ಉಜ್ಜಪ್ಪ ಮ.ಗುಗ್ಗರಿ ನಿಧನ

Ujjappa M. Guggari passed away

ಉಜ್ಜಪ್ಪ ಮ.ಗುಗ್ಗರಿ ನಿಧನ  

ರಾಣೇಬೆನ್ನೂರು :   ತಾಲೂಕಿನ ಹುಲ್ಲತ್ತಿ ಗ್ರಾಮದ ವಯೋವೃದ್ಧ  ಉಜ್ಜಪ್ಪ.ಮರುಳಸಿದ್ಧಪ್ಪ.ಗುಗ್ಗರಿ.(90) ಅವರು ಸೋಮವಾರ ನಿಧನ ಹೊಂದಿದರು. ಮೃತರು, ಕೃಷಿಕರಾಗಿದ್ದು ಪತ್ನಿ,7 ಜನ ಗಂಡು ಮಕ್ಕಳು 3 ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಹೊಂದಿದ್ದರು.