ಉರುಸ್ ಕಾರ್ಯಕ್ರಮ ಮುಕ್ತಾಯ
Urus program ends
ಕೊಪ್ಪಳ 09 : ನಗರ ದಲ್ಲಿರುವ ಹಳೆಯ ಪುರಾತನ ಕಾಲದ ಐತಿಹಾಸಿಕ ಧಾರ್ಮಿಕ ಹಿಂದು ಮುಸ್ಲಿಮರ ಬಹುವ್ಯತೆಯ ಪ್ರತೀಕ ಹಜರತ್. ಜಗದ್ಗುರು ಖಾದರ್ ಲಿಂಗ ದರ್ಗಾದ ಹಾಗೂ ಹಜರತ್ ಸೈಲಾನಿ ಭಾಷಾ ದರ್ಗಾದ ಉರುಸ್ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಕಳೆದ ಒಂದು ವಾರದಿಂದ ಗಂಧ ಉರುಸ್ ಕವಾಲಿ, ಧಾರ್ಮಿಕ ಪ್ರವಚನ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಯಶಸ್ವಿಯಾಗಿ ಪೂರ್ಣ ಗೊಂಡು ಮಂಗಳವಾರದಂದು ಮಧ್ಯಾಹ್ನ ವೇಳೆಯಲ್ಲಿ ಜಿಯಾರತ್ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆ ಮತ್ತು ಅನ್ನ ಸಂತರೆ್ಣಯೊಂದಿಗೆ ಮುಕ್ತಾಯಗೊಂಡಿತು,
ಕಾರ್ಯಕ್ರಮಗಳ ನೇತೃತ್ವ ವಹಿಸಿದ ದರ್ಗಾದ ಖಲೀಫಾ ಸೈಯದ್ ಇಮಾಮ ಹುಸೇನ. ಸಾಹೇಬ್ ಮತ್ತು ಖಲೀಫಾ ಸೈಯದ್ ಅಜಹರ್ ಹುಸೇನ್ ರವರ ಜಂಟಿ ನೇತೃತ್ವದಲ್ಲಿ ಸಡಗರ ಸಂಭ್ರಮದಿಂದ ಯಶಸ್ವಿಯಾಗಿ ಪೂರ್ಣಗೊಂಡಿತು, ಕಾರ್ಯಕ್ರಮದಲ್ಲಿ ಸೈಯದ್ ನಿಜಾಮ್ ಮತ್ತು ಜಿಯಾ ಚೌದ್ರಿ ಅಬ್ದುಲ್ ಅಜೀಜ್ ಮಾನ್ವಿಕರ್, ಶಾಹಿದ್ ಮಾಳೆಕೋಪ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದು ಹಿಂದೂ ಮುಸ್ಲಿಂ ಭಕ್ತ ಸಮೂಹ ಅಪಾರ ಸಂಖ್ಯೆಯಲ್ಲಿ ಪುರುಷ ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸು ಗಳಿಸಿ ಅನ್ನ ಸಂತರೆ್ಣ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ತೆರಳಿದರು,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 