ಇಂದು ರಾಮಕೃಷ್ಣ ಪರಮಹಂಸರ 190ನೇ ಜಯಂತ್ಯುತ್ಸವ

Today is the 190th birth anniversary of Ramakrishna Paramahamsa

ಇಂದು ರಾಮಕೃಷ್ಣ ಪರಮಹಂಸರ 190ನೇ ಜಯಂತ್ಯುತ್ಸವ

ಹುಬ್ಬಳ್ಳಿ  28: ಶ್ರೀರಾಮಕೃಷ್ಣ ಪರಮಹಂಸರ 190ನೇ ಜಯಂತ್ಯುತ್ಸವವನ್ನು ದಿನಾಂಕ 01 ಮಾರ್ಚ್‌ 2025 ರ ಶನಿವಾರದಂದು ಮುಂಜಾನೆ 9:30ಕ್ಕೆ ಪಾರಾಯಣ, ಹೋಮ, ಭಜನೆ, ಪ್ರವಚನ ಕಾರ್ಯಕ್ರಮಗಳನ್ನು ಆಶ್ರಮದ ಸಭಾಂಗಣದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು ಎಂದು ಸ್ವಾಮಿ ತೇಜಸಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.