ದೇವರ ದಾಸಿಮಯ್ಯ ನಾಮಫಲಕ ಅನಾವರಣ
Unveiling of the nameplate of Devara Dasimayya
ದೇವರ ದಾಸಿಮಯ್ಯ ನಾಮಫಲಕ ಅನಾವರಣ
ರಾಣೇಬೆನ್ನೂರು 15: ಇಲ್ಲಿನ ಮಿನಿ ವಿಧಾನಸೌಧ ಎದುರುಗಡೆಯ ಪಿ.
ಬಿ. ರಸ್ತೆಯ ವೃತ್ತದಲ್ಲಿ, ಆದ್ಯ ವಚನಕಾರ, ನೇಕಾರ ಸಂತ,ಕಾಯಕಯೋಗಿ, ದೇವರ ದಾಸಿಮಯ್ಯ, ಅವರ ವೃತ್ತ ನಾಮಫಲಕವನ್ನು ಶನಿವಾರ ಸಮಾಜದ ಮುಖಂಡರು ಸಾಮೂಹಿಕ ಪೂಜಿಸಲ್ಲಿಸಿ ಅನಾವರಣಗೊಳಿಸಿದರು.
ನೇಕಾರ ಓಕ್ಕೂಟದ ಅಧ್ಯಕ್ಷ ಹನುಮಂತಪ್ಪ ಟಿ. ಮುಕ್ತೇನಹಳ್ಳಿ, ಮಾಜಿ ಅಧ್ಯಕ್ಷ ಬಸವರಾಜ ಕೇಲಗಾರ, ದೇವಾಂಗ ಸಮಾಜದ ತಾಲೂಕ ಅಧ್ಯಕ್ಷ ಬಸವರಾಜ ಪಿ. ಲಕ್ಷ್ಮೇಶ್ವರ, ಪಟ್ಟುಸಾಲಿ ಸಮಾಜದ ತಾಲೂಕ ಅಧ್ಯಕ್ಷ ರಮೇಶ ಗುತ್ತಲ, ಪದ್ಮಸಾಲಿ ಸಮಾಜದ ತಾಲೂಕಾಧ್ಯಕ್ಷ ಕರಬಸಪ್ಪ ಕಡ್ಲಿಬಾಳ, ಕುರುಹಿನ ಶೆಟ್ಟಿ ಸಮಾಜದ ತಾಲೂಕ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ,ಸೂರ್ಯವಂಶ ಕ್ಷತ್ರಿಯ ಸಮಾಜದ ಅಧ್ಯಕ್ಷ ಪಾಂಡಪ್ಪ ಪೂಜಾರ, ಮತ್ತು ಮುಖಂಡರಾದ ಕರಬಸಪ್ಪ ನೀಲಗುಂದ, ಶಿವಾನಂದ ಬಗಾದಿ, ವೆಂಕಟೇಶ ಕಾಕಿ, ಬಸವರಾಜ ಕೋಳೂರ, ಪ್ರೀತಮ್ ಬಜ್ಜಿ, ಮಾರುತಿ ಸಾವಿ, ಕರಬಸಪ್ಪ ಶಿವಮೊಗ್ಗಿ,ಸಿದ್ದಣ್ಣ ಬೂದನೂರು, ನಾಗಪ್ಪ ಅಗಡಿ, ಗಣೇಶ ಶಿರಗೂರ,ಅಶೋಕ ದುರ್ಗದಸೀಮಿ, ಶ್ರೀನಿವಾಸ ಸುರಹೊನ್ನಿ, ನಿಂಗಪ್ಪ ಬಜ್ಜಿ,ಗೀರೀಶ್ ಗುಳೇದಗುಡ್ಡ, ದ್ಯಾಮಣ್ಣ ಸುಂಕಾಪುರ, ಸೇರಿದಂತೆ ಸಮುದಾಯದ ಮುಖಂಡರು, ಯುವಕರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 