ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ
Unopposed election of new office bearers
ಲೋಕದರ್ಶನ ವರದಿ
ಹಾವೇರಿ 27: ಹಾವೇರಿ ನಗರದ ಭಗವಾನ ಶ್ರೀ 1008 ನೇಮಿನಾಥ ದಿಗಂಬರ ಜೈನ ಮಂದಿರ ಕಮೀಟಿಯ ನೂತನ ಪದಾಧಿಕಾರಿಗಳನ್ನು ಮುಂದಿನ 3 ವರ್ಷದ ಅವಧಿಗೆ ಅಂದರೆ 2026-28 ವರೆಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನಗರದ ಭಗವಾನ ಶ್ರೀ 1008 ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ರವಿವಾರ ಜರುಗಿದ ಸಭೆಯಲ್ಲಿ ಅಧ್ಯಕ್ಷರಾಗಿ ಮಂಜುನಾಥ ಚಂ. ಬಾಳಕ್ಕನವರ, ಉಪಾದ್ಯಕ್ಷರಾಗಿ ಪ್ರಶಾಂತ ಭೂ. ಹೊಳಗಿ, ಕಾರ್ಯದರ್ಶಿಯಾಗಿ ಮಂಜುನಾಥ ಸು. ಉಪಾಧ್ಯ, ಸಹ ಕಾರ್ಯದರ್ಶಿಯಾಗಿ ರಾಹುಲ ರೊಟ್ಟಿ, ಖಜಾಂಚಿಯಾಗಿ ಸಂಜೀವಕುಮಾರ ಇಂಡಿ, ಸದಸ್ಯರುಗಳಾಗಿ ಧನಂಜಯ ಪಾ. ಕಳಸೂರ, ಭರತ ಶಾಂ. ಬೋಗಾರ, ವಿಮಲಕುಮಾರ ಎಸ್. ಬೋಗಾರ, ಬಾಹುಬಲಿ ಪಾಟೀಲ, ಶೀತಲ ಧ. ಹನುಮಕ್ಕನವರ, ಸಾಗರ ರಾ. ಕಳಸೂರ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ನಿಕಟಪೂರ್ವ ಚಂದ್ರನಾಥ ನೇ. ಕಳಸೂರ. ಅವರು ಅಧಿಕಾರ ಹಸ್ತಾಂತರ ಮಾಡಿದರು. ಮಹಾವೀರ ಉಪಾಧ್ಯೆ, ಭರತರಾಜ ಹಜಾರಿ. ಮಾಣಿಕಚಂದ ಲಾಡರ, ಶ್ರೀಧರ ವರೂರ, ಸುಭಾಷ ಪಾಟೀಲ, ಮಹಾವೀರ ಕಳಸೂರ, ಮಂಜುನಾಥ ಗುಡಿ. ಮದನಕುಮಾರ ಶೆಟ್ಟರ, ದೇವೇಂದ್ರ ಹಳ್ಳಿಯವರ, ಪ್ರಶಾಂತ ಮುರಗಿ, ಬ್ರಹ್ಮಕುಮಾರ ಹೊಸೂರ, ರತ್ನಾಕರ ಕಳಸೂರ, ಪಾರ್ಶ್ವನಾಥ ರಣದಿವೆ, ಬಾಬು ರೊಟ್ಟಿ, ಅನಂತರಾಜ ಹೊಸಮನಿ, ಪದ್ಮರಾಜ ಕಳಸೂರ ಇತರರು ಇತರರು ಹಾಜರಿದ್ದು ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 