ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಯೋಗ-ಯೋಗಾಸನ ಶಿಬಿರಕ್ಕೆ ಚಾಲನೆ
Yoga and Yogasana camp launched at Ishwariya University
ಗದಗ:15: ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಯೋಗ ಮತ್ತು ಯೋಗಾಸನ ಶಿಬಿರ ಮಡುವುದು ಬಹಳ ಸಂತೋಷವೆನಿಸಿದೆ. ಇಲಾಖೆಯ ಮುಖ್ಯಸ್ಥರನ್ನು ಕರೆದು ಉದ್ಘಾಟನೆ ಮಾಡಲು ಎಂದು ನಮ್ಮನ್ನು ಸ್ವಾಗತಿಸಿದರು. ಇಲ್ಲಿ ಕಾಲಿಡುತ್ತಲೇ ಎಂತಹ ಒಂದು ಪ್ರಶಾಂತವಾದ ವಾತಾವರಣ. ಅಂತಹ ವಾತಾವರಣದಲ್ಲಿ ಆಸನಗಳು, ಪ್ರಾಣಾಯಮ, ಧ್ಯಾನ, ಆರೋಗ್ಯಕ್ಕೆ ಬಹಳ ಪ್ರಭಾವವನ್ನು ಬೀರುತ್ತದೆ. ಈ ಸಂಸ್ಥೆಯವರು ನಿರಂತರವಾಗಿ ಯೋಗದ ಬಗ್ಗೆ ಮಾಹಿತಿಯನ್ನ ಎಲ್ಲರಿಗೂ ಹಂಚುತ್ತಿದ್ದಾರೆ. ಸಮಾಜದಲ್ಲಿ ವಿಘ್ನಗಳು, ರೋಗ, ರುಜಿನಗಳು, ಒತ್ತಡ, ಬಿ.ಪಿ., ಶುಗರ್ ಹೆಚ್ಚಾಗುತ್ತಲಿದೆ. ನಾವೆಲ್ಲರೂ ಒಟ್ಟಾಗಿ ಸಮಾಜಕ್ಕೆ ಹಿತಕಾರಿಯಾಗುವಂತೆ ಇಂತಹ ಸೇವಾ ಕಾರ್ಯ ಮಾಡುತ್ತಾ ಹೋಗೋಣ" ಎಂದು ಜಿಲ್ಲಾ ಆಯುಷ್ಯ ಅಧಿಕಾರಿ ಡಾ. ಜುಬೇದಾ ತಿಗಳೇರ ಅಕ್ಕನವರು ದೀಪ ಬೆಳಗಿಸಿ ಮಾತನಾಢಿದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 