ಅರ್ಥ ಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿದ ಯುವನಾಯಕರಾದ ಹಣಮಂತರಾಯ ಯರಗಟ್ಟಿ
Youth leader Hanamantharaya Yaragati celebrated his birthday with full meaning
ಬಾಗಲಕೋಟೆ 17 : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ -ಸಮೀರವಾಡಿ. ಗ್ರಾಮದ ಯುವನಾಯಕರಾದ ಶ್ರೀ ಹಣಮಂತರಾಯ ಯರಗಟ್ಟಿ .ಅಧ್ಯಕ್ಷರು ಚಿಂತಾಮಣಿ ಗಜಾನನ ಯುವಕ ಮಂಡಲ ಸೈದಾಪುರ.ಅವರ ಹುಟ್ಟುಹಬ್ಬವನ್ನು ಬಾಲ್ಯಾವಸ್ಥೆಯ ಗೆಳೆಯರ ಬಳಗ ಹಾಗೂ ಗುರು ಹಿರಿಯರು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಮಹಾಲಿಂಗಪ್ಪ ಸನದಿ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೈದಾಪುರ್ ಮಾತನಾಡಿ ಸ್ನೇಹ ಜೀವಿ ಪರೋಪಕಾರಿ ಯುವ ನಾಯಕ ನಿಸ್ಕಲ್ಮಷ ಮನಸ್ಸಿನ ಭೇದ ಬಾವವಿಲ್ಲದೆ ಸರಳತೆ ಸಮಾಣತೆಯಿಂದ ನಲಿಯುವ ಜೀವ ನಿರಂತರ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬುದ್ಧಿಮಾನ್ಯತೆ ಶಾಲೆಯ ಮುಧೋಳ ವಿದ್ಯಾರ್ಥಿಗಳಿಗೆ ಅಲಪ್ಪುಹಾರ ಮತ್ತು 50 ಶ ಶೂಟರ್ ಉಚಿತವಾಗಿ ನೀಡಿದರು ಕೊಡಮಾಡಿದರು ಮತ್ತು ಸೈದಾಪುರ್-
ಸಮೀರವಾಡಿ ಗ್ರಾಮದಲ್ಲಿ ಕಡುಬಡವರಿಗೆ 50 ಕೀಟ್ಟು ( ಒಂದು ಕಿಟ್ಟಿನ ರೂ. 500 ಇದು ) 1 ಕೆಜಿ ಅವಲಕ್ಕಿ , 1 ಕೆಜಿ ಎಣ್ಣೆ, 1ಕೆಜಿ ಸಕ್ಕರೆ , 1ಕೆಜಿ ಮೈದಾ ಹಿಟ್ಟು ಅರ್ಧ ಲೀಟರ್ ನಂದಿನಿ ಹಾಲು, 1 ಕೆಜಿ ಅಕ್ಕಿ ,ಅವರ ಹುಟ್ಟುಹಬ್ಬಕ್ಕಾಗಿ ಉಚಿತವಾಗಿ ನೀಡಿದರು. ಸರ್ವರ ಸುಖ ದುಃಖಗಳಲ್ಲಿ ಬಾಗಿಯಾಗಿ ಕಷ್ಟಕ್ಕೆ ಸ್ಪಂದಿಸಿ ಬಡವ ನಿರ್ಗತಿಕರ ದಿನ ದಲಿತರ ಮನದಲ್ಲಿ ಹಚ್ಚು ಹಸರಾಗಿನೆಲೆಸಿರುವ ಮಹಾನುಭಾವ ಮುತ್ಸದ್ದಿ ನಮ್ಮೆಲ್ಲರ ಪ್ರೀತಿಯ ಹಣಮಂತರಾಯ ಯರಗಟ್ಟಿ . ಚಿಕ್ಕ ವಯಸ್ಸಿನಲ್ಲಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಎಂದರು. ಮುಧೋಳ ಯುವ ಮುಖಂಡರಾದ ಸಂಜು ಅಣ್ಣಾ ತಳೇವಾಡ ಅವರು ಮರಾಪುರ ಗ್ರಾಮದ ಪ್ರಮುಖ ಮುಖಂಡರು ಮದಬಾವಿ ಗ್ರಾಮದ ಪ್ರಮುಖ ಮುಖಂಡರು ಮತ್ತು ನನ್ನ ಸೈದಾಪುರ ಗ್ರಾಮದ ಆತ್ಮೀಯ ಗೆಳೆಯರು ಉಪಸ್ಥಿತರಿದ್ದರು. ಮಹಾಂತೇಶ ಮಠಪತಿ ಸ್ವಾಮೀಜಿ ಯಾಸಿನ್ ಮೊಮಿನ್ ಅಮಿತ ಜಾದವ ಸುದೀಪ್ ಮುದ್ದಾಪುರ ಸುರೇಶ್ ಮಾಡಿವಾಲ್ ಸಮೀರ್ ಮುಲ್ಲಾ ಉಜವಲ್ ಕೊಲ್ಹಾಪುರಿ .
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 