ಲೋಕದರ್ಶನವರದಿ
ಮುಧೋಳ 24: ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಅ. 26ರಂದು ಆನಂದ ಜೈಪ್ರಭುಗಳ ರಥೋತ್ಸವ ನಡೆಯಲಿದೆ
ಅಡವಿಮಠದ ಚಂದ್ರಶೇಖರ ಶ್ರೀಗಳು ಭಾಗವಹಿಸುವರು ಕಲ್ಲಪ್ಪಜ್ಚ ಡಂಗಿ ,ಅವರ ಸಮ್ಮುಖದಲ್ಲಿ ಹಲವಾರು ಧಾಮರ್ಿಕ ಕಾರ್ಯಕ್ರಮಗಳು ನಡೆಯಲ್ಲಿದ್ದು ಮುದ್ದೇಶ ಮಹಾರಾಜರು ಉಪಸ್ಥಿತರಿರುವರು.
ಬೆಳಿಗ್ಗೆ ಶಿವಲಿಂಗಕ್ಕೆ ರುದ್ರಾಭೀಷಕ-ಬಿಲ್ವಾರ್ಚಣೆ, ಗಂಗಾ ಪೂಜೆ ಪ್ರಭುಗಳ ಮೂತರ್ಿ ಮೆರವಣಿಗೆ, ಅನ್ನ ಸಂತರ್ಪಣೆ ನಡೆದು ಸಾಯಾಂಕಲ ಸಕಲ ಪೂಜ್ಯರ ಹಸ್ತದಿಂದ ರಥೋತ್ಸವ ಜರುಗುವದೆಂದು. ಜಾತ್ರಾ ಕಮಿಟಿಯ ಪ್ರಾಣೇಶ ದೇಶಪಾಂಡೆ ಹೇಳಿದ್ದಾರೆ.