ಅಂಚೆ ಕಛೇರಿಯ ಪೋಸ್ಟಮಾಸ್ಟರ್ ಹಾಗೂ ಸಿಬ್ಬಂದಿಯವರಿಗೆ ಸನ್ಮಾನ
Tribute to the postmaster and staff of the post office
ಅಂಚೆ ಕಛೇರಿಯ ಪೋಸ್ಟಮಾಸ್ಟರ್ ಹಾಗೂ ಸಿಬ್ಬಂದಿಯವರಿಗೆ ಸನ್ಮಾನ
ಹುಬ್ಬಳ್ಳಿ 15: ವಿಶ್ವ ಅಂಚೆದಿನ ಅಂಗವಾಗಿ ಗೋಕುಲರಸ್ತೆ, ಉದ್ಯಮ ನಗರ ಅಂಚೆ ಕಛೇರಿಯಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಚೆ ಕಛೇರಿಯ ಪೋಸ್ಟಮಾಸ್ಟರ್ ಹಾಗೂಸಿಬ್ಬಂದಿ ಅವರನ್ನು ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವಪರಿಸರ ಸಂರಕ್ಷಣಾ ಸಮಿತಿ ಯವತಿಯಿಂದ ಪುಷ್ಪ, ಗ್ರಂಥ, ಹಣ್ಣುಗಳನ್ನು ನೀಡಿ ಗೌರವಪೂರ್ವಕವಾಗಿ ಆತ್ಮೀಯತೆಯಿಂದ ಗೌರವಿಸಲಾಯಿತು. ಅಂಚೆ ದಿನಾಚರಣೆಯ ಶುಭಾಶಯ ಕೋರಿದರು. ರಾಣಿಚನ್ನಮ ್ಮಪರಿಸರಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯಾದರ್ಶಿ, ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯಪರಿಷತ್ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊಎಸ್.ಎಂ.ಸಾತ್ಮಾರ, ವೈದ್ಯಡಾ. ಬಸವಕುಮಾರ ತಲವಾಯಿ, ಪೋಸ್ಟಮಾಸ್ಟರ್ಬಸವರಾಜಸಿ. ಯಾದವಾಡಮಠ, ಕಲ್ಪನಾಶೆಟಿಯಾ, ವಸುಧಾವಿ. ಅನಾಜಿ, ಬನಶಂಕರಿಕೆ. ಕುಲಕರ್ಣಿ, ಈರವ್ವ್ ಎಸ್. ಅಸುಂಡಿ, ಗಾಯತ್ರಿಪತ್ತಾರ, ಸುನೀಲಎಸ್.ಬಡಿಗೇರ, ಹುಲ್ಲಪ್ಪಚಲವಾದಿ, ಶ್ವೇತಾರಾಮಗನಟ್ಟಿ, ಪವನವಿ. ಆಪ್ಟೆ, ವೆಂಕಟೇಶಜೋಶಿ, ಮುಂತಾದವರುಇದ್ದರು. ಅಂಚೆ ಇಲಾಖೆಯ ಸಿಬ್ಬಂದಿಯ ಸೇವಾಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪೋಸ್ಟಮಾಸ್ಟರ್ಹಾಗೂ ಸಿಬ್ಬಂದಿಯವರು ಸಂತಸದಿಂದ ಪುಳಕಿತಗೊಂಡರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 