ಸಿಡ್ನಿ 12: ವಿಶ್ವದ ವೇಗದ ಓಟಗಾರ ಉಸೇನ್
ಬೋಲ್ಟ್
ತಮ್ಮ ಚೊಚ್ಚಲ ವೃತ್ತಿ ಪರ ಫುಟ್ಬಾಲ್
ಕ್ರೀಡೆಯಲ್ಲಿ
ಎರಡು
ಗೋಲುಗಳನ್ನ
ಬಾರಿಸಿ
ಸ್ಮರಣಿಯವಾಗಿರಿಸಿಕೊಂಡಿದ್ದಾರೆ.
ಸಿಡ್ನಿಯಲ್ಲಿ ನಡೆದ
ಸೆಂಟ್ರಲ್
ಕೋಸ್ಟ್
ಮಾರಿನರ್ಸ್
ಮತ್ತು ಮೆಕ್ ಆರ್ಥರ್ ಸೌಥ್
ವೆಸ್ಟ್
ಯುನೈಟೆಡ್ ನಡುವಿನ ಸ್ನೇಹಮಯ
ಪಂದ್ಯದಲ್ಲಿ
ಉಸೇನ್
ಬೋಲ್ಟ್
ಮಿಂಚಿದ್ರು.
ಸೆಂಟ್ರಲ್ ಕೋಸ್ಟ್
ಮಾರಿನರ್ಸ್
ಪರ ಆಡಿದ ಉಸೇನ್
ಬೋಲ್ಟ್
55 ಮತ್ತು
69ನೇ ನಿಮಿಷಗಳಲ್ಲಿ ಎರಡು
ಗೋಲುಗಳನ್ನ
ಬಾರಿಸಿ
ಅಭಿಮಾನಿಗಳನ್ನ ರಂಜಿಸಿದ್ರು. ಮೊದಲ ಎರಡು ಗೋಲುಗಳನ್ನ
ಬಾರಿಸಿದ್ದು
ತುಂಬ ಖುಷಿ ನೀಡಿದ ಎಂದು ಉಸೇನ್
ಬೋಲ್ಟ್
ಪಂದ್ಯದ
ಬಳಿಕ
ತಮ್ಮ ಅನುಭವವನ್ನ ಹೇಳಿದ್ದಾರೆ.