ಸವಣೂರ ವಕೀಲರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ
Unopposed election of office bearers to the Savanoor Bar Association
ಸವಣೂರ 15: ಸವಣೂರ ವಕೀಲರ ಸಂಘ(ರಿ)ಕ್ಕೆ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ವ್ಹಿ.ಬಿ ತುರಕಾಣಿ, ಉಪಾಧ್ಯಕ್ಷರಾಗಿ ಎನ್.ಎಸ್ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾಗಿ ಸಿ.ಬಿ ಪಾಟೀಲ, ಸಹಕಾರ್ಯದರ್ಶಿಗಳಾಗಿ ಪಿ.ಬಿ.ಹಳ್ಳಾಕಾಯಿ, ಖಜಾಂಚಿಗಳಾಗಿ ಕು.ಎಮ್.ಎನ್ ರಡ್ಡೇರ ಹಾಗೂ ಹಿರಿಯ ಕಮೀಟಿಯ ಸದಸ್ಯರಾಗಿ ಡಿ.ಎಸ್ ಸಣ್ಣಪೂಜಾರ, ವ್ಹಿ.ಬಿ.ಬಿಜ್ಜೂರ, ಎಸ್.ವ್ಹಿ ಪಾಟೀಲ, ಎಮ್.ಎಮ್ ಪಾಟೀಲ, ಎಸ್.ಎಸ್ ಕೆರಿಯವರ ಆಯ್ಕೆಯಾದರು.
ನೂತನ ಪದಾಧಿಕಾರಿಗಳಿಗೆ ಸವಣೂರ ವಕೀಲರ ಬಳಗದಿಂದ ಶುಭ ಕೋರಿ ಗೌರವಿಸಿ ಸನ್ಮಾನಿಸಲಾಯಿತು. ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ಎಲ್ಲ ವಕೀಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸವಣೂರ ವಕೀಲರ ಬಳಗದವರು ಪಾಲ್ಗೊಂಡಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 