ತ್ರಿವೇಣಿಯವರ ಶರಪಂಜರ ಕೃತಿ: ಉಪನ್ಯಾಸ, ಚರ್ಚೆ
Triveni's Sharapanjara Kriti: Lecture, Discussion
ಬೆಳಗಾವಿ 18: ರಂಗಸಂಪದ ಬೆಳಗಾವಿಯ ಸ.ಮಾ.ಸ.ದ ಐದನೆಯ ಸಮ್ಮಿಲನ ಇಂದು ರಾಘವೇಂದ್ರ ದೇಶಮುಖ ಅವರ ಆತಿಥ್ಯದಲ್ಲಿ ಗಣೇಶಪೂರದ ಅವರ ಅಪಾರ್ಟಮೆಂಟನ ಹಾಲನಲ್ಲಿ ಜರುಗಿತು.
ಖ್ಯಾತ ಲೇಖಕಿ ತ್ರಿವೇಣಿ ಅವರ ಶರಪಂಜರ ಕಾದಂಬರಿಯ ಕುರಿತು ಲೇಖಕಿ ಕಲಾವಿದೆ ಪ್ರಾಂಶುಪಾಲ ಡಾ.ನಿರ್ಮಲಾ ಬಟ್ಟಲ ತಮ್ಮ ಉಪನ್ಯಾಸದಲ್ಲಿ ತ್ರಿವೇಣಿಯವರ ಜೀವನ ಮತ್ತು ಸಾಹಿತ್ಯ ಕುರಿತಂತೆ ಎಳೆ ಎಳೆಯಾಗಿ ಬಿಚ್ಚಿಟ್ಟರು
ವೀನೀತಾ ಗೆಜ್ಜಿ, ಸತೀಷ ಕುಲಕರ್ಣಿ, ಬಸವರಾಜ.ಕೆ.ಎನ್.,ಶಿವಬಸಪ್ಪಾ ಕುಂಬಾರ ಅವರು ಶರಪಂಜರ ಕಾದಂಬರಿ ಕುರಿತಂತೆ ತಮ್ಮ ಅನಿಸಿಕೆಗಳನ್ನು ತಿಳಿಸುತ್ತ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತ್ರಿವೇಣಿಯವರಂತಹ ಲೇಖಕಿ ಬೇರೊಬ್ಬರಿಲ್ಲ. ಅವರು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಇಲ್ಲವಾದುದು ಬೇಸರದ ಸಂಗತಿ ಎಂದು ಹೇಳಿದರು.
ಅರವಿಂದ ಕುಲಕರ್ಣಿ, ಎಲ್ ಎಸ್. ಶಾಸ್ತ್ರೀ, ಶೀರೀಷ ಜೋಶಿ, ಮನೋಜ ಚರಂತಿಮಠ, ಎಸ್. ವಿ. ದಿಕ್ಷೀತ, ಶ್ವೇತಾ ನರಗುಂದ, ಭವ್ಯಾ ಸಂಪಗಾರ ಮುಂತಾದವರು ಭಾಗವಹಿಸಿದ್ದರು. ರಾಘವೇಂದ್ರ ದೇಶಮುಖ ಸ್ವಾಗತಿಸಿದರು. ಗುರುನಾಥ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪದ್ಮಾ ಕುಲಕರ್ಣಿ ನಿರೂಪಿಸಿದರು. ಅರವಿಂದ ಕುಲಕರ್ಣಿ ವಂದಿಸಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 