ವಿಶ್ವ ಸೈಕಲ್ ದಿನಾಚರಣೆ
World Bicycle Day
ಮಾಳಮಡ್ಡಿ 03: ಕೆ. ಇ. ಬೋರ್ಡ್ ಸೆಂಟ್ರಲ್ ಶಾಲೆ, ಮಾಳಮಡ್ಡಿಯಲ್ಲಿ 6 ರಿಂದ 10ನೇ ತರಗತಿ ಮಕ್ಕಳು ಹಾಗೂ ಶಿಕ್ಷಕರು ಸೈಕಲ್ ಸವಾರಿಯನ್ನು ಮಾಡಿ ವಿಶ್ವ ಸೈಕಲ್ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಆಶ್ವನಿಕುಮಾರ ಅವರು ಮಕ್ಕಳನ್ನು ಉದ್ದೇಶಿಸಿ ಸೈಕಲ್ ಸವಾರಿಯಿಂದ ಆಗುವ ಉಪಯೋಗಗಳನ್ನು ಮಕ್ಕಳಿಗೆ ಮನದಟ್ಟಾಗುವಂತೆ ತಿಳಿಸಿದರು. ಭಾಗ್ಯ ಕುಲಕರ್ಣಿ ಇವರುಈ ಕಾರ್ಯಕ್ರಮವನ್ನು ನಿರೂಪಿಸಿದರು. ಮಕ್ಕಳು ಸೈಕಲ್ gÁå° ಮೂಲಕ ಕೆ. ಇ. ಬೋರ್ಡ ಶಾಲೆ ಮಾಳಮಡ್ಡಿಯಿಂದ ಹೊರಟು ಕೋರ್ಟ ಮಾರ್ಗವಾಗಿ ಉದಯ ಹಾಸ್ಟೇಲ್ ಸರ್ಕಲ್‌ನಿಂದ ಶಾಲೆಗೆ ಮರಳಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 