ಮಾನವ ಕಂಪ್ಯೂಟರ್ ಹೆಸರುವಾಸಿಯಾದ ಬಸವರಾಜ್ ಶಂಕರ್ ಶಿಲ್ಪಕಲಾ ಅಕಾಡೆಮಿಯ ಹರೀಶ್ ಮಾಳಪ್ಪನವರ್ ಮನೆಗೆ ಭೇಟಿ
Visit to the home of Harish Malappanavar of Basavaraj Shankar Shilpakala Academy, famous for being a
ಮಾನವ ಕಂಪ್ಯೂಟರ್ ಹೆಸರುವಾಸಿಯಾದ ಬಸವರಾಜ್ ಶಂಕರ್ ಶಿಲ್ಪಕಲಾ ಅಕಾಡೆಮಿಯ ಹರೀಶ್ ಮಾಳಪ್ಪನವರ್ ಮನೆಗೆ ಭೇಟಿ
ಬ್ಯಾಡಗಿ 11 : ಮಾನವ ಕಂಪ್ಯೂಟರ್ ಎಂದೆ ಹೆಸರುವಾಸಿಯಾದ ಬಸವರಾಜ್ ಶಂಕರ್ ಉಮ್ರಾಣಿ ಅವರು ಇಂದು ಪಟ್ಟಣದ ಅಂತರಾಷ್ಟ್ರೀಯ ಕಲಾವಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯ ಹರೀಶ್ ಮಾಳಪ್ಪನವರ್ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದವರು ಕಳೆದ ದಿನಗಳ ಹಿಂದೆ ಕಲಾವಿದ ಹರೀಶ್ ಅವರ ತಾಯಿಯವರು ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಲು ಪಟ್ಟಣಕ್ಕೆ ಆಗಮಿಸಿದಾಗಿದೆ ಎಂದು ಹೇಳಿದರು.ಈ ವೇಳೆ ಹರೀಶ್ ಮಾಳಪ್ಪನವರ ಮಾತನಾಡಿ ಬಸವರಾಜ್ ಉಮ್ರಾಣಿ ಅವರು ತನ್ನ ಅಸಾಧಾರಣ ಗಣಿತದ ಲೆಕ್ಕಾಚಾರ ಸಮರ್ಥ್ಯ ಮತ್ತು ಅಪಾರ ಸಮಾನ ಶಕ್ತಿಗೆ ಹೆಸರುವಾಸಿಯಾಗಿದ್ದಾರೆ 100001 ಮೊಬೈಲ್ ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಂಡು ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸುವ ಗುರು ಹೊಂದಿದ್ದಾರೆ ಅವರ ನೂರು ವರ್ಷಗಳ ಕ್ಯಾಲೆಂಡರ್ ನೆನಪಿಸಿಕೊಳ್ಳುತ್ತಾರೆ ಮತ್ತು ಪ್ರತಿಯೊಂದು 10 ಸಂಖ್ಯೆಗಳವರೆಗಿನ ಸಂಕೀರ್ಣ ಸಂಕಲನ ಮತ್ತು ಗುಣಾಕಾರಗಳನ್ನು ಸೆಕೆಂಡುಗಳಲ್ಲಿ ಮಾಡುತ್ತಾರೆ ಅವರ ಎಂಟು ಬಸವರಾಗಿದ್ದಾಗ ಈ ಪ್ರತಿಯೊಬ್ಬ ಮೊದಲು ಅರ್ಥಮಾಡಿಕೊಂಡರು ಆಗ ಅವರು ನಾಲ್ಕು ಅಂಕಿಗಳಿಗೆ ಗಣಿತ ಸಮಸ್ಯೆಗಳ ಪರಿಹರಿಸುತ್ತಿದ್ದರು. ಈ ಸಂದರ್ಭದಲ್ಲಿ ಕಲಾವಿದ ಸಿದ್ದು ಇಟಗಿ. ಕಿರಣ್ ಉಮ್ರಾಣಿ. ಜ್ಯೋತಿ ಅಕ್ಕಣ್ಣನವರ್. ಹರೀಶ್ ಮಾಳಪ್ಪನವರ್. ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 