ಪವಿತ್ರ ಕ್ಷೇತ್ರಗಳ ದರ್ಶನ ಪಡೆದು ತಾಯಿನಾಡಿಗೆ ಆಗಮಿಸಿದ ಉಮ್ರಾ ಪ್ರಯಾಣಿಕರು
Umrah pilgrims return to their homeland after visiting holy sites
ಕೊಪ್ಪಳ 16: ಇಸ್ಲಾಂ ಧರ್ಮಿಯರ ಪವಿತ್ರ ಧಾರ್ಮಿಕ ಸು ಕ್ಷೇತ್ರ ವಾದ ಮೆಕ್ಕಾ ಮದೀನಾ ಕ್ಷೇತ್ರಗಳ ದರ್ಶನ ಪಡೆದು ತಮ್ಮ ಉಮ್ರಾ ಪ್ರಯಾಣವನ್ನು ಪೂರ್ಣಗೊಳಿಸಿ ಸೋಮವಾರದಂದು ಸಂಜೆ ವೇಳೆಗೆ ತಾಯ್ನಾಡಿಗೆ ಆಗಮಿಸಿದ ಉಮ್ರ ಪ್ರಯಾಣಿಕರಿಗೆ ಕೊಪ್ಪಳದಲ್ಲಿ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ನೆತೃತ್ವ ದಲ್ಲಿ ಅದ್ದೂರಿಯಾಗಿ ಸ್ವಾಗತಿಸಿಕೊಂಡು ಎಲ್ಲಾ ಉಮ್ರಾ ಪ್ರಯಾಣಿಕರಿಗೆ ಸ್ವಾಗತಿಸಿಕೊಂಡರು, ನಗರದ ಮುಸ್ಲಿಂ ಸುನ್ನಿ ಶಾದಿ ಮಹಲ್ ಅವರಣದಲ್ಲಿ ಉಮ್ರಾ ಪ್ರಯಾಣಿಕರಿಗೆ ಆತ್ಮೀಯವಾಗಿ ಸ್ವಾಗತಿಸಿ ಕೊಂಡ ಈ ಶುಭ ಸಂದರ್ಭದಲ್ಲಿ ಎಲ್ಲಾ ಉಮ್ರ ಪ್ರಯಾಣಿಕರಿಗೆ ಅಮ್ಜದ್ ಪಟೇಲ್ ರವರು ಅವರನ್ನು ಸನ್ಮಾನಿಸಿ ಶುಭ ಕೋರಿ ಬರಮಾಡಿಕೊಂಡರು, ಈ ಸಂದರ್ಭದಲ್ಲಿ ತನ್ನ ಪ್ರಯಾಣ ಪೂರ್ಣಗೊಳಿಸಿ, ತಾಯಿದಾಡಿಗೆ ಆಗಮಿಸಿದ ಪ್ರಮುಖರಲ್ಲಿ ಕೊಪ್ಪಳದ ಹಿರಿಯ ನಿವಾಸಿ ಸದ್ಯ ಹುಬ್ಬಳ್ಳಿ ಯಲ್ಲಿ ವಾಸ ಯಾಗಿರುವ ಹಾಗೂ ರೈಲ್ವೆ ಇಲಾಖೆಯ ನಿವೃತ್ತ ನೌಕರರಾದ ಶೇಕ್ ಮುಸ್ತಫಾ ಕೊಪ್ಪಳ ಮತ್ತು ಅವರ ಪತ್ನಿ ಸೇರಿದಂತೆ ಇಡೀ ಅವರ ಪರಿವಾರದ ಸದಸ್ಯರೆಲ್ಲರನ್ನು ಬರಮಾಡಿಕೊಂಡರು, ಈ ಸಂದರ್ಭದಲ್ಲಿ ಅವರೊಂದಿಗೆ ಹಿರಿಯ ಪತ್ರಕರ್ತ ಸಾಧಿಕ್ ಅಲಿ ಸರ್ಫರಾಜ್ ಅಲಿ ವಿಚಾರತ ಅಲಿ ಅಬ್ಬಜಲ್ ಪಟೇಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 