ಅಗಲಿದ ಪರ್ತಕರ್ತ ರಮೇಶ ನಾಯಿಕರಿಗೆ ಶೃದ್ದಾಂಜಲಿ
Tributes to the late author Ramesh Naik
ಲೋಕದರ್ಶನ ವರದಿ
ಉಳ್ಳಾಗಡ್ಡಿ-ಖಾನಾಪೂರ 11 : ಸಮೀಪದ ಹಿಡಕಲ್ ಡ್ಯಾಂನ ವಿಜಯವಾಣಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ರಮೇಶ ನಾಯಕ ಅವರು ಮಂಗಳವಾರ ರಾತ್ರಿ ದಿ 9 ರಂದು ಧಾರವಾಡದಲ್ಲಿ ನಿಧನರಾದರು ಅವರಿಗೆ ಯಮಕನಮರಡಿ ಪತ್ರಕರ್ತರ ಸಂಘದ ಸದಸ್ಯರು ಸಮೀಪದ ಹತ್ತರಗಿಯ ಕಾರಿ ಮಠದಲ್ಲಿ ಬುಧವಾರ ದಿ 10 ರಂದು ಶ್ರದ್ದಾಂತಲಿ ಸಲ್ಲಿಸಿದರು.
ಈ ಕಾರ್ಯಕ್ರಮದ ಸಾನಿಧ್ಯವನ್ನು ಹತ್ತರಗಿ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿ ಮಾತನಾಡಿ ಹಿಡಕಲ್ ಡ್ಯಾಂ ನಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದ ರಮೇಶ ನಾಯಿಕ ಹಲವಾರು ಧಾರ್ಮಿಕ ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಎಲ್ಲರೊಂದಿಗೆ ಬೆರೆತು ನಡೆಯುವ ವಿಶಿಷ್ಠ ಗುಣದವರಾಗಿದ್ದು ಅವರ ನಿಧನ ಸಮಾಜಕ್ಕೆ ಹಾನಿಯಾಗಿದೆ ಅವರ ಕುಟುಂಬಕ್ಕೆ ದೇವರು ದುಖ: ಭರಿಸುವ ಶಕ್ತಿ ನೀಡಲೆಂದು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಮೌನಾಚರಣೆ ಆಚರಿಸಿಸಲಾಯ್ತು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಗೋಪಾಲ ಚಪಣಿ, ಭೀಮಪ್ಪಾ ಕೋತೆಕರ, ಸಂಜೀವ ಮುಷ್ಟಗಿ, ಪ್ರಭು ಖೋತ, ಕಲ್ಲಪ್ಪಾ ಪಾಮನಾಯ್ಕ ಎ,ಎಮ್,ಕರ್ನಾಚಿ, ಎಸ್,ಆರ್, ತಬರಿ, ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 