10ರಂದು ತಾರಕ ನಂದಪುರಿ ಪುಣ್ಯರಾಧನೆ: ಗುರುಪೂರ್ಣಿಮ ಮಹೋತ್ಸವ
Worship of Taraka Nandapuri on the 10th: Guru Purnima festival
ಕಂಪ್ಲಿ 04: ಪಟ್ಟಣದ ಅತಿಥಿ ಗೃಹದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಗೌಡ್ರು ದಿಂಡಿ ಮಹರ್ಷಿ ನೇತೃತ್ವದಲ್ಲಿ ಗುರುವಾರ ಸಭೆ ನೆಡೆಯಿತು ಈ ಸಭೆಯಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಧರ್ಮದರ್ಶಿ ಜೀವೇಶ್ವರಿ ಕೆ ರಾಮಕೃಷ್ಣ ಮಾತನಾಡಿ ಜುಲೈ 10ರಂದು ಅಹಲ್ಯಾಬಯಿ ಹೋಳ್ಕರ್ ಸಭಾ ಭವನದಲ್ಲಿ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ ಬೀರೇಂದ್ರ ಕೇಶವ ತಾರಕನಂದಪುರಿ ಮಹಾಸ್ವಾಮಿಗಳ 19ನೇ ಪುಣ್ಯರಾಧನೆ ಹಾಗೂ ಗುರುಪೂರ್ಣಿಮ ಮಹೋತ್ಸವ ನಡೆಯುತ್ತದೆ.
ಪುಣ್ಯರಾಧನೆ ಮಹೋತ್ಸವದಲ್ಲಿ ಡಾ"ನಿರಂಜನಾನಂದ ಪುರಿ ಕಾಗಿನಲೆ .ಪಾವನಿ ಸಾನಿಧ್ಯ ಶ್ರೀಈಶ್ವರಾನಂದಪುರಿ ಸ್ವಾಮಿ ಕೆಲ್ಲೋಡು ದಿವ್ಯ ಸಾನಿಧ್ಯ. ಶಿವಾನಂದ ಪುರಿ ಮಹಾಸ್ವಾಮಿ ಕೆ.ಆರ್.ನಗರ ಮತ್ತು ಸಿದ್ದರಾಮಾನಂದ ಪುರಿ ಸ್ವಾಮಿ ತಿಂಥಿಣಿ ಬ್ರಿಡ್ಜ್ ಸಾನಿಧ್ಯ ವಹಿಸಲ್ಲಿದ್ದಾರೆ ಗುರುಪೂರ್ಣಿಮ ಮಹೋತ್ಸವ ಕಾರ್ಯಕ್ರಮಕ್ಕೆ ನಮ್ಮ ಸಮುದಾಯವರು ಭಾಗವಹಿಸಿ ಕಾರ್ಯಕ್ರಮ ಯಶ್ವಸಿಗೊಳಿಸಬೇಕು ಎಂದರು ವಿಜಯನಗರ ಜಿಲ್ಲಾ ಕುರುಬ ಸಂಘದ ಅಧ್ಯಕ್ಷರಾದ ಅಯ್ಯಾಳಿ ತಿಮ್ಮಪ್ಪ ಕುರುಬರ ಸಮಾಜ ಮುಖಂಡರಾದ ಮೋಹನ್ ಕೊಳಗಲ್ ಅಂಜನಿ ಮಲ್ಲಿಕಾರ್ಜುನ ಮಂಜುನಾಥ ವೀರಣ್ಣ ಭೀಮಲಿಂಗ ಶರಣಪ್ಪ ಯಶೋದಾ ಶ್ರೀಕಾಂತ್ ಚಂದ್ರಶೇಖರ್. ಮಹೇಶ್ .ದೊಡ್ಡಬಸಪ್ಪ .ಷಣ್ನಮಖಪ್ಪ .ಮಂಜುನಾಥ .ಮಲ್ಲಿಕಾರ್ಜುನ .ಫಕೀರ್ಪ .ಶರಣಪ್ಪ .ಜಂಕಪ್ಪ .ಭೀಮಲಿಂಗಪ್ಪ ರಂಗಪ್ಪ .ಸೇರಿ ಕುರುಬ ಸಮಾಜದವರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 