ಉಮಾ ಜಿ. ಹುಲ್ಲೂರ ಅವರಿಗೆ ಪಿ.ಎಚ್. ಡಿ ಪದವಿ ಪ್ರದಾನ
Uma G. Hullur awarded Ph.D. degree
ರಾಣೇಬೆನ್ನೂರು: ಜೂ 26 ಇಲ್ಲಿನ ವಾಗೀಶ ನಗರದ ನಿವಾಸಿ ದಿ, ಜಿ.ಎಂ. ಹುಲ್ಲೂರ್ ಅವರ ಪುತ್ರಿ, ಪ್ರೊ, ಉಮಾ ಹುಲ್ಲೂರ ಅವರು ಮಹಾ ಪ್ರಬಂಧ ಮಂಡಿಸಿ ಪಿ. ಹೆಚ್. ಡಿ ಪದವಿಗೆ ಭಾಜನರಾಗಿದ್ದಾರೆ.
ಬೆಳಗಾವಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ, ಉಮಾ ಅವರು ಬೆಳಗಾವಿ ಎಸ್.ಜಿ. ಬಿ. ಐ.ಟಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಬಿ. ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಆಂಧ್ರ್ರದೇಶದ ಅನಂತಪುರ, ಜವಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯ ಸಾದರಪಡಿಸಿದ " ಎನ್ ಎಕ್ಸ್ಪರಿಮೆಂಟಲ್ ಇನ್ವೆಸ್ಟಿಗೇಷನ್ ಆನ್ ಬ್ಲಾಕ್ ಕಾಟನ್ ಸಾಯಿಲ್ ಯೂಸಿಂಗ್ ಟರ್ನರಿ ಬ್ಲೆಂಡ್ಸ್ " ವಿಷಯದಲ್ಲಿ ಮಹಾಪ್ರಬಂಧ ಮಂಡಿಸಿದ್ದರು. ಅಪ್ರತಿಮ ಸಾಧನೆ ಮೆರೆದ ಡಾ. ಉಮಾ ಹುಲ್ಲೂರ್ ಅವರಿಗೆ, ಮಾರ್ಗದರ್ಶಕ ಗುರುಗಳು, ಕಲಿಸಿದ ಶಿಕ್ಷಕರು, ಅನೇಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 