌ರವರಿಗೆ ಬೆಂಗಳೂರಿನ ಅವರಕಚೇರಿಯಲ್ಲಿ ಭೇಟಿ ಮಾಡಿ ಸನ್ಮಾನಿಸಿ ಆಮಂತ್ರಣ ಪತ್ರಿಕೆ ಸಲ್ಲಿಸಿ ಮದುವೆ ಸಮಾರಂಭಕ್ಕೆಆಗಮಿಸುವಂತೆ ಮನವಿ ಮಾಡಿಕೊಂಡರು.
ಜೂನ್ 01 ರವಿವಾರ ನಗರದ ಓಜನಹಳ್ಳಿ ರಸ್ತೆಯಲ್ಲಿರುವ ಲಕ್ಷ್ಮಿ ಫಂಕ್ಷನ್ ಹಾಲ್ ನಲ್ಲಿ ಜರುಗಲಿರುವ ಕೊಪ್ಪಳ ನಗರದ ತಗ್ಗಿನಕೇರಿ ಓಣಿಯ ಪಂಚ್‌ಕಮಿಟಿ ಅಧ್ಯಕ್ಷ ಹಾಗೂ ಅವರ ಹಿರಿಯ ಸಹೋದರ ಮತ್ತು ಪ್ರಥಮದರ್ಜೆಯ ಗುತ್ತಿಗೆದಾರ ಅಫ್ಜಲ್ ಪಟೇಲ್‌ರವರ ಸುಪುತ್ರಿಯ ನಿಖಾ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಅವರ ಪಟೇಲ್ ಕುಟುಂಬದ ಪರವಾಗಿ ಸಚಿವರನ್ನು ಭೇಟಿ ಮಾಡಿ ಸನ್ಮಾನಿಸಿ ಆಮಂತ್ರಣ ಪತ್ರಿಕೆ ನೀಡಿ ಮನವಿ ಮಾಡಿಕೊಂಡರು, ಅವರ ಮನವಿಗೆ ಸ್ಪಂದಿಸಿದ ಸಚಿವರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಅಧಿಕೃತ ಭರವಸೆ ನೀಡಿದ್ದಾರೆ ಎಂದು ಕೊಪ್ಪಳ ನಗರಸಭೆಯಅಧ್ಯಕ್ಷಅಮ್ಜದ್ ಪಟೇಲ್ ತಿಳಿಸಿದ್ದಾರೆ
ಅವರೊಂದಿಗೆ ನಮ್ಮಜಿಲ್ಲಾಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ,ಮುಖ್ಯಮಂತ್ರಿಯವರಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ ,ಸಂಸದ ಕೆ ರಾಜಶೇಖರ ಹಿಟ್ನಾಳ್ ಶಾಸಕ ಕೆ ರಾಘವೇಂದ್ರ ಹಿಟ್ನಾಳ, ಜಿಲ್ಲಾಕಾಂಗ್ರೆಸ್‌ಅಧ್ಯಕ್ಷಅಮರೇಗೌಡ ಪಾಟೀಲ್ ಬಯ್ಯಾಪುರ ಮಾಜಿ ಸಚಿವಇಕ್ಬಾಲ್‌ಅನ್ಸಾರಿ ಸೇರಿದಂತೆಜಿಲ್ಲೆಯಜನಪ್ರತಿನಿಧಿಗಳು, ಅಧಿಕಾರಿಗಳು, ರಾಜಕಾರಣಿಗಳು ಎಲ್ಲರೂ ಪಾಲ್ಗೊಳ್ಳುವ ನೀರೀಕ್ಷೆಇದೆಎಂದುಅಮ್ಜದ್ ಪಟೇಲ್ ವಿವರಿಸಿದರು,
ಈ ಸಂದರ್ಭದಲ್ಲಿಅವರೊಂದಿಗೆ ನಗರಆಶ್ರಯಕಮಿಟಿ ಮಾಜಿ ಸದಸ್ಯ ಹಾಗೂ ಸಮಾಜದಯುವ ನಾಯಕಎಂ.ಡಿಜಹೀರ್ ಅಲಿ ಇನ್ನೋರ್ವ ಸಮಾಜದ ನಾಯಕಎಂಡಿರಫಿಕ್‌ಕೋತ್ವಾಲ್ ಸೇರಿದಂತೆಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 