ಬಾಜಫ ಮುಖಂಡರಿಂದ ವಿಜಯೋತ್ಸವ
Victory celebration by BJP leaders
ಬಾಜಫ ಮುಖಂಡರಿಂದ ವಿಜಯೋತ್ಸವ
ಶಿಗ್ಗಾವಿ 15 : ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಎನ್.ಡಿ.ಎ ಪಕ್ಷ ಅಭೂತಪೂರ್ವ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣ್ಣದ ಕಿತ್ತೂರ್ ರಾಣೀ ಚನ್ನಮ್ಮಾ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಕ್ಷದ ತಾಲೂಕ ಅಧ್ಯಕ್ಷ ವಿಶ್ವನಾಥ್ ಹರವಿ, ಮುಖಂಡರಾದ ಶಿವಪ್ರಸಾದ ಸುರಗಿಮಠ, ಮಲ್ಲೇಶಪ್ಪ ಹರಿಜನ, ಯಶೋಧ ಪಾಟೀಲ, ದಯಾನಂದ ಅಕ್ಕಿ, ಮಂಜುನಾಥ ಭ್ಯಾಹಟ್ಟಿ, ರಮೇಶ್ ವನಹಳ್ಳಿ, ತಿಪ್ಪಣ್ಣ ಸಾತಣ್ಣವರ, ಕರಿಯಪ್ಪ ಕಟ್ಟಿಮನಿ, ರವಿ ಚವ್ಹಾಣ, ರೇಣುಕನಗೌಡ ಪಾಟೀಲ, ಅನಿಲ ಸಾತಣ್ಣವರ, ಹನುಮಠಪ್ಪ ಗುಳೇದ, ದೇವು ಸೊರಟೂರ, ಸತೀಶ್ ಬಾಣದ, ಕಾಶೀನಾಥ್ ಕಳ್ಳಿಮನಿ,ಪ್ರತೀಕ ಕೊಳೇಕರ, ಮಂಜುನಾಥ್ ಮಿರ್ಜಿ, ಪ್ರಶಾಂತ ಬಡ್ಡಿ, ಮುತ್ತು ಯಲಿಗಾರ,ಸಚಿನ್ ಮಡಿವಾಳರ,ಶ್ರೀಕಾಂತ್ ವಾಲಿಕಾರ,ಶಿವಯೋಗಿ ಹುಲಸೋಗಿ, ರವಿ ಬಿಶೆಟ್ಟಿ, ಮಹದೇವಪ್ಪ ಹಡಪದ, ಪ್ರಕಾಶ ಆರೇರ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 