ಶ್ರೀಮಲ್ಲಿಕಾರ್ಜುನ ಮಹಾಸ್ವಾಮಿಳಿಂದ ಮತದಾನVoting by Srimalkarjuna Mahaswamy
Lokadrshan Daily
12/26/24, 12:08 PM ಪ್ರಕಟಿಸಲಾಗಿದೆ
ಘಟಪ್ರಭಾ: ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಇಂದು ನಡೆದ ಉಪಚುನಾವಣೆಯಲ್ಲಿ ಮಲ್ಲಾಪೂರ ಪಿ.ಜಿ ಮತಗಟ್ಟೆ ಸಂಖ್ಯೆ 27ರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.