ಶೌಚಾಲಯದ ಅರಿವು ಯೋಜನೆಯ ಜಾಗೃತಿ ಜಾಥಾ ಕಾರ್ಯಕ್ರಮ
ರಾಣೇಬೆನ್ನೂರು 24: 20 ರಂದು ನಡೆದ ಪುರಸಭೆ ಬ್ಯಾಡಗಿ ಮತ್ತು ನವೋದಯ ಶಿಕ್ಷಣ ಮತ್ತು ಪರಿಸರ ಅಭಿವ್ರದ್ಧಿ ಸೇವಾ ಸಂಸ್ಥೆ ರಾಣೇಬೆನ್ನೂರು ,ಎಸ್ಎಸ್ ಪಿ ಎನ್ ಪ್ರೌಢಶಾಲೆ ಬ್ಯಾಡಿಗಿ ಇವರುಗಳ ಸಹಯೋಗದಲ್ಲಿ ಶೌಚಾಲಯದ ಅರಿವು ಮತ್ತು 24/7 ಯೋಜನೆಯ ಜಾಗೃತಿ ಜಾಥಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು.
ಎಡಿಬಿ ನೆರವಿನ ಕನರ್ಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆಯುಐಡಿಎಫ್ಸಿ)ಕನರ್ಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆಕಾರ್ಯಕ್ರಮ(ಕೆಐಯುಡಬ್ಲೂಎಂಐಪಿ)"ಜಲಸಿರಿ"ಮತ್ತು24/7 ನೀರು ಸರಬರಾಜು ಮತ್ತು ಒಳ ಚರಂಡಿ ಸಂಪರ್ಕಕುರಿತು ತಿಳುವಳಿಕೆ ಕಾಯರ್ಾಗಾರ 3ನೇ ವಾಡರ್್ ಹೂಗಾರಗಲ್ಲಿ ಫಲಿತಾಂಶ ಆಧಾರಿತ ನೆರವು ಶೌಚಾಲಯ ಕಾರ್ಯಕ್ರಮ ಹಾಗೂ ನೀರು ಸರಬರಾಜು ಮತ್ತು ಒಳ ಚರಂಡಿ ಸಂಪರ್ಕ ಕುರಿತು ಭಿತ್ತಿ ಫಲಕಗಳು ಮೂಲಕ ಮತ್ತು ಘೊಷಣೆಗಳನ್ನು ಕೂಗುವುದರ ಮೂಲಕ ಜಾಥಾ ಕಾರ್ಯಕ್ರಮವನ್ನು ನೆಡೆಸಲಾಯಿತು.
ಶಾಲಾ ಮಕ್ಕಳನ್ನು ಉದ್ದೇಶಿಸಿ ನೀರು ಸರಬರಾಜು ಮತ್ತು ಒಳ ಚರಂಡಿ ಸಂಪರ್ಕ ಫಲಿತಾಂಶ ಆಧಾರಿತ ನೆರವು ಶೌಚಾಲಯ ಕಾರ್ಯಕ್ರಮವು ಹಾವೇರಿ ಜಿಲ್ಲೆಯ ಬ್ಯಾಡಗಿ ಪುರಸಭೆ ವ್ಯಾಪ್ತಿಗೆ ಈ ಯೋಜನೆ ಒಳಪಟ್ಟಿದ್ದು, ನಗರವಾಸಿಗಳಿಗೆ ದಿನದ ಇಪ್ಪತ್ನಾಲ್ಕುತಾಸು ನೀರಿನ ಸರಬರಾಜು ಮಾಡಲು ಹಾಗೂ ಒಳಚರಂಡಿ ಹಾಗೂ ಶೌಚಾಲಯ ಬಳಕೆಯ ಕುರಿತು ಅರಿವು ಮತ್ತು ಜಾಗೃತಿಯ ಬಗ್ಗೆ ಪ್ರಾಸ್ತಾವಿಕವಾಗಿ ಯೋಜನೆಯ ಸಾಮಾಜಿಕ ಸಂವಹಕರಾದ ಉಮೇಶ ಹೊಳೆಯಾಚಿ ಮಾಹಿತಿ ನೀಡಿದರು.
ಸದರಿ ಕಾರ್ಯಕ್ರಮದಲ್ಲಿ ಸಮುದಾಯ ಅಭಿವೃದ್ದಿ ಅಧಿಕಾರಿಗಳಾದ ಶ್ರೀಮತಿ ಸುನೀತಾಜಾದವ್ ,ಸಂಘಟಿಕರಾದ ಶರೀಫ್ ಡಿ, ನಾಗರಾಜ ಮತ್ತು ಶಾಲಾ ಮುಖ್ಯ ಗುರುಗಳಾದ ಎಂ ಕೆ ಹೊಸಮನಿ ,ಮತ್ತು ಶಾಲಾ ಸಿಬ್ಬಂದಿಗಳು ಈಸಂಧರ್ಭದಲ್ಲಿ ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 