ಉಮಾತಾಯಿ: ಮಹಿಳೆ ಕಾಣೆ
Umatai named Woman missing
ರಾಯಬಾಗ 15: ಪೊಲೀಸ್ ಠಾಣೆ ವ್ಯಾಪ್ತಿಯ ಬೆಕ್ಕೇರಿ ಗ್ರಾಮ, ಕಿಳ್ಳಿಕೇತ ತೋಟದ ಸ್ಟೇಷನ್ ರಸ್ತೆಯ ನಿವಾಸಿ ಉಮಾತಾಯಿ (33) ಇವಳು ಡಿ.12 ರಂದು ಮುಂಜಾನೆ ಸುಮಾರು 11.20 ಗಂಟೆಗೆ ತಮ್ಮ ಮನೆಯಿಂದ ಸ್ಕೂಟಿ ತೆಗೆದುಕೊಂಡು ಮನೆ ಬಿಟ್ಟು ಹೋಗಿ ಕಾಣೆಯಾದ ಮಹಿಳೆಯ ಗಂಡ ಶ್ರೀನಿವಾಸ ಕಿಳ್ಳಿಕೇತ ಇತನು ರಾಯಬಾಗ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಮಹಿಳೆಯು 5 ಅಡಿ 2 ಇಂಚು ಎತ್ತರ, ಬಿಳಿ ಮೈಬಣ್ಣ, ದುಂಡು ಮುಖ, ನೇರ ಮೂಗು ಹೊಂದಿರುತ್ತಾರೆ. ಅವರ ಎಡಗೈ ಮೇಲೆ “ಂಓಗಖಊಏಂ” ಎಂಬ ಆಂಗ್ಲ ಭಾಷೆಯ ಹಚ್ಚೆ ಹಾಗೂ ಬೆನ್ನಿನ ಹಿಂದೆ ಕಪ್ಪು ಮಚ್ಚೆ ಇರುತ್ತದೆ. ಇವಳು ಕನ್ನಡ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ. ಈ ವರ್ಣನೆ ಹೊಂದುವ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದಲ್ಲಿ ರಾಯಬಾಗ ಪೊಲೀಸ್ ಠಾಣೆ ಅಥವಾ ರಾಯಬಾಗ ಪೊಲೀಸ್ ಠಾಣೆ ಸಂಖ್ಯೆ: 08331-225333, ಪಿ.ಎಸ್.ಐ, ರಾಯಬಾಗ ಪೊಲೀಸ್ ಠಾಣೆ-9480804060 ಈ ನಂಬರಗೆ ಮಾಹಿತಿ ನೀಡುವಂತೆ ರಾಯಬಾಗ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 