ಕರ್ನಾಟಕ ಕ್ಷತ್ರಿಯ್ ಒಕ್ಕೂಟದ ಅಧ್ಯಕ್ಷರ ಅವಿರೋಧ ಆಯ್ಕೆ
Unopposed election of Karnataka Kshatriya Union President
ಹಾವೇರಿ 23 : ಕರ್ನಾಟಕ ಕ್ಷತ್ರಿಯ್ ಒಕ್ಕೂಟದ ಹಾವೇರಿ ಜಿಲ್ಲಾ ಅಧ್ಯಕ್ಷರು ಆಯ್ಕೆಯಲ್ಲಿ ಅವಿರೋಧವಾಗಿ ವಕೀಲರಾದ್ ಶಂಕರ ಮೆಹರವಾಡೆರವರು ಹಾಗೂ ಯುವ ಅಧ್ಯಕ್ಷರಾಗಿ ಮಹಾವಿರ ಘನಾತೆರವರು ಆಯ್ಕೆಯಾದರೂ. ಈ ಒಂದು ಸಭೆಯಲ್ಲಿ ಮಾಜಿ ಅಧ್ಯಕ್ಷರು ಕೆ ಕೆ ಓ ನಾಗರಾಜ ಜೋರಾಪುರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೋದ್ ನವಲೆ, ಕಲಾಲ್ ಸಮಾಜದ ಮುಖಂಡರು ಚನ್ನಪ್ಪ ಕಲಾಲ್, ಲಮಾಣಿ ಸಮಾಜದ ಮುಖಂಡರು ಜಯರಾಮ್ ಮಾಳಾಪುರ,ಶಿಲಿಖ್ಯಾತರ್ ಸಮಾಜದ ಮುಖಂಡರು ಸುಭಾಷ್ ಚವ್ಹಾಣ,ಭಾವಸಾರ್ ಸಮಾಜದ ಮುಖಂಡರು ರಾಜೇಂದ್ರ ರಾಂಶಿಣಕರ, ಎಸ್ ಎಸ್ ಕೆ ಸಮಾಜದ ಮುಖಂಡರು ತುಕಾರಾಂ ಕಾಟ್ವಾ,ಸಾವಜಿ ಹೋಟೆಲ್ ಮಾಲೀಕರು ಸಂಘ ವಿಜಯ್ ಬಾಕಳೆ, ವಿಜಯ್ ಹಬೀಬ್ ಹಾಗೂ ಲಕ್ಷ್ಮಣ್ ಬಾಕಳೆ ರಜಪೂತ ಸಮಾಜದ ಮುಖಂಡರು ಅಶೋಕ್ ಸಿಂಗ್ ರಜಪೂತ ಹಾಗೂ ಮೋಹನ್ ಸಿಂಗ್ ರಜಪೂತ, ಮರಾಠ ಸಮಾಜದ ಪ್ರಕಾಶ್ ಮುಂಜೋಜಿ ವಕೀಲರು, ಮಂಜುನಾಥ್ ಕುಂಟೆ ವಕೀಲರು, ಶ್ರೀಕಾಂತ್ ಮಳದಕರ್, ಡಾ ಗುರುರಾಜ್ ಕಲಾಲ್, ಆನಂದ ಕಲಾಲ್,ಕೆ ಕೆ ಓ ಮಹಿಳಾ ಅಧ್ಯಕ್ಷರು ಹಾಗೂ ಮರಾಠ ಸಮಾಜದ ಮಹಿಳಾ ಮುಖಂಡರು ಭಾಗ್ಯಶ್ರೀ ಮೊರೆ, ಸಂಜಯ್ ಕಲಾಲ್, ಧರ್ಮರಾಜ್ ಖಜುರ್ಕರ್ ಇನ್ನೂ ಒಳ ಪಂಗಡ ಕ್ಷತ್ರಿಯ್ ಸಮಾಜದ ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 