ರಂಗ ಕಲಾವಿದ ,ರಾಜು ತಾಳಿಕೋಟಿ ನಿಧನ ರಾಣೆಬೆನ್ನೂರಲ್ಲಿ ಶೃದ್ಧಾಂಜಲಿ ಸಂತಾಪ.
Tributes paid to theatre artist Raju Talikoti on his death in Ranebennur.
ರಂಗ ಕಲಾವಿದ ,ರಾಜು ತಾಳಿಕೋಟಿ ನಿಧನ ರಾಣೆಬೆನ್ನೂರಲ್ಲಿ ಶೃದ್ಧಾಂಜಲಿ ಸಂತಾಪ.
ರಾಣೇಬೆನ್ನೂರು:18 ಧಾರವಾಡ ರಂಗಾಯಣದ ನಿರ್ದೇಶಕರು ಉತ್ತರ ಕರ್ನಾಟಕದ ರಂಗಕಲಾವಿದರು ಡಾ,ರಾಜು ತಾಳಿಕೋಟೆಯವರು ಚಲನಚಿತ್ರ ನಟರು ಹಾಗೂ ಅವರದೇ ಶ್ರೀ ಖಾಸಗತೆಶ್ವರ ನಾಟಕ ಕಂಪನಿಯನ್ನು ತೆರೆದು ಸಾವಿರಾರು ಕಲಾವಿದರಿಗೆ ಅನ್ನದತಾರಾಗಿದ್ದರು. ಸಾಕಷ್ಟು ರಂಗಪ್ರಯೋಗಗಳನ್ನು ಪ್ರದರ್ಶಿಸಿ ಹಾಸ್ಯ ನಟನೆಯಲ್ಲಿ ಪ್ರಸಿದ್ದಿಯಾಗಿದ್ದರು. ನಮ್ಮ ರಾಣೇಬೆನ್ನೂರಿನಲ್ಲಿ ಇವರ ಕಲಿಯುಗದ ಕುಡುಕ ಮತ್ತು ಇನ್ನಿತರೆ ನಾಟಕಗಳು ಪ್ರದರ್ಶನಗೊಂಡಿದ್ದವು ಎಂದು ಕಲಾವಿದರಾದ ಬಸವರಾಜ ಸಾವಕ್ಕನವರ ಹೇಳಿದರು.
ನಗರದ ಪೋಸ್ಟ ಸರ್ಕಲ್ ನಲ್ಲಿ ಮಾತೋಶ್ರೀ ಮಹದೇವಕ್ಕ ಮಂಗಳವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ವತಿಯಿಂದ ಮೇಣದ ಬತ್ತಿ ಹಚ್ಚುವ ಮುಖಾಂತರ ಗೌರವ ಪೂರ್ವಕ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪರಶುರಾಮ ಕುರುವತ್ತಿ, ಕೊಟ್ರೇಶಪ್ಪ ಎಮ್ಮಿ ವಿ,ಎಸ್, ಹಿರೇಮಠ ಕಲಾವಿದರಾದ ರುದ್ರೇಶ ಬಡಿಗೇರ್ ವಿವಿಧ ಸಂಘಟನೆಗಳ ಮುಖಂಡರು ಗಣ್ಯರು, ಕಲಾಭಿಮಾನಿಗಳು ಅಭಿಮಾನಿಗಳು ಪಾಲ್ಗೊಂಡಿದ್ದರು
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 