ಸಿದ್ದಲಿಂಗೇಶ ಪಲ್ಲೇದರಿಗೆ ಸನ್ಮಾನ
Tribute to Siddalingesh Palladari
ಸಿದ್ದಲಿಂಗೇಶ ಪಲ್ಲೇದರಿಗೆ ಸನ್ಮಾನ
ಹುಬ್ಬಳ್ಳಿ 15: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ವೆಲ್ನೆಸ್ ಫಾರೆವರ ಕೆಮಿಸ್ಟ ಹಾಗೂ ಲೈಪ್ ಸ್ಟೈಲ್ ಸ್ಟೋರ ಫ್ರಾಂಚೈಜಿ ಫಾರ್ಮಸಿ ಶಿರೂರ ಪಾರ್ಕ ಶಾಖೆ ಲೋಕಾರೆ್ಣ ಕಾರ್ಯಕ್ರಮದಲ್ಲಿ ದಿಯಾ ಎಂಟಪ್ರೈಜಿಸ್ನ ಸಿದ್ದಲಿಂಗೇಶ ಪಲ್ಲೇದ ಅವರಿಗೆ ಗ್ರಂಥ ನೀಡಿ, ಮಾಲಾರೆ್ಣ ಮಾಡಿ ಹುತ್ಪೂರ್ವಕವಾಗಿ ಗೌರವಿಸಲಾಯಿತು. ಸೋಹನ ಸುರೇಶ ಹೊರಕೇರಿ, ಕರ್ನಾಟಕ ವಿಧಾನ ಪರಿಷತ್ನ ಮಾಜಿ ಸದಸ್ಯ, ಖ್ಯಾತ ನ್ಯಾಯವಾದಿ ಮೋಹನ ಲಿಂಬಿಕಾಯಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊ ಎಸ್.ಎಂ.ಸಾತ್ಮಾರ, ಪ್ರಾಚಾರ್ಯ ಡಾ. ಮಹೇಶ ಡಿ. ಹೊರಕೇರಿ, ಎಸ್.ಎಫ್.ಮುತ್ನಾಳ, ಶಾಂತಣ್ಣ ಕಡಿವಾಲ, ಪ್ರೊ ಜಿ.ಎಸ್.ಪಲ್ಲೇದ, ನೀಲಾಂಬಿಕಾ ಪಲ್ಲೇದ, ಸುವರ್ಣ ಪಲ್ಲೇದ, ಡಾ. ಸಂತೋಷ ಪಲ್ಲೇದ, ಡಾ. ಸೌಮ್ಯ ಇನಾಮದಾರ, ಡಾ. ವಿ.ಬಿ.ನಿಟಾಲಿ, ದೀಪಾ ಪಲ್ಲೇದ, ವಂದನಾ ಸತೀಶ ನೂಲ್ವಿ, ಸುರೇಶ ಲಿಂಬಿಕಾಯಿ, ಸಂದೀಪ ಪಲ್ಲೇದ, ಶಾಂತೇಶ ಕೆಂಚಣ್ಣವರ, ಜಿಶಾನ್ ಸಿರಸಂಗಿ, ಮುಂತಾದವರು ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 